ಕಾರ್ಮಿಕ ಭವನವನ್ನು ಶೀಘ್ರದಲ್ಲೇ ಉದ್ಘಾಟಿಸುವಂತೆ ಪೌರಕಾರ್ಮಿಕ ಸಂಘಟನೆಯಿಂದ ಆಗ್ರಹ

ದಾಂಡೇಲಿ: ನಗರದ ಸೋಮಾನಿ ವೃತ್ತದ ಬಳಿ ನಿರ್ಮಾಣಗೊಂಡಿರುವ ಕಾರ್ಮಿಕ ಭವನವನ್ನು ಶೀಘ್ರವೇ ಉದ್ಘಾಟಿಸುವಂತೆ ಪೌರಕಾರ್ಮಿಕ ಸಂಘಟನೆ ಅಧ್ಯಕ್ಷ ಡಿ. ಸ್ಯಾಮ್ಸನ್ ಜಿಲ್ಲಾಧಿಕಾರಿಗಳಿಗೆ…

ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವರೇ ಶಿಕ್ಷಕರು – ಶಾಸಕ ಆರ್ ವಿ ದೇಶಪಾಂಡೆ

ದಾಂಡೇಲಿ: ತಂದೆ ತಾಯಿ ಮೊದಲ ಗುರು. ಆದರೆ, ಎರಡನೇ ಗುರು ಶಿಕ್ಷಕರು. ಶಿಕ್ಷಕ ವೃತ್ತಿಯು ಸರ್ವಶ್ರೇಷ್ಠವೃತ್ತಿಯಾಗಿದ್ದು, ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವ…

ಕೊಲೆ ಯತ್ನ: ಆರೋಪಿಗಳ ಬಂಧನ.!

ದಾಂಡೇಲಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಗಳ ಮಾಡಿಕೊಂಡು ಕೊಲೆಗೆ ಯತ್ನಿಸಿದ ಮೂವರನ್ನು ನಗರ ಪೊಲೀಸ್ ಠಾಣೆ ಪೋಲೀಸರು ಶುಕ್ರವಾರ ಬಂಧಿಸಿದ್ದಾರೆ. ದಾಂಡೇಲಿ…

‘40% ಸರ್ಕಾರವೆಂದು ಟೀಕಿಸುವವರು ಭ್ರಷ್ಟಾಚಾರ ಮಾಡಿಲ್ಲವೆಂದು ಪ್ರಮಾಣ ಮಾಡಲಿ’ ವಿರೋಧ ಪಕ್ಷಗಳಿಗೆ ಸವಾಲ್ ಹಾಕಿದ ಸುನೀಲ್ ಹೆಗಡೆ

ದಾಂಡೇಲಿ: ನಮ್ಮದು 40% ಆಡಳಿತ ಎಂದು ಹೇಳುವವರು ತಮ್ಮ ಕ್ಷೇತ್ರದಲ್ಲಿ ನಡೆದ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲವೆಂದು ಕಾಂಗ್ರೆಸ್ ನವರು ಪ್ರಮಾಣ ಮಾಡಲಿ…

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಕಲಾ ಶಿಕ್ಷಕ ಅಬ್ದುಲ್ ರಜಾಕ್ ಬಾಗವಾನ

ದಾಂಡೇಲಿ: 2021-2022 ರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ನಗರದ ಜನತಾ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ಅಬ್ದುಲ್ ರಜಾಕ್. ಎ.…

ಗಮನ ಸೆಳೆದ ಯಕ್ಷಗಾನ ಗಣಪ.!

ದಾಂಡೇಲಿ: ದಾಂಡೇಲಿ ನಗರದಲ್ಲಿ ಪ್ರತಿಷ್ಠಾಪಿಸಿದ ಯಕ್ಷಗಾನ ಗಣಪತಿ ಈ ಬಾರಿಯ ವಿಶೇಷ ಆಕರ್ಷಣೆಯಾಗಿತ್ತು. ವನಶ್ರೀ ನಗರದ ರವಿ ಶಾನಭಾಗ ಎನ್ನುವರು ಪ್ರತಿವರ್ಷ…

ಸಾರ್ವಜನಿಕರ ಗಮನ ಸೆಳೆದ ಜೆ.ಎನ್ ರಸ್ತೆ ಗಣಪ.!

ದಾಂಡೇಲಿ: ನಗರದ ಜೆ ಎನ್ ರಸ್ತೆ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀಹರಿ ಚಿತ್ರ ಮಂದಿರದ ಪಕ್ಕದಲ್ಲಿಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ ಸಾರ್ವಜನಿಕರ…

ಕೆಲಸ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಮೃತಪಟ್ಟ ಕಾರ್ಮಿಕ

ದಾಂಡೇಲಿ: ತಾಲೂಕಿನ ಕೇರವಾಡದ ಶ್ರೀನಿಧಿ-ಶ್ರೇಯಸ್ ಕಾಗದ ಕಾರ್ಖಾನೆಯಲ್ಲಿ ಟೈಮ್ ಕೀಪರ್ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ…

ದಾಂಡೇಲಿ ರೆಸಾರ್ಟ್ ನಲ್ಲಿ ಮಹಿಳೆಯ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ.!

ದಾಂಡೇಲಿ: ತಾಲೂಕಿನ ರೆಸಾರ್ಟ್ ನಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನು ದಾಂಡೇಲಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ದಾಂಡೇಲಿ…

ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ಮಾತಿನ ಜಟಾಪಟಿ

ದಾಂಡೇಲಿ: ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಜಟಾಪಟಿ ನಡೆದು ಸದಸ್ಯನ ಕ್ಷಮಾಪಣೆ ಯೊಂದಿಗೆ ಸುಖಾಂತ್ಯ ಕಂಡಿದೆ. ದಾಂಡೇಲಿ ನಗರಸಭೆಯಲ್ಲಿ ಶುಕ್ರವಾರ…