ಮುಂಡಗೋಡದ ಚೌಡಳ್ಳಿಯಲ್ಲಿ ಚೌಡಳ್ಳಿ ಪಂಚಾಯತ್ ಪ್ರೀಮಿಯರ್ ಲೀಗ್ 3 ನೇ ಆವೃತ್ತಿ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ.

ಮುಂಡಗೋಡ : ಕ್ರೀಡಾಪಟುಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಯುವಕರು ದುಶ್ಚಟಕ್ಕೆ ಬಲಿಯಾಗದೆ ಸದೃಢ ದೇಹವನ್ನ ಕಾಪಾಡಿಕೊಂಡು…

ಯಲ್ಲಾಪುರದ ಕನ್ನಡಗಲ್ ಸ. ಹಿ. ಪ್ರಾ ಶಾಲೆಯಲ್ಲಿ ಜ.27 ರಂದು ಅಮೃತ ಮಹೋತ್ಸವ ಸಂಭ್ರಮ

ಯಲ್ಲಾಪುರ: ತಾಲೂಕಿನ ಕನ್ನಡಗಲ್ (ಚಿಕ್ಕಮಾವಳ್ಳಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಜ.27 ರಂದು ಅಮೃತ ಮಹೋತ್ಸವ ವಿವಿಧ…

ಫೆ: 9 ರಿಂದ ದಾಂಡೇಲಿಯಲ್ಲಿ ದಾಂಡೇಲಿ ಪ್ರೀಮಿಯರ್ ಲೀಗ್ ಆಶ್ರಯದಡಿ ಮೂರು ದಿನಗಳ‌ ಹೊನಲು ಬೆಳಕಿನ‌ ಕ್ರಿಕೆಟ್ ಪಂದ್ಯಾವಳಿ

ದಾಂಡೇಲಿ : ದಾಂಡೇಲಿ ಪ್ರೀಮಿಯರ್ ಲೀಗ್ ಆಶ್ರಯದಡಿ ಸೀಸನ್ 3 ಹಾಗೂ ಇದೇ ಮೊದಲ ಬಾರಿಗೆ ಹೊನಲು ಬೆಳಕಿನ ಒಟ್ಟು ಮೂರು…

ಜಿಲ್ಲಾ ಪತ್ರಿಕಾ ಮಂಡಳಿ ಸುವರ್ಣ ಮಹೋತ್ಸವಕ್ಕೆ‌ ಅಹ್ವಾನಿಸಿದ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ‌ ಪಾಟೀಲ್

ದಾಂಡೇಲಿ : ಜನವರಿ :28 ರಂದು ಶಿರಸಿಯಲ್ಲಿ ನಡೆಯಲಿರುವ ಜಿಲ್ಲಾ ಪತ್ರಿಕಾ ಮಂಡಳಿ ಸುವರ್ಣ ಮಹೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ…

ದೊರೆತ ಅವಕಾಶವನ್ನು ದಾಂಡೇಲಿಯ ಅಭಿವೃದ್ಧಿಗೆ ಬಳಸಿ : ದಾದಾಪೀರ್ ನದಿಮುಲ್ಲಾ

ದಾಂಡೇಲಿ : ಸರ್ವರಿಗೂ ಸಮಪಾಲು ಎಂಬಂತೆ ಸರ್ವಧರ್ಮ ಸಮನ್ವಯತೆಯನ್ನು ಸಾರುವ ಪಕ್ಷ ಕಾಂಗ್ರೆಸ್ ಪಕ್ಷ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ತತ್ವ…

ಯರಮುಖ ಸೇವಾ ಸಹಕಾರಿ‌‌ ಸಂಘದ ಸರ್ವರನ್ನು ಆಮಂತ್ರಿಸಿದ ಹರೀಶ್ ಭಟ್

ಜೋಯಿಡಾ : ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾಂಭದ ಆಮಂತ್ರಣ ಪತ್ರಿಕೆಯನ್ನು ಪತ್ರಕರ್ತ ಹಾಗೂ ಪ್ರಗತಿಪರ…

ಸಿದ್ದಾಪುರದ ತಾಲೂಕು ಆಡಳಿತ ಸೌಧದಲ್ಲಿ ಆರೋಗ್ಯ ಇಲಾಖಾ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಶಾಸಕ ಭೀಮಣ್ಣ ನಾಯ್ಕ

ಸಿದ್ದಾಪುರ: ತಾಲೂಕಿನ ಮೂವರಿಗೆ ಮಂಗನ ಕಾಯಿಲೆ ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಶುಕ್ರವಾರ ತುರ್ತು ಸಭೆ ನಡೆಸಿ ಗಂಭೀರವಾಗಿ ಪರಿಗಣಿಸಿ…

ಕುಮಟಾದ ಶ್ರೀ ಕ್ಷೇತ್ರ ಭುಜಗಪುರದಲ್ಲಿ ಜ.24 ರಿಂದ 28 ರವರೆಗೆ ಅಯುತ ಚಂಡಿಕಾ ಮಾಹಾಯಾಗ ಮತ್ತು ಮಹಾರುದ್ರಾನುಷ್ಠಾನ

ಕುಮಟಾ :- ತಾಲೂಕಿನ ಹೆಗಲೆಯ ಶ್ರೀ ಕ್ಷೇತ್ರ ಭುಜಗಪುರದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ, ಭಾರತ ದೇಶದ ಇತಿಹಾಸದಲ್ಲೇ ಬೆರಳೆಣಿಕೆಯಷ್ಟು ಬಾರಿ ನಡೆದಿರುವ…

ಆಶ್ರಯ ಸಮಿತಿಯ ಸದಸ್ಯರಾಗಿ ಅಣ್ಣಪ್ಪ ವಡ್ಡರ ನೇಮಕ

ಹಳಿಯಾಳ : ಪಟ್ಟಣದ ಪುರಸಭೆ ವ್ಯಾಪ್ತಿಯ ಆಶ್ರಯ ಸಮಿತಿಗೆ ನಾಮನಿರ್ದೇಶಿತ ಅಧಿಕಾರೇತರ ಸದಸ್ಯರಾಗಿ ಕಾಂಗ್ರೆಸ್ ಯುವ ಮುಖಂಡರಾದ ಅಣ್ಣಪ್ಪ ವಡ್ಡರ ಅವರನ್ನು…

ಅಂಬೇಡ್ಕರ್ ಪುತ್ಥಳಿ‌‌ ಮತ್ತು ಲಕ್ಷ್ಮೀ ದೇವಸ್ಥಾನದಲ್ಲಿ ಸ್ವಚ್ಚತಾ ಶ್ರಮದಾನ

ಹಳಿಯಾಳ : ರಾಮಮಂದಿರದ ಉದ್ಘಾಟನೆಯ ನಿಮಿತ್ತ ದೇಶದಾದ್ಯಂತ ಎಲ್ಲಾ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನ ಮಂತ್ರಿ ನರೇಂದ್ರ…