ಬೆಂಗಳೂರು/ಮಂಡ್ಯ: ಮಳವಳ್ಳಿಯ ಹಳ್ಳಿಹೈದ ಗಿಲ್ಲಿ ಇದೀಗ ದೊಡ್ಮನೆ ದೊರೆಯಾಗಿ ಹೊರಹೊಮ್ಮಿದ್ದಾರೆ. ಇಡೀ ರಾಜ್ಯವೇ ಮೆಚ್ಚುವ ಮನೆಮಗನಾಗಿ ಮಿಂಚಿದ್ದಾರೆ. ಎಲ್ಲೆಲ್ಲೂ ಗಿಲ್ಲಿ, ಗಿಲ್ಲಿ ಸೌಂಡ್ ಕೇಳಿ ಬರ್ತಿದೆ. ಗಿಲ್ಲಿಗೆ ಗೆಲುವಿಗೆ ಇಡೀ ಕರುನಾಡೇ ಸಂಭ್ರಮದಲ್ಲಿದೆ. ಬಿಗ್‌ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾದಾಗಿನಿಂದಲೂ ವಿನ್ನರ್ ಆಗೋದು…