ಜೈಹಿಂದ್ ಹಿಂದ್ ಮೈದಾನದಲ್ಲಿ ಗಾಂಜಾ ಗುಂಗಿನಲ್ಲಿದ್ದ ಯುವಕ ವಶ

ಅಂಕೋಲಾ: ತಾಲೂಕಿನ ಜೈಹಿಂದ್ ಮೈದಾನದಲ್ಲಿ ಗಾಂಜಾ ಸೇವಿಸಿದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕಾನೂನು…

ಅಂಕೋಲಾದ ಸಂಜೀವ್ ನಾಯಕರಿಗೆ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ

ಅಂಕೋಲಾ : ಸದಾ ಶೈಕ್ಷಣಿಕ ಮತ್ತು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಅಂಕೋಲಾ ಮೂಲದ, ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಸಹ ಪ್ರಾಧ್ಯಾಪಕ,…

ಜಿಲ್ಲಾ ಯುವ ಒಕ್ಕೂಟದ ನೂತನ ಅಧ್ಯಕ್ಷರಾಗಿ ದಿನಕರ ಹೆಬ್ಬಾರ ಆಯ್ಕೆ

ಅಂಕೋಲಾ : ಜಿಲ್ಲಾ ಯುವ ಒಕ್ಕೂಟ ನೂತನ ಅಧ್ಯಕ್ಷರಾಗಿ ಕ್ರೀಯಾಶೀಲ ವ್ಯಕ್ತಿತ್ವದ ಅಂಕೋಲಾದ ದಿನಕರ ಶಿವರಾಮ ಹೆಬ್ಬಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ…

ಬರೆದಂತೆ ಬದುಕಿದ ಬಹುಮುಖ ವ್ಯಕ್ತಿತ್ವದ ದಿನಕರ ದೇಸಾಯಿ

ಅಂಕೋಲಾ : ಚುಟುಕು ಬ್ರಹ್ಮ ಅಕ್ಷರ ಸೂರ್ಯ ಎನಿಸಿಕೊಂಡ ದಿನಕರ ದೇಸಾಯಿ ಅವರದು ಬಹುಮುಖ ವ್ಯಕ್ತಿತ್ವ. ದೇಸಾಯಿಯವರು ನಿಸ್ವಾರ್ಥ ಸಮಾಜ ಸೇವಕ,…

ಮರಕ್ಕೆ ಗುದ್ದಿದ ಬಸ್; ಹಲವರಿಗೆ ಗಾಯ. ಸಾರ್ಥಕತೆ ಮೆರೆದ ಪ್ರೇಮಿಗಳ ಮರ

ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಡಿಕ್ಕಿ ಹೊಡೆದು ಸುಮಾರು 12 ಪ್ರಯಾಣಿಕರು ಗಾಯಗೊಂಡ ಘಟನೆ ಪಟ್ಟಣದ ಮುಖ್ಯ ಬಸ್…

ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾದ ಬಟ್ಟೆ ಅಂಗಡಿ

ಅಂಕೋಲಾ: ಪಟ್ಟಣದ ಮಾರುಕಟ್ಟೆಯ ಪ್ರಮುಖ ಆಯಕಟ್ಟಿನ ಜಾಗವಾದ ಅಂಬಾರಕೊಡ್ಲಾ ರಸ್ತೆಯ ಅಂಚಿನಲ್ಲಿದ್ದ ಬಟ್ಟೆಯ ಅಂಗಡಿಯೊಂದಕ್ಕೆ ರವಿವಾರ ರಾತ್ರಿ ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ…

ಬಾಸ್ಗೋಡ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಸಸ್ಯ ಶ್ಯಾಮಲಾ ಕಾರ್ಯಕ್ರಮ

ಅಂಕೋಲಾ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆಯ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ತಾಲ್ಲೂಕಿನ ಕ್ಷೇತ್ರ…

ನಮ್ಮ ದಿನಕರ ದೇಸಾಯಿ’ ಎಂಬುದರಲ್ಲೇ ಸಾರ್ಥಕತೆ ಇದೆ: ವಿಠ್ಠಲ ಗಾಂವಕರ.

ಅಂಕೋಲಾ: ದಿನಕರ ದೇಸಾಯಿಯವರು ಶಾಲಾ ಕಾಲೇಜುಗಳನ್ನು ಹುಟ್ಟುಹಾಕದ್ದಿದ್ದರೆ ಅನೇಕರಿಗೆ ಇಂದು ಸಮಾಜದಲ್ಲಿ ಉದ್ಯೋಗ ಮತ್ತು ಗೌರವ ಸಿಗುತ್ತಿರಲಿಲ್ಲ. ದಿನಕರ ಆದರ್ಶ ಗುಣಗಳನ್ನು…

ಅಂಕೋಲಾ : ಕಸಾಪ ಮತ್ತು ಜಿ ಸಿ ಕಾಲೇಜು ವತಿಯಿಂದ ದಿನಕರ ದೇಸಾಯಿ ಜನ್ಮ ದಿನಾಚರಣೆ.

ಅಂಕೋಲಾ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ಗೋಖಲೆ ಸೆಂಟಿನರಿ ಕಾಲೇಜಿನ ಸಹಯೋಗದಲ್ಲಿ ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ.ದಿನಕರ…

ಶ್ರೀ ನಾರಾಯಣ ಗುರುಗಳು ಹಿಂದುಳಿದ ವರ್ಗದ ಧ್ವನಿಯಾಗಿದ್ದರು : ಜಗದೀಶ ನಾಯಕ

ಅಂಕೋಲಾ : ಶ್ರೀ ನಾರಾಯಣ ಗುರುಗಳು ಒಂದು ಜಾತಿಗೆ ಸೀಮಿತವಾಗದೆ ಹಿಂದುಳಿದ ಜಾತಿಯನ್ನು ಉದ್ಧರಿಸಿದ ಮಹಾನ್ ಕ್ರಾಂತಿ ಪುರುಷ. ಇವರ ತತ್ವ…