ಭಟ್ಕಳದ ಹೊನ್ನೆಗದ್ದೆಯಲ್ಲಿ ಪಾತಿ ದೋಣಿ ಮುಳುಗಿ ಓರ್ವ ಮೀನುಗಾರ ಸಾವು.

ಭಟ್ಕಳ : ಫಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೊರ್ವ ದೋಣಿ ಮುಳುಗಡೆಯಾಗಿ ಸಾವನ್ನಪ್ಪಿರುವ ಘಟನೆ ಭಟ್ಕಳದ ಹೊನ್ನೆಗದ್ದೆಯಲ್ಲಿ ನಡೆದಿದೆ.ಫಾತಿ ದೋಣಿಯಲ್ಲಿ ಮೀನುಗಾರಿಕೆಗೆ…

ಖರ್ವಾ ಶ್ರೀ ಸಿದ್ಧಿ ವಿನಾಯಕ ಪ್ರೌಢಶಾಲೆಯ ಭೋಜನಾಲಯದ ಅಡಿಗಲ್ಲು ಸಮಾರಂಭ ನೆರವೇರಿತು‌.

ಹೊನ್ನಾವರ: ಶಾಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭೋಜನಾಲಯ ನಿರ್ಮಾಣವಾಗಲಿದ್ದು,ಶಾಲೆಯ ಪೂರ್ವ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ,ದಾನಿಗಳ,ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಕಟ್ಟಡ ನಿರ್ಮಾಣವಾಗಲಿದೆ. ಶಾಲಾ ಪೂರ್ವ ವಿದ್ಯಾರ್ಥಿ…

ಹಳಿಯಾಳ‌ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಆಶ್ರಯ ಸಮಿತಿ ಸಭೆ

ಹಳಿಯಾಳ : ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶಾಸಕ ಆರ್.ವಿ.ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆಯು ಇಂದು ಬುಧವಾರ ಜರುಗಿತು. ಪಟ್ಟಣದ ದೇಶಪಾಂಡೆ…

ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಹೊಲಿಗೆ ಯಂತ್ರ ವಿತರಿಸಿದ ಶಾಸಕ ಆರ್.ವಿ.ಡಿ

ಹಳಿಯಾಳ : ಗ್ರಾಮೀಣ ಮಹಿಳೆಯರು ಸೇರಿದಂತೆ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು…

ಲಯನ್ಸ್ ಸಿಟಿ ವತಿಯಿಂದ ವಿದ್ಯುಕ್ತವಾಗಿ ಚಾಲನೆಗೊಂಡ ಅಕ್ಯೂಪ್ರೇಷರ್ ಶಿಬಿರ

ಅಂಕೋಲಾ : ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಮತ್ತು ಮಹಾಮಾಯಾ ದೇವಸ್ಥಾನ ಅಂಕೋಲಾ ಇವರ ಆಶ್ರಯದಲ್ಲಿ ಡಾ. ರಾಮಮನೋಹರ ಲೋಹಿಯಾ ‘ಅಕ್ಯುಪ್ರೇಷರ್…

ಗಾಂಧೀ ಜಯಂತಿ ಪ್ರಯುಕ್ತ ಸಾರಾಯಿ ಮಾರಾಟ ವಿರೋಧೀ ಕರಪತ್ರ ಹಂಚಿಕೆ.

ಅಂಕೋಲಾ : ತಾಲೂಕಿನ ಸಾಮಾಜಿಕ ಕಾರ್ಯಕರ್ತ ನ್ಯಾಯವಾದಿ ಉಮೇಶ ನಾಯ್ಕ ಬೆಳಂಬಾರದಲ್ಲಿ ಕುಡಿತದ ಚಟದಿಂದಾಗುವ ಹಾನಿಗಳನ್ನು ತಿಳಿಸುವ ಸಾರಾಯಿ ಮಾರಾಟ ವಿರೋಧೀ…

ಇವತ್ತಿನ ಯುವ ಜನತೆ ಮುಂದಿನ ಭಾರತದ ಪ್ರಜೆಗಳು, ಅವರು ಭಾರತದ ಗೌರವವನ್ನ ಇಡೀ ಜಗತ್ತಿನಲ್ಲಿ ಎತ್ತಿ ಹಿಡಿಯಬೇಕಾಗಿದೆ-ವಿಶ್ವನಾಥ ನಾಯಕ್

ಹೊನ್ನಾವರ: “ಇವತ್ತಿನ ಯುವ ಜನತೆ ಮುಂದಿನ ಭಾರತದ ಪ್ರಜೆಗಳು, ಅವರು ಭಾರತದ ಗೌರವವನ್ನ ಇಡೀ ಜಗತ್ತಿನಲ್ಲಿ ಎತ್ತಿ ಹಿಡಿಯಬೇಕಾಗಿದೆ”ಎಂದು ವಿಶ್ವ ಹಿಂದೂ…

ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿ ಮಂಜೂರು

ಹಳಿಯಾಳ : ದಾಂಡೇಲಿ ತಾಲೂಕಿನ ಸೀಮಾ ಮಹಮ್ಮದ್ ಅಪ್ಜಲ್ ಖಾನ್ ಅವರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ:40,000/-…

ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ, ತಾಯ್ನಾಡಿಗೆ ಮರಳಿದ ನಿವೃತ್ತ ಯೋಧ ಸುದೀಪ್ ತವಣಪ್ಪ ಇಟಗಿಯವರಿಗೆ ಸನ್ಮಾನ

ಹಳಿಯಾಳ : ಸುಧೀರ್ಘ 22 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಹಳಿಯಾಳ ತಾಲೂಕಿನ…

ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ- ಅಧಿಕಾರಿಗಳ ಸಭೆ

ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವ ರಾಜಕಾರಣಿಗಳ ಪರಿಸ್ಥಿತಿಯಿಂದ ಅಧಿಕಾರಿಗಳು ವ್ಯವಸ್ಥೆಯಿಂದ ಕೈ ತಪ್ಪಿ ಹೋಗುತ್ತಾರೆ- ಸಚಿವ ಮಂಕಾಳ ಭಟ್ಕಳ: ರಾಜ್ಯ…