ಲೋಕಸಭಾ ಚುನಾವಣೆಗೆ ಎಲ್ಲಾ ಅಗತ್ಯ ಸಿದ್ಧತೆ ಕೈಗೊಳ್ಳಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯನ್ನು ಸುಗಮ ಮತ್ತು ಶಾಂತಿಯುತವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು. ಅವರು…

ಅಗಲಿದ ಬಾಲಚಂದ್ರ ನಾಯಕರಿಗೆ ಗುತ್ತಿಗೆದಾರರ ಸಂಘದಿಂದ ಶ್ರದ್ಧಾಂಜಲಿ ಸಭೆ.

ಅಂಕೋಲಾ: ಅಗಲಿದ ಹಿರಿಯ ಗುತ್ತಿಗೆದಾರ ಬಾಲಚಂದ್ರ ನಾಯಕ ಅವರಿಗೆ ತಾಲೂಕಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದಿಂದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಅವರ ಬಾವಚಿತ್ರಕ್ಕೆ…

ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಸೋಲಾರ್ ವಿದ್ಯುತ್ ಸೌಲಭ್ಯ: ದಿನಕರನಿಂದ ದಿನಕರರನ್ನು ಬೆಳಗಿದ ಯೋಜನೆ

ಅಂಕೋಲಾ : ಉತ್ತರಕನ್ನಡದಲ್ಲಿ ಅಕ್ಷರ ಜ್ಯೋತಿಯನ್ನು ಬೆಳಗಿಸಿದ ಡಾ. ದಿನಕರ ದೇಸಾಯಿ ಅವರ ಕೆನರಾ ವೆಲ್‌ಫೆರ್ ಟ್ರಸ್ಟಿನ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ…

ಹೊನ್ನಾವರ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ

ಹೊನ್ನಾವರ ಫೆ.18 : ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಇಂದು ಹೊನ್ನಾವರ ತಾಲೂಕಿನ ಬಳಕೂರ…

ಅಂಕೋಲಾ ಇಂದಿರಾ ಗಾಂಧಿ ವಸತಿ ಶಾಲೆಯ ವಾರ್ಷಿಕೋತ್ಸವ

ಅಂಕೋಲಾ : ಪಟ್ಟಣದ ಹೊನ್ನೇಕೇರಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗಳವಾರ ಮುಂಜಾನೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ…

ಹವ್ಯಕರು ಬೆಳಕು ನೀಡುವ ಕಾಯಕ ಮಾಡಿದವರು-ಎನ್.ಆರ್ ಹೆಗಡೆ

ಹೊನ್ನಾವರ : ಹವ್ಯಕರು ಪ್ರತಿಭಾವಂತರು, ಬಡತನದ ಬೇಗೆಯಲ್ಲಿ ಬೆಂದರೂ ಎಂದೂ ಕುಗ್ಗದೆ ಜಗತ್ತಿಗೇ ಬೆಳಕು ನೀಡುವ ಕಾಯಕ ಮಾಡಿದವರು. ಹವ್ಯಕರ ಸಮ್ಮೇಳನ…

ಆಯುಷ್‌ ಸೇವಾಗ್ರಾಮ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

ಕುಮಟಾ: ಆಯುಷ್ ಇಲಾಖೆ ಬೆಂಗಳೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ ಕಾರವಾರ, ಸಮಾಜ ಕಲ್ಯಾಣ ಇಲಾಖೆ,…

ಉತ್ತರ ಕನ್ನಡ: ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡುತ್ತೇವೆಂದು ಹಣ ಪಡೆದು ವಂಚಿಸಿದ ಗ್ಯಾಂಗ್​

ಕಾರವಾರ, ಫೆಬ್ರವರಿ 09: ಪಾರ್ಶ್ವವಾಯು  ಪೀಡಿತರಿಗೆ ಚಿಕಿತ್ಸೆ ನೀಡುತ್ತೇವೆಂದು ನಕಲಿ ವೈದ್ಯರ ಗ್ಯಾಂಗ್​ವೊಂದು ರೋಗಿಗಳಿಂದ ಸಾವಿರಾರು ರೂಪಾಯಿ ಹಣ ಪಡೆದು ವಂಚಿಸಿದೆ. ಆರೋಪಿಗಳು…

ಸಾಹಿತ್ಯ ಜೀವನ ಭೋಗಕ್ಕಿಲ್ಲ : ಡಾ. ವಿಕ್ರಮ ವಿಸಾಜಿ

ಅಂಕೋಲಾ: ಸಾಹಿತ್ಯದ ಜೀವನ ಭೋಗಕ್ಕಿಲ್ಲ ತ್ಯಾಗಕ್ಕಾಗಿ. ಅದು ನಮ್ಮನ್ನ ಮನುಷ್ಯನನ್ನಾಗಿ ಪರಿವರ್ತಿಸುತ್ತದೆ ಎಂದು ಕರ್ನಾಟಕ ಕೇಂದ್ರಿಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಕ್ರಮ…

ಮೀನುಗಾರಿಕೆಯ ರಕ್ಷಣೆ ಎಲ್ಲರ ಆದ್ಯತೆ : ಪ್ರಮೋದ ಹರಿಕಂತ್ರ

ಅಂಕೋಲಾ: ಕರಾವಳಿ ಭಾಗದಲ್ಲಿ ಮತ್ಸೋದ್ಯಮ ಪ್ರಮುಖ ಅಂಗ. ಅದು ಕೇವಲ ಮೀನುಗಾರರ ಬದುಕನ್ನು ಕುರಿತಾದದ್ದಲ್ಲ. ಮೀನು ಆಹಾರ ತಿನ್ನುವವರು ಕಡಲತೀರಗಳ ರಕ್ಷಣೆಗೆ…