ರಾಜ್ಯ ಸರಕಾರಿ ನೌಕರರ ಸಂಘ ಕುಮಟಾ ವತಿಯಿಂದ ನಿವೃತ್ತ ಸರ್ಕಾರಿ ನೌಕರರ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮ

ಕುಮಟಾ:- ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕುಮಟಾ ತಾಲೂಕು ಶಾಖೆಯವರು ನಾದಶ್ರೀ ಕಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ನಿವೃತ್ತ…

ಯಲ್ಲಾಪುರದಲ್ಲಿ ವಿದ್ಯುತ್‌ ಶಾರ್ಟ ಸರ್ಕ್ಯೂಟ್‌ ನಿಂದ ಚಹಾ ಅಂಗಡಿಗೆ ಬೆಂಕಿ. ರೂ.50 ಸಾವಿರಕ್ಕಿಂತ ಹೆಚ್ಚು ನಷ್ಟ.

ಯಲ್ಲಾಪುರ :- ತಾಲೂಕಿನ ವಜ್ರಳ್ಳಿಯಲ್ಲಿ ಆಕಸ್ಮಿಕ ವಿದ್ಯುತ್ ಶಾರ್ಟ ಸರ್ಕ್ಯೂಟ್‌ ನಿಂದ ಬೆಂಕಿ ತಗುಲಿದ ಪರಿಣಾಮ, ಅಲ್ಲೇ ಬಸ್‌ ನಿಲ್ದಾಣದ ಸಮೀಪವಿರುವ…

ಜೋಯಿಡಾ ತಾಲ್ಲೂಕಿನ ರಾಮನಗರ -ಜಗಲ್ಬೇಟ್ ರಸ್ತೆಯ ತಿಂಬೋಲಿ ಕ್ರಾಸ್ ಹತ್ತಿರ ಕಾರು -ಬೈಕ್ ಮುಖಾಮುಖಿ ಡಿಕ್ಕಿ : ಬೈಕ್ ಸವಾರ ಗಂಭೀರ

ಜೋಯಿಡಾ : ಕಾರು ಮತ್ತು ಬೈಕ್ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಜೋಯಿಡಾ ತಾಲೂಕಿನ ರಾಮನಗರ-…

ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ತಪಾಸಣಾ ಶೆಡ್’ನಲ್ಲಿ ವೃದ್ಧರೋರ್ವರು ಆತ್ಮಹತ್ಯೆಗೆ ಶರಣು

ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಕೋವಿಡ್ ತಪಾಸಣಾ ಶೆಡ್’ನಲ್ಲಿ ವೃದ್ಧರೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ನಡೆದಿದೆ. ನಗರದ ಮಾರುತಿ…

ಬಡ ರೋಗಿಗಳ ಜೀವದ ಜೊತೆ ಗದಗ ಜಿಮ್ಸ್ ಆಡಳಿತ ಚೆಲ್ಲಾಟ!ಡಯಾಲಿಸಸ್ ರೋಗಿಗಳ ನರಳಾಟ

ಗದಗ, ಅ.21: ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿಗೆ ಸಂಜೀವಿನಿ ಆದ ಗದಗ ಜಿಮ್ಸ್ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟಾಗಿದೆ. ಡಯಾಲಿಸಸ್ ವಿಭಾಗದಲ್ಲಿ ವೈದ್ಯರಿಲ್ಲದೇ…

ದಾಂಡೇಲಿಯಲ್ಲಿ ಏಳನೇ ದಿನಕ್ಕೆ ಮುಂದುವರಿದ ಶ್ರೀ.ದುರ್ಗಾಮಾತಾ ದೌಡ್

ದಾಂಡೇಲಿ : ಶ್ರೀ. ಶಿವ ಪ್ರತಿಷ್ಠಾನ ಹಿಂದುಸ್ಥಾನ ಇದರ ಆಶ್ರಯದಡಿ ನಡೆಯುತ್ತಿರುವ ಶ್ರೀ ದುರ್ಗಾಮಾತಾ ದೌಡ್ ಕಾರ್ಯಕ್ರಮವು ಶನಿವಾರ ಏಳನೇ ದಿನಕ್ಕೆ…

ಸಿದ್ದಾಪುರದಲ್ಲಿ ವೈಟ್‌ಬೋರ್ಡ್ ವಾಹನದಲ್ಲಿ ಬಾಡಿಗೆ ಓಡಿಸುತ್ತಿದ್ದ ಚಾಲಕನಿಗೆ ಎಚ್ಚರಿಕೆ ನೀಡಿದ ಸಾರಿಗೆ ಇಲಾಖೆ ಅಧಿಕಾರಿಗಳು

ಸಿದ್ದಾಪುರದಲ್ಲಿ ಸ್ವಂತ ಬಳಕೆಯ ವಾಹನದಲ್ಲಿ ಚಾಲಕರೊಬ್ಬರು ಬಾಡಿಗೆ ಓಡಿಸುತ್ತಿರುವುದು ಕಂಡು ಬಂದ ಹಿನ್ನೆಲೆ ಸಾರಿಗೆ ಇಲಾಖೆ ಅಧಿಕಾರಿಗಳು ಚಾಲಕನಿಗೆ ಎಚ್ಚರಿಕೆ ನೀಡಿದ…

ದಾಂಡೇಲಿಯಲ್ಲಿ ಸಂಭ್ರಮ, ಸಡಗರದಿಂದ ನಡೆಯುತ್ತಿರುವ ನವರಾತ್ರಿ ಉತ್ಸವ

ದಾಂಡೇಲಿ : ನಗರದ ಹಳೆ ನಗರಸಭೆ ಮೈದಾನದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಲ್ಲಿ ನವರಾತ್ರಿ ಉತ್ಸವವು ಸಂಭ್ರಮ ಸಡಗರದಿಂದ ನಡೆಯುತ್ತಿದೆ.…

ಜೋಯಿಡಾ ಸೇವಾ ಸಹಕಾರಿ ಸಂಘದ ಅವ್ಯವಹಾರ : ಕಣ್ಣಿದ್ದು ಕುರುಡಾದ ಆಡಳಿತ ಮಂಡಳಿ

ಜೋಯಿಡಾ : ಸಂಘದ ಸಾಮಾನ್ಯ ಸಭೆ ನಡೆಯದೆ ಮೂರ್ನಾಲ್ಕು ವರ್ಷ ಆಯಿತಂತೆ. ಸಂಘದ ಸಾಮಾನ್ಯ ಸಭೆ ಸಕಾಲಕ್ಕೆ ಆಗುವ ನಿಟ್ಟಿನಲ್ಲಿ ಸಂಘದ…

ಹೊನ್ನಾವರ ತಾಲೂಕಿನಾದ್ಯಂತ ಅರಣ್ಯವಾಸಿಗಳ ಮೇಲೆ ಕಿರುಕುಳ- ವಿನಾಕಾರಣ ಕಾನೂನು ಬಾಹಿರವಾಗಿ ಕಿರುಕುಳ ನೀಡುತ್ತಿರುವುದು ಖಂಡನಾರ್ಹ ಅಧ್ಯಕ್ಷ ರವೀಂದ್ರ ನಾಯ್ಕ

ಹೊನ್ನಾವರ:- ತಾಲೂಕಿನಾದ್ಯಂತ ಅರಣ್ಯ ಸಿಬ್ಬಂದಿಗಳಿಂದ ಅಲ್ಲಲ್ಲಿ ಅರಣ್ಯವಾಸಿಗಳಿಗೆ ಕಿರುಕುಳ ಹಾಗೂ ದೌರ್ಜನ್ಯ ಎಸುಗುತ್ತಿರುವ ಬಗ್ಗೆ ಅರಣ್ಯವಾಸಿಗಳು ದಾಖಲೆ ಸಹಿತ ಮಾಹಿತಿ ನೀಡದ್ದು,…