ಮಧ್ಯರಾತ್ರಿ ಆಟೋದಲ್ಲಿ ಸಿಕ್ತು ಲಕ್ಷಲಕ್ಷ ಹಣ!

ಕಾರವಾರ :– ಆಟೋದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಚುನಾವಣಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ತಪಾಸಣಾ ಕೆಂದ್ರದಲ್ಲಿ…

ಮೇ ೮ ರಿಂದ ೧೧ ರವರೆಗೆ ಮತಗಟ್ಟೆ ಕೇಂದ್ರಗಳ ಬಳಿ ನಿಷೇಧಾಜ್ಞೆ ಜಾರಿ ಮಾಡಿ ಡಿಸಿ ಆದೇಶ

ಕಾರವಾರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ೨೦೨೩ರ ನಿಮಿತ್ತ ಮೇ೧೦ ಮತದಾನ ಜರುಗಲಿದ್ದುಜಿಲ್ಲೆಯ ಒಟ್ಟು ೧೪೩೫ ಮತಗಟ್ಟೆಕೇಂದ್ರಗಳ ಸುತ್ತಲಿನ ೨೦೦ಮೀ ಪ್ರದೇಶದಲ್ಲಿ ಹಾಗೂಜಿಲ್ಲೆಯಾದ್ಯಂತ…

ಬಿಸಿಲ ಬೇಗೆಗೆ ಬಸವಳಿದ ಜನ:ತೇವಾಂಶದಿಂದಾಗಿ ವಾಡಿಕೆಗಿಂತ ಗರಿಷ್ಟ ಉಷ್ಣಾಂಶ

ಕಾರವಾರ: ಕರಾವಳಿ ಭಾಗದಲ್ಲಿ ಉರಿಸಿಕೆ ಮುಂದುವರೆಯು ತಿದ್ದು,ಕಳೆದ ಕೆಲ ದಿನದಿಂದ ನಿರೀಕ್ಷಿತ ಮಳೆ ಇನ್ನೂ ಸುರಿಯದೇ ಇರುವ ಕಾರಣ ಗರಿಷ್ಟ ಉಷ್ಣಾಂಶ…

ಇಂದು ಅಮದಳ್ಳಿ ಶ್ರೀ ವೀರ ಗಣಪತಿ ದೇವರ ೩೯ ನೇ ವಾರ್ಷಿಕೋತ್ಸವ

ಕಾರವಾರ: ತಾಲೂಕಿನ ಅಮದಳ್ಳಿಯ ಉಧ್ಬವ ಮೂರ್ತಿ ಶ್ರೀ ವೀರಗಣಪತಿ ದೇವರ ೩೯ ನೇ ವಾರ್ಷಿಕೋತ್ಸವ ಶನಿವಾರ ವಿಜೃಂಭಣೆಯಿAದ ನಡೆಯಲಿದೆ. ಅಂದು ಬೆಳಿಗ್ಗೆ…

ಚುನಾವಣೆ: ಐದು ದಿನ ಮದ್ಯ ಮಾರಾಟವಿಲ್ಲ

ಕಾರವಾರ: ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಉತ್ತರಕನ್ನಡ ಜಿಲ್ಲೆಯಲ್ಲಿ ಸರಿಸುಮಾರು ಐದು ದಿನಗಳ ಕಾಲ ಮದ್ಯ ಮಾರಾಟವಿರುವುದಿಲ್ಲ . ಈ…

ಕಾರವಾರ ,ಅಂಕೋಲಾಕ್ಕೆ ಪ್ರಧಾನಿ ನರೇಂದ್ರ ಮೋದಿ | ಮೇ ೩ ರೂಳಗೆ ಕಾರ್ಯಕ್ರಮ | ಹಟ್ಟಿಕೇರಿ ಬಳಿ ಸ್ಥಳ ಪರಿಶೀಲನೆ

ಕಾರವಾರ : ಪ್ರಧಾನಮಂತ್ರಿ ನರೇಂದ್ರ ಮೊದಿ ಸದ್ಯದಲ್ಲೇ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ ಎಂದು…

ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ : ಜಿಲ್ಲೆಯ ಹಾಲಿ ಶಾಸಕರಿಗೆ ಟಿಕೆಟ್ ಫೈನಲ್

ಕಾರವಾರ: ಕರ್ನಾಟಕ ೨೦೨೩ರ ವಿಧಾನಸಭೆ ಚುನಾವಣೆಯ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಉತ್ತರಕನ್ನಡ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ…

ಕಾರವಾರ ಸುರಂಗಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಚಾಲನೆ ನೀಡಿದ ಸಂಸದ ಅನಂತಕುಮಾರ ಹೆಗಡೆ

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರ ಲಂಡನ್ ಬ್ರಿಡ್ಜ್ ಬಳಿ ನಿರ್ಮಾಣಗೊಂಡಿರುವ ಸುರಂಗಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಸಂಸದರಾದ ಅನಂತ ಕುಮಾರ್ ಹೆಗಡೆ…

ಮುಡಗೇರಿ ಭೂಮಿ ಸ್ವಾಧೀನ ಸಂತ್ರಸ್ತರಿಗೆ ಎಕರೆಗೆ 40 ಲಕ್ಷ ರೂ. ಪರಿಹಾರ ದೊರಕಿಸಿಕೊಟ್ಟ ಶಾಸಕಿ ರೂಪಾಲಿ ನಾಯ್ಕ

ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಅವರ ನಿರಂತರ ಪ್ರಯತ್ನದಿಂದ ತಾಲ್ಲೂಕಿನ ಮುಡಗೇರಿ ಕೈಗಾರಿಕಾ ಪ್ರದೇಶದಲ್ಲಿ ಭೂಮಿ…

ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಹಲವರಿಗೆ ಪಂಗನಾಮ.! ಆರ್ಮಿ ಆಫೀಸರ್ ಎಂದು ಓಡಾಡುತ್ತಿದ್ದ ನಕಲಿ ವ್ಯಕ್ತಿ ಪೊಲೀಸರ ಬಲೆಗೆ.!

ಕಾರವಾರ: ಆರ್ಮಿಯ ಉನ್ನತಾಧಿಕಾರಿ ಎಂದು ಹೇಳುತ್ತಾ ಓಡಾಡುತ್ತಿದ್ದ ಫೇಕ್ ಆರ್ಮಿ ಆಫೀಸರ್ ನನ್ನು ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಜಂಟಿ…