ಪೌರಕಾರ್ಮಿಕರಿಗೆ ನೇಮಕಾತಿಗಿಂತ ಖಾಯಮಾತಿಯ ಅಗತ್ಯತೆ ಇದೆ – ಹರೀಶ ನಾಯ್ಕ

ಶಿರಸಿ: ಹೋರಾಟದ ಬಳಿಕ ಪೌರ ಕಾರ್ಮಿಕರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ನೇಮಕಾತಿ ಬದಲು ಅವರಿಗೆ ಖಾಯಮಾತಿಯ ಅಗತ್ಯತೆ…

‘ವಿದ್ಯಾರ್ಥಿಗಳ ನಡೆ ಕೃಷಿಯ ಕಡೆ’ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕುಗ್ರಾಮ.!

ಕಾರವಾರ: ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಠ್ಯೇತರ ಹಾಗೂ ಕ್ರೀಡೆ ಚಟುವಟಿಕೆಗಳಲ್ಲಿ ಸಕ್ರಿಯವಾಗುದು ಬಿಟ್ಟರೆ ಹೀಗೆ ಕೃಷಿಯ ಕಡೆ ಗಮನ…

ವರುಣನ ಒಲಿಸಲು ‘ದಾದುಮ್ಮ’ನ ಮದುವೆ.! ಹಾಲಕ್ಕಿ ಒಕ್ಕಲಿಗರ ವಿಶಿಷ್ಠ ಆಚರಣೆಗೆ ಸಾಕ್ಷಿಯಾಯ್ತು ಈ ಗ್ರಾಮ.! ಸಾಂಪ್ರದಾಯಿಕ ಮದುವೆಯ ಇಂಟ್ರೆಸ್ಟಿಂಗ್ ಸ್ಟೋರಿ.!

ಗೋಕರ್ಣ: ಒಂದೆಡೆ ಅದ್ದೂರಿ ಮೆರವಣಿಗೆಯಲ್ಲಿ ಸಾಗಿಬರುತ್ತಿರೋ ಜನ.! ಇನ್ನೊಂದೆಡೆ ಸಕ್ಕತ್ ಸ್ಟೆಪ್ ಹಾಕಿ ಎಂಜಾಯ್ ಮಾಡುತ್ತಿರೋ ಮಕ್ಕಳು.! ಊರಲ್ಲೆಲ್ಲ ಮದುವೆ ಸಡಗರ.…

ಮಳೆ ನಿಂತು ಹೋದ ಮೇಲೆ ಹೆಚ್ಚಾದ ‘ಉರಗ’ ಕಾಟ.! ಬುಸ್ ಬುಸ್ ಹಾವಳಿಗೆ ಕಂಗಾಲಾದ ಜನ.!

ಅಂಕೋಲಾ: ಜಿಲ್ಲೆಯಲ್ಲಿ ಸದ್ಯ ಮಳೆ ಆರ್ಭಟ ಕಡಿಮೆಯಾಗಿದೆ. ಹಳ್ಳಕೊಳ್ಳಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಆದರೆ ವಾರಗಳಿಗೂ ಹೆಚ್ಚು ಕಾಲ ಅಬ್ಬರಿಸಿದ ಮಳೆ…

ಶಿರಸಿಯ ಜೇನು ಕೃಷಿಕನನ್ನು ಕೊಂಡಾಡಿದ ಮೋದಿ.! ‘ಮಧು’ಕೇಶ್ವರರ ಕೃಷಿಯನ್ನು ರಾಷ್ಟ್ರವೇ ಗುರುತಿಸುವಂತಾಗಿದ್ದು ಹೇಗೆ ಗೊತ್ತಾ.? ‘ಮನದ ಮಾತಿನಲ್ಲಿ ಮಧುಕೇಶ್ವರ’

ಶಿರಸಿ: ಜೇನು ಕುಟುಂಬ ಸಾಕಾಣಿಕೆ, ಗುಣಮಟ್ಟದ ಜೇನು ತುಪ್ಪ ಉತ್ಪಾದನೆ ಮೂಲಕ ಗುರುತಿಸಿಕೊಂಡಿರುವ ತಾಲೂಕಿನ ತಾರಗೋಡು ಮಧುಕೇಶ್ವರ ಹೆಗಡೆ ಅವರನ್ನು ಈಗ…

ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟದ ಕಥಾಹಂದರದ ‘ದಂಡಿ’ ಚಲನಚಿತ್ರ ಪ್ರದರ್ಶಿಸಲು ಸರ್ಕಾರ ಒಪ್ಪಿಗೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟದ ರೋಚಕ ಕಥೆಯಾಧರಿಸಿದ ದಂಡಿ ಚಲನಚಿತ್ರವನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರದರ್ಶಿಸಲು ಸರ್ಕಾರ ಅನುಮತಿ…

ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆ ನಿರ್ವಹಿಸದ ಕುರಿತು ಸಾಮಾನ್ಯ ಸಭೆಯಲ್ಲಿ ಆಕ್ರೋಶ.!

ಯಲ್ಲಾಪುರ: ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸಾಮಾನ್ಯ ಸಭೆ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಯಾವುದೇ ವಿಷಯಗಳ ಕುರಿತು ಗಂಭೀರ ಚರ್ಚೆಗಳು…

ಸಿಇಟಿ ಪರೀಕ್ಷೆಯಲ್ಲಿ ಯಲ್ಲಾಪುರ ವಿದ್ಯಾರ್ಥಿ ಸಾಧನೆ.!

ಯಲ್ಲಾಪುರ: ಕೆ-ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ವೈ.ಟಿ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿ ಬಿ.ಎಸ್.ತೇಜಸ್ ಇಂಜಿನಿಯರಿಂಗ್ ವಿಭಾಗದಲ್ಲಿ 199ನೇ ರ‍್ಯಾಂಕ್ ಪಡೆದು ಸಾಧನೆ…

ಅಡಿಕೆ ಕೊಳೆರೋಗದಿಂದ ಕಂಗಾಲಾದ ರೈತ.!

ಯಲ್ಲಾಪುರ: ಹವಾಮಾನ ವೈಪರೀತ್ಯದಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ಅಡಿಕೆಗೆ ಕೊಳೆರೋಗ ವ್ಯಾಪಿಸಿದ್ದು, ಬೆಳೆಗಾರರನ್ನು ಚಿಂತೆಗೀಡುಮಾಡಿದೆ. ಮಾವಿನಮನೆ ಗ್ರಾ.ಪಂ ವ್ಯಾಪ್ತಿಯ ಮಲವಳ್ಳಿ, ಮಾವಿನಮನೆ,…

ಯಲ್ಲಾಪುರದಲ್ಲಿ ‘ಸಸ್ಯ ಶ್ರಾವಣ’ – ಹೂ ಗಿಡಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ

ಯಲ್ಲಾಪುರ: ಶ್ರೀಮಾತಾ ರೈತ ಉತ್ಪಾದಕ ಕಂಪನಿ ಹಾಗೂ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, ಮಾತೃ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ‘ಸಸ್ಯ ಶ್ರಾವಣ-೨೦೨೨’…