ಮತ್ತೊಮ್ಮೆ ಮೋದಿ 2024 : ಕಾರವಾರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಮತಿ ರೂಪಾಲಿ ಎಸ್. ನಾಯ್ಕ

‌ಕಾರವಾರ : ಕಾರವಾರ ನಗರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ‌ ಮತ್ತೊಮ್ಮೆ ಮೋದಿ 2024 ಗೋಡೆ ಬರಹ ಅಭಿಯಾನಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ…

ಸಾಹಿತ್ಯ ಜೀವನ ಭೋಗಕ್ಕಿಲ್ಲ : ಡಾ. ವಿಕ್ರಮ ವಿಸಾಜಿ

ಅಂಕೋಲಾ: ಸಾಹಿತ್ಯದ ಜೀವನ ಭೋಗಕ್ಕಿಲ್ಲ ತ್ಯಾಗಕ್ಕಾಗಿ. ಅದು ನಮ್ಮನ್ನ ಮನುಷ್ಯನನ್ನಾಗಿ ಪರಿವರ್ತಿಸುತ್ತದೆ ಎಂದು ಕರ್ನಾಟಕ ಕೇಂದ್ರಿಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಕ್ರಮ…

ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಬಿಡುಗಡೆ – ಯಾರಿಗೆಲ್ಲಾ ಸ್ಥಾನ..?

ಬೆಂಗಳೂರು : ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದ್ದು, 22 ಮಂದಿಗೆ ಸ್ಥಾನ ನೀಡಲಾಗಿದೆ. 8 ಮಂದಿ ಉಪಾಧ್ಯಕ್ಷರಲ್ಲಿ…

ಮೀನುಗಾರಿಕೆಯ ರಕ್ಷಣೆ ಎಲ್ಲರ ಆದ್ಯತೆ : ಪ್ರಮೋದ ಹರಿಕಂತ್ರ

ಅಂಕೋಲಾ: ಕರಾವಳಿ ಭಾಗದಲ್ಲಿ ಮತ್ಸೋದ್ಯಮ ಪ್ರಮುಖ ಅಂಗ. ಅದು ಕೇವಲ ಮೀನುಗಾರರ ಬದುಕನ್ನು ಕುರಿತಾದದ್ದಲ್ಲ. ಮೀನು ಆಹಾರ ತಿನ್ನುವವರು ಕಡಲತೀರಗಳ ರಕ್ಷಣೆಗೆ…

ಸಮಾಜಮುಖಿ ಸ್ಪಂದನೆ ಇಲ್ಲದಿದ್ದರೆ ಸಾಹಿತ್ಯಕ್ಕೆ ಅರ್ಥವಿಲ್ಲ: ಶ್ಯಾ.ಮಂ.ಕೃಷ್ಣರಾಯ

ಅಂಕೋಲಾ: ತಾಲ್ಲೂಕಿನ ಭೂಮಿ ಕ್ರಿಯಾಶೀಲವಾದ ಭೂಮಿ. ಸಾಹಿತ್ಯಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ದುಡಿದು ಕೊಡುಗೆ ನೀಡಿದ ಭೂಮಿ. ಇಲ್ಲಿ ಪ್ರತಿಭಾನ್ವಿತ ಸಾಹಿತಿಗಳನ್ನು ಕಾಣಬಹುದು ಎಂದು…

ಜಮೀನು ಬೇಲಿ ವಿವಾದ ಹಲ್ಲೆ; ದೂರು ಪ್ರತಿ ದೂರು ದಾಖಲು.

ಅಂಕೋಲಾ: ಜಮೀನಿನ ದಾರಿಗೆ ಸಂಭಂದಿಸಿದಂತೆ ಎರಡು ಗುಂಪುಗಳ ನಡುವೆ ಆರೋಪ ಮತ್ತು ಪ್ರತ್ಯಾರೋಪಗಳು ನಡೆದು ಹಲ್ಲೆ ನಡೆಸಿದ ಆರೋಪದ ಮೇಲೆ ಪರಸ್ಪರ…

ವಂದಿಗೆ ಗ್ರಾ.ಪಂ ಕಾರ್ಯಕ್ರಮ ದಲ್ಲಿ ಶಿಕ್ಷಕ ಜಗದೀಶ ನಾಯಕರವರಿಗೆ ಸನ್ಮಾನ.

ಅಂಕೋಲಾ: ತಾಲೂಕಿನ ವಂದಿಗೆ ಗ್ರಾಪಂದ ಕಾರ್ಯಕ್ರಮದಲ್ಲಿ ಬೋಳೇ ಕಿಪ್ರಾ ಶಾಲಾ ಮುಖ್ಯಾಧ್ಯಾಪಕ ಹಾಗೂ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ…

ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಫೆ. 13-14 ರಂದು ಬೆಂಗಳೂರಿನಲ್ಲಿ ಬೃಹತ ಪ್ರತಿಭಟನೆ

ಅಂಕೋಲಾ : ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾಸಿಕ ವೇತನ 15 ನಿಗದಿ ಮಾಡುವಂತೆ ಮತ್ತು ಇತರೆ ಸಮಸ್ಯೆಗಳ…

ತುಮಕೂರು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ – ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ರೂಪಾಲಿ ನಾಯ್ಕ ಕರೆ

ತುಮಕೂರು : ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್‌ ನಾಯ್ಕ ಅವರು, ತುಮಕೂರಿನ ಮಂಜುನಾಥ ಕಲ್ಯಾಣ ಮಟಂಪದಲ್ಲಿ ಜರುಗಿದ ತುಮಕೂರು…

ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್‌. ನಾಯ್ಕ ಅವರಿಗೆ ಅಭಿನಂದನಾ ಕಾರ್ಯಕ್ರಮ  

ಕಾರವಾರ : ರಾಜ್ಯ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಶ್ರೀಮತಿ ರೂಪಾಲಿ ಎಸ್‌. ನಾಯ್ಕ ಅವರಿಗೆ ಕಾರವಾರದಲ್ಲಿ ಪಕ್ಷದ ವತಿಯಿಂದ…