ಆದರ್ಶ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ

ಅಂಕೋಲಾ: ಇತ್ತೀಚಿಗೆ ಕೇವಲ ಬುದ್ದಿ ಲಬ್ದಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದು ಅದರ ಬದಲಾಗಿ ಮಾನಸಿಕ ಬೆಳವಣಿಗೆ ಆಧ್ಯಾತ್ಮಿಕತೆಗೆ ಒತ್ತು ಕೊಡಬೇಕಾಗಿದೆ ಹಾಗೂ ಮಕ್ಕಳಲ್ಲಿ…

ಜೋಯಿಡಾದಲ್ಲಿ ಜಿಂಕೆ ಕೋಡು ವಶ : ಓರ್ವನ ಬಂಧನ- ದಾಂಡೇಲಿಯ ಎ.ಸಿ.ಎಫ್ ಕಚೇರಿಯಲ್ಲಿ ವಿಚಾರಣೆ

ಜೋಯಿಡಾ : ಎರಡು ಜಿಂಕೆಗಳ ಕೋಡನ್ನು ಮನೆಯಲ್ಲಿ ಇಟ್ಕೊಂಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಿಂಕೆಯ ಕೋಡನ್ನು…

ಮಾರುತಿ ನಾಯ್ಕ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ: ಮಾನವ ಹಕ್ಕುಗಳ ರಕ್ಷಣಾ ಪರಿಷತ್ ವತಿಯಿಂದ ಆಗ್ರಹ

ಅಂಕೋಲಾ: ಕಾರವಾರ ತಾಲೂಕಿನ ಶಿರವಾಡದ ಮಾರುತಿ ನಾಯ್ಕ ಪೊಲೀಸರ ಕಿರುಕುಳದಿಂದ ನೊಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದು, ತಪ್ಪಿತಸ್ಥ ಅಧಿಕಾರಿಗಳ…

ಹೊನ್ನಾವರದ ಉಪ್ಪೋಣಿಯಲ್ಲಿ ವಿಜಯದಶಮಿ ಸಂಭ್ರಮ – ಹೊಸ್ಕೇರಿಯ ವಿವಿಧ ದೇಗುಲಗಳಲ್ಲಿ ದಸರಾ ನಿಮಿತ್ತ ಅದ್ದೂರಿಯಾಗಿ ನಡೆದ ಶ್ರೀ ದೇವಿ ಪಾರಾಯಣ

ಹೊನ್ನಾವರ ತಾಲೂಕಿನಾದ್ಯಂತ ವಿಜಯದಶಮಿ ಹಬ್ಬವನ್ನು ಸಂಭ್ರಮ ಸಡಗರದುಂದ ಆಚರಿಸಲಾಯ್ತು. ತಾಲೂಕಿನ ಶ್ರೀ ಚೌಡೇಶ್ವರಿ, ಮಾರುತಿ, ಶನೇಶ್ವರ, ಭೂತೇಶ್ವರ ದೇವಸ್ಥಾನಗಳಲ್ಲಿ ದಸರಾ ನಿಮಿತ್ತ…

ಮುರುಡೇಶ್ವರ ಪ್ರವಾಸಕ್ಕೆ ಬಂದ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗುತ್ತಿದ್ದ ವೇಳೆ ರಕ್ಷಣೆ ಮಾಡಿದ ಲೈಫ್ ಗಾರ್ಡ್ ಸಿಬ್ಬಂದಿಗಳು

ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದ ಎರಡು ಪ್ರತ್ಯೇಕ ತಂಡಗಳ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗುತ್ತಿದ್ದ ವೇಳೆ ಲೈಫ್ ಗಾರ್ಡ್ ಸಿಬ್ಬಂದಿಗಳು ಇಬ್ಬರನ್ನು…

ಅದ್ದೂರಿಯಾಗಿ ಜರುಗಿದ ಅವರ್ಸಾ ದುರ್ಗಾದೇವಿ ವಿಸರ್ಜನಾ ಮೆರವಣಿಗೆ

ಅಂಕೋಲಾ: ಅವರ್ಸಾ ಸಾರ್ವಜನಿಕ ದಸರಾ ಉತ್ಸವದ ಪ್ರಯುಕ್ತ ನಡೆದ ದುರ್ಗಾದೇವಿ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಗಳು ಜನಮನ ರಂಜಿಸಿದವು. ಮೆರವಣಿಗೆಯಲ್ಲಿ…

ಇನ್ಸ್ಟಾಗ್ರಾಮ್ ಗೆಳೆಯನ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ

ಭಟ್ಕಳ: ಇನ್ಸ್ಟಾಗ್ರಾಮ್ ಗೆಳೆಯನ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಮಕ್ಕಿ, ಹಾಡವಳ್ಳಿಯಲಿ ನಡೆದಿದೆ. ಮೃತ ಯುವತಿಯನ್ನು…

ಸಿದ್ದಾಪುರದ ಹುಕ್ಕಳಿ ಗ್ರಾಮದಲ್ಲಿ ಹಿರಿಯ ಹೋರಾಟಗಾರರಿಂದ ಅರಣ್ಯ ಸಿಬ್ಬಂದಿಗಳ ದೌರ್ಜನ್ಯಕ್ಕೆ ಖಂಡನೆ.

ಸಿದ್ದಾಪುರ ತಾಲೂಕಿನ ಹುಕ್ಕಳಿ ಗ್ರಾಮದಲ್ಲಿ, ಹೊನ್ನಾವರದ ಚಿಕ್ಕನಕೋಡ ಗ್ರಾ.ಪಂಚಾಯತ್‌ ವ್ಯಾಪ್ತಿಯಲ್ಲಿ ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿಂದಾದ ದೌರ್ಜನ್ಯವನ್ನು ಅರಣ್ಯ ಅತಿಕ್ರಮಣ ಹಿರಿಯ…

ಯಲ್ಲಾಪುರದ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರ ವಿರುದ್ಧ ಮುಂದುವರೆದ ಪ್ರತಿಭಟನೆ

ಯಲ್ಲಾಪುರ :- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮುಂದುವರಿಸಿದ್ರು. ಈ ವೇಳೆ ಕಾಲೇಜು…

ಶರಾವತಿ ಹಿನ್ನೀರಿನಲ್ಲಿ ಅತಿವೇಗವಾಗಿ ಧಾವಿಸಿದ ಬೋಟ್-ದೋಣಿ ಮುಗುಚಿ ನದಿಯಲ್ಲಿ ಮುಳುಗಿದ ಬಾಲಕಿ

ಹೊನ್ನಾವರ: ತಾಲೂಕಿನ ತನ್ಮಡಗಿಯ ಸಮೀಪ ಶರಾವತಿ ಹಿನ್ನೀರಿನಲ್ಲಿ ಏಕಾಎಕಿ ಅತಿವೇಗವಾಗಿ ಫೋಟೋ,ವಿಡಿಯೋ ಶೂಟ್ ನಡೆಸುವ ಎರಡೆರಡು ಬೋಟ್ ಧಾವಿಸಿದ್ದರಿಂದ ತೆರೆ ಅಪ್ಪಳಿಸಿ…