ಜೋಯಿಡಾ ಸೇವಾ ಸಹಕಾರಿ ಸಂಘದ ಅವ್ಯವಹಾರ : ಕಣ್ಣಿದ್ದು ಕುರುಡಾದ ಆಡಳಿತ ಮಂಡಳಿ

ಜೋಯಿಡಾ : ಸಂಘದ ಸಾಮಾನ್ಯ ಸಭೆ ನಡೆಯದೆ ಮೂರ್ನಾಲ್ಕು ವರ್ಷ ಆಯಿತಂತೆ. ಸಂಘದ ಸಾಮಾನ್ಯ ಸಭೆ ಸಕಾಲಕ್ಕೆ ಆಗುವ ನಿಟ್ಟಿನಲ್ಲಿ ಸಂಘದ…

ಹೊನ್ನಾವರ ತಾಲೂಕಿನಾದ್ಯಂತ ಅರಣ್ಯವಾಸಿಗಳ ಮೇಲೆ ಕಿರುಕುಳ- ವಿನಾಕಾರಣ ಕಾನೂನು ಬಾಹಿರವಾಗಿ ಕಿರುಕುಳ ನೀಡುತ್ತಿರುವುದು ಖಂಡನಾರ್ಹ ಅಧ್ಯಕ್ಷ ರವೀಂದ್ರ ನಾಯ್ಕ

ಹೊನ್ನಾವರ:- ತಾಲೂಕಿನಾದ್ಯಂತ ಅರಣ್ಯ ಸಿಬ್ಬಂದಿಗಳಿಂದ ಅಲ್ಲಲ್ಲಿ ಅರಣ್ಯವಾಸಿಗಳಿಗೆ ಕಿರುಕುಳ ಹಾಗೂ ದೌರ್ಜನ್ಯ ಎಸುಗುತ್ತಿರುವ ಬಗ್ಗೆ ಅರಣ್ಯವಾಸಿಗಳು ದಾಖಲೆ ಸಹಿತ ಮಾಹಿತಿ ನೀಡದ್ದು,…

ಹೊನ್ನಾವರ ತಾ. ಹಿರೇಬೈಲ್‌ ಗ್ರಾಮದ ಚಂದುಬೇಣದಲ್ಲಿ ನೂತನ ಯಾಗಶಾಲೆ ಉದ್ಘಾಟನಾ ಕಾರ್ಯಕ್ರಮ

ಹೊನ್ನಾವರ :- ತಾ. ಹಿರೇಬೈಲ್‌ ಗ್ರಾಮದ ಚಂದುಬೇಣದಲ್ಲಿರುವ ಶ್ರಿ ಚಂದ್ರಮೌಳೀಶ್ವರ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಯಾಗಶಾಲೆಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..…

ಅಕ್ಟೋಬರ್ 10 ರಂದು ನಾಪತ್ತೆಯಾದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯ ಭಟ್ಕಳ ಗ್ರಾಮೀಣ ಠಾಣೆಗೆ ಕುಟುಂಬದ ಸದಸ್ಯರೊಂದಿಗೆ ಹಾಜರು

ಭಟ್ಕಳ: ಕಳೆದ ಅಕ್ಟೋಬರ್ 10 ರಂದು ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮನೆಯಿಂದ ತೆರಳಿ ನಾಪತ್ತೆಯಾದಭಟ್ಕಳ ಸರಕಾರಿ ಆಸ್ಪತ್ರೆಯ ಚರ್ಮ ರೋಗ ತಜ್ಞ…

ಗಿಡ ಬೆಳೆಸುವುದರಿಂದ ಪರಿಸರದ ಸಮತೋಲನ ಸಾಧ್ಯ

ಅಂಕೋಲಾ : ಅರಣ್ಯ ಇಲಾಖೆ ಅಂಕೋಲಾ ವಲಯ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಅರಣ್ಯ ಇಲಾಖೆಯ…

ಸಿದ್ದಾಪುರದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಳಶ ಯಾತ್ರೆ

ಸಿದ್ದಾಪುರ : ದೇಶದ ಹುತಾತ್ಮ ಯೋಧರನ್ನು ಪ್ರತಿಯೊಬ್ಬರೂ ಗೌರವಿಸುವ ನಿಟ್ಟಿನಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ ನೆರವಾಗಲಿದೆ ಎಂದು ತಾಲೂಕ…

ರಾಮಲೀಲೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ- ರಾಜೇಶ ತಿವಾರಿ

ದಾಂಡೇಲಿ : ಜಿಲ್ಲೆಯಲ್ಲಿಯೆ ಅತ್ಯಂತ ಎತ್ತರವಾದ ರಾವಣ, ಕುಂಭಕರ್ಣ ಮತ್ತು ಮೇಘನಾಥ ಮೂರ್ತಿಗಳನ್ನು ಒಳಗೊಂಡ ರಾಮಲೀಲೋತ್ಸವ ಕಾರ್ಯಕ್ರಮವನ್ನು ನಗರದ ವೆಸ್ಟ್ ಕೋಸ್ಟ್…

ಯಲ್ಲಾಪುರದಲ್ಲಿ ನ.೧ ರಿಂದ ೫ ರ ವರೆಗೆ ನಡೆಯಲಿದೆ ಮೂವತ್ತನೇ ಸಂಕಲ್ಪ ಉತ್ಸವ

ಯಲ್ಲಾಪುರ: ಮೂವತ್ತನೇ ಸಂಕಲ್ಪ ಉತ್ಸವವನ್ನು ನ ೧ ರಿಂದ ೫ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ…

ಕರಾವಳಿ ಕರ್ನಾಟಕ, ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ದೆಹಲಿ ಅಕ್ಟೋಬರ್ 20: ಕೆಲವು ದಿನಗಳಿಂದ ದಕ್ಷಿಣ, ಮಧ್ಯ ಮತ್ತು ವಾಯುವ್ಯ ಭಾರತದ ಹಲವಾರು ಪ್ರದೇಶಗಳಲ್ಲಿ ಮಳೆ ಯಾಗಿದ್ದು ಇದು ತಾಪಮಾನವನ್ನು ಕಡಿಮೆ ಮಾಡಿದೆ. ವಿಶೇಷವಾಗಿ…

ಬೆಂಗಳೂರಿನಲ್ಲಿ ನಡೆಯುತ್ತಿರುವ ಫುಟ್ಬಾಲ್ ಟೂರ್ನಿಯಲ್ಲಿ ನಡೆಯುತ್ತಿದ್ಯಾ ಫಿಕ್ಸಿಂಗ್​?​ ಶಾಸಕ ಹ್ಯಾರಿಸ್​ ದೂರಿನ ಮೇರೆಗೆ ತನಿಖೆ ಚುರುಕು

ಬೆಂಗಳೂರು, ಅ.20: ಭಾರತೀಯ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು ಖುದ್ದು ಕರ್ನಾಟಕ ಪುಟ್ಬಾಲ್ ಅಸೋಸಿಯೇಷನ್ ನ…