ಮೀನುಗಾರಿಕೆಗೆ ತೆರಳಿದ ದೋಣಿ ಮುಳುಗಡೆ.! ಓರ್ವ ನಾಪತ್ತೆ, ಇಬ್ಬರ ರಕ್ಷಣೆ.!

ಭಟ್ಕಳ: ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಯ ಹೊಡೆತಕ್ಕೆ ಮುಳುಗಡೆಯಾಗಿರುವ ಘಟನೆ ಜಾಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿದ್ದು, ಇಬ್ಬರು ಮೀನುಗಾರರನ್ನು ರಕ್ಷಣೆ…

ಶಿಕ್ಷಣ ಉಳ್ಳವರ ಸ್ವತ್ತಲ್ಲ, ಅದು ಸಮಾಜದ ಕಡು ಬಡವರ ಸ್ವತ್ತು – ಕೋಟಾ ಶ್ರೀನಿವಾಸ ಪೂಜಾರಿ

ಭಟ್ಕಳ: ಶಿಕ್ಷಣ ಎಂಬುವುದು ಉಳ್ಳವರ ಸ್ವತ್ತಲ್ಲ. ಅದು ಸಮಾಜದ ಕಡು ಬಡವರ ಸ್ವತ್ತು ಎಂದು ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ…

ಭಟ್ಕಳದಲ್ಲಿ 61 ಕೋ. ರೂ ವೆಚ್ಚದ ವಿದ್ಯಾರ್ಥಿ ನಿಲಯ, ವಸತಿ ಶಾಲೆಯ ಲೋಕಾರ್ಪಣೆ

ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ 61 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಯ ಕಟ್ಟಡವನ್ನು…

ರೈಲಿನಿಂದ ಆಯತಪ್ಪಿ ಬಿದ್ದ ಕೇರಳ ಮೂಲದ ವ್ಯಕ್ತಿ.! ಉಡುಪಿ ಆಸ್ಪತ್ರೆಗೆ ದಾಖಲು.!

ಭಟ್ಕಳ: ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ  ಶಿರಾಲಿ ಬಡ್ಡುಕುಳಿಯಲ್ಲಿ ನಡೆದಿದೆ. ಕೇರಳ ಮೂಲದ ಕೊಲ್ಲಂನ ಹರಿಕೃಷ್ಣ.…

ಗುರುತಿನ ಚೀಟಿಗೆ ಆಧಾರ ಕಾರ್ಡ್ ಜೋಡಿಸುವಂತೆ ಗೋವಿಂದ ನಾಯ್ಕ ಕರೆ

ಭಟ್ಕಳ: ಚುನಾವಣಾ ಆಯೋಗದ ನಿರ್ದೇಶನದಂತೆ ಆಧಾರ್ ಕಾರ್ಡನೊಂದಿಗೆ ಗುರುತಿನ ಚೀಟಿಯನ್ನು ಜೋಡಣೆ ಮಾಡುವ ಯೋಜನೆಯನ್ನು ಭಟ್ಕಳದ ಎಲ್ಲಾ ಸಾರ್ವಜನಿಕರು ಸಹಕರಿಸಿ ಜೋಡಣೆ…

ವೋಟರ್ ಐಡಿ ಜೊತೆ ಆಧಾರ್ ಲಿಂಕ್: ಆ 28 ರಂದು ಭಟ್ಕಳದಲ್ಲಿ ವಿಶೇಷ ಅಭಿಯಾನ

ಭಟ್ಕಳ: ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ಮತದಾರರು ತಮ್ಮ ಗುರುತಿನ ಚೀಟಿಯನ್ನು ಆಧಾರ ಕಾರ್ಡನೊಂದಿಗೆ ಲಿಂಕ್ ಮಾಡಿಕೊಳ್ಳಬೇಕು. ಈ ಸಂಬಂದ ಆಗಸ್ಟ…

ಅಲ್ಪಸಂಖ್ಯಾತ ಇಲಾಖೆಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕುರಿತು ಮಾಹಿತಿ ಕಾರ್ಯಗಾರ

ಭಟ್ಕಳ: ಇಲ್ಲಿನ ಅಲ್ಪಸಂಖ್ಯಾತ ಇಲಾಖೆಯ ವಿಸ್ತೀರ್ಣಾಧಿಕಾರಿ ಕಾರ್ಯಲಯವು ಭಟ್ಕಳದ ಅಲ್ಪಸಂಖ್ಯಾತ ಶಾಲೆಗಳು ಮುಖ್ಯಾದ್ಯಾಪಕರಿಗೆ, ವಿದ್ಯಾರ್ಥಿವೇತನ ನೋಡೆಲ್ ಅಧಿಕಾರಿಗಳಿಗಾಗಿ ತರಬೇತಿ ಮತ್ತು ಮಾಹಿತಿ…

ರಸ್ತೆಯಲ್ಲಿ ಸಿಕ್ಕ ಪರ್ಸ್ ವಾರಸುದಾರರಿಗೆ ಒಪ್ಪಿಸಿದ ದೇವರಾಜ ಮೊಗೇರ.! ಸ್ಥಳೀಯರಿಂದ ಮೆಚ್ಚುಗೆ.!

ಭಟ್ಕಳ: ರಸ್ತೆಯಲ್ಲಿ‌ ಸಿಕ್ಕಿದ ಪರ್ಸ್ ಅನ್ನು ಮರಳಿ ವಾರಸುದಾರರಿಗೆ ಒಪ್ಪಿಸುವ ಮೂಲಕ ಭಟ್ಕಳ ಗ್ರಾಮೀಣ ಠಾಣೆಯ ಸಿ.ಪಿ.ಐ ವಾಹನ ಚಾಲಕ ದೇವರಾಜ…

ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಗಣೇಶ ಹಬ್ಬ ಆಚರಿಸಲು ತಾಲೂಕಾಡಳಿತದ ಸೂಚನೆ

ಭಟ್ಕಳ: ಗಣೇಶ ಹಬ್ಬದ ನಿಮಿತ್ತ ತಾಲೂಕಿನಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಸಾರ್ವಜನಿಕ ಗಣೇಶ ಮಂಡಳಿಗಳೊಂದಿಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು…

ಪಶ್ಚಿಮ ಘಟ್ಟದ ವೃಕ್ಷ ರಕ್ಷಣೆಯ ಜೊತೆ ಭಟ್ಕಳದಲ್ಲಿ ಹಿಂದೂ ಧರ್ಮವನ್ನೂ ರಕ್ಷಿಸುವ ಕಾರ್ಯವಾಗಬೇಕು.! – ನಾಗರಾಜ ನಾಯ್ಕ್

ಭಟ್ಕಳ: “ಗೋವಿಂದ್ ನಾಯ್ಕ್ ಅವರು ಪಶ್ಚಿಮ ಘಟ್ಟಗಳ ವೃಕ್ಷದ ರಕ್ಷಣೆಯ ಜೊತೆಗೆ ಹಿಂದೂ ಧರ್ಮ, ಸನಾತನ ಸಂಸ್ಥೆಯ ವೃಕ್ಷವನ್ನೂ ನೆಟ್ಟು ಬೆಳೆಸುವ…