ಮಾನ ಸನ್ಮಾನಗಳು ಬಯಸಿ ಬಂದರೆ ಚಂದವಲ್ಲ, ಹರಸಿ ಬಂದರೆ ಚಂದ ಆನಂದ : ಡಾ ಜಿ ಜಿ ಸಭಾಹಿತ್

ಹೊನ್ನಾವರ :-ಮಾನ ಸನ್ಮಾನಗಳು ಬಯಸಿ ಬಂದರೆ ಚಂದವಲ್ಲ, ಹರಸಿ ಬಂದರೆ ಚಂದ ಆನಂದ ಎಂದು ಡಾ ಜಿ ಜಿ ಸಭಾಹಿತ್ ರವರು…

ದಾಂಡೇಲಿ ನಗರದ ಕುಳಗಿ ರಸ್ತೆಯ ಕಾಳಿ ನದಿ ತಟದಲ್ಲಿ ಸ್ಚಚ್ಚತಾ ಕಾರ್ಯ- ನಗರಸಭೆ ಪೌರಕಾರ್ಮಿಕರಿಂದ ಸ್ವಚ್ಚತಾ ಕಾರ್ಯಕ್ರಮ

ದಾಂಡೇಲಿ :- ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರವಿರುವ ಕಾಳಿನದಿಯ ತಟದಲ್ಲಿ ಗುರುವಾರ ನಗರ ಸಭೆಯ ಸದಸ್ಯರ ಸೂಚನೆಯಂತೆ ನಗರಸಭೆ ನೇತೃತ್ವದಲ್ಲಿ…

ಬನವಾಸಿಯಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ – ಗಮನ ಸೆಳೆದ ಅಲಂಕೃತಗೊಂಡ ವಿವಿಧ ಹೋರಿಗಳು.

ಶಿರಸಿ ತಾಲೂಕಿನ ಬನವಾಸಿಯ ಮಧುರವಳ್ಳಿಯಲ್ಲಿ ಮಾರಿಕಾಂಬಾ ಸೇವಾ ಸಮಿತಿ ಹಾಗೂ ರಾಮೇಶ್ವರ ಯುವಕ ಸಂಘದ ಆಶ್ರಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ…

ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ತಾಲೂಕಾ ಮಟ್ಟದ ಟಾಸ್ಕ್‌ ಪೋರ್ಸ್‌ ಸಭೆ

ಕುಮಟಾದ ಆಡಳಿತಸೌಧದಲ್ಲಿ ಬರ ನಿರ್ವಹಣೆಗೆ ಸಂಬಂಧಿಸಿದ ತಾಲೂಕಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯು ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ನಡೆಯಿತು. ಮಳೆಯ…

ಹೊನ್ನಾವರತಾಲೂಕಿನಾದ್ಯಂತ ಸಡಗರ ,ಸಂಭ್ರಮದಿಂದ ಸಂಪ್ರದಾಯಬದ್ದವಾಗಿ ದೀಪಾವಳಿ ಹಾಗೂ ಗೋಪೂಜೆ ಆಚರಣೆ

ಹೊನ್ನಾವರ:ತಾಲೂಕಿನಾದ್ಯಂತ ಸಡಗರ ,ಸಂಭ್ರಮದಿಂದ ಸಂಪ್ರದಾಯಬದ್ದವಾಗಿ ಮಂಗಳವಾರ ದೀಪಾವಳಿ ಆಚರಣೆ,ಗೋಪೂಜೆ ಸಂಪನ್ನವಾಯಿತು. ದೀಪಾವಳಿ ಬೆಳಕಿನ ಹಬ್ಬವಾಗಿದ್ದು ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವ…

ಹೊನ್ನಾವರದ ನ್ಯೂ ಇಂಗ್ಲೀಷ್‌ ಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ – ನರ್ಸರಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಹೊನ್ನಾವರದ ನ್ಯೂ ಇಂಗ್ಲೀಷ್‌ ಸ್ಕೂಲಿನ ನರ್ಸರಿ ವಿಭಾಗದಲ್ಲಿ ಮಕ್ಕಳ ದಿನಾಚರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನೆಹರು ಜಯಂತಿಯ ಪ್ರಯುಕ್ತ ಆಚರಿಸಲಾಗುವ ಮಕ್ಕಳ ದಿನಾಚರಣೆಯನ್ನು…

ಶ್ರೀ ಕರಿಕಾನ ಪರಮೇಶ್ವರಿ ಶಿಲಾಮಯ ಮುಖ್ಯದ್ವಾರದ ಮುಂಭಾಗದಲ್ಲಿ ಹಿಂದೂಪರ ಸಂಘಟನೆಯಿಂದ ವಿಶೇಷ ದೀಪೋತ್ಸವ

ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ಇರುವ ಶ್ರೀ ಕರಿಕಾನ ಪರಮೇಶ್ವರಿ ಶಿಲಾಮಯ ಮುಖ್ಯದ್ವಾರದ ಮುಂಭಾಗದಲ್ಲಿ ಹಿಂದೂಪರ ಸಂಘಟನೆಯ ಪ್ರಮುಖರು,ಯುವಕರು 1008…

ಮಾನವ-ಹಾವಿನ ಸಂಘರ್ಷ ಕಡಿಮೆ ಮಾಡಲು ಪಿಐಟಿ ಟ್ಯಾಗ್‌ ಮೊರೆ ಹೋದ ಕರ್ನಾಟಕ ಅರಣ್ಯ ಇಲಾಖೆ

ಹುಬ್ಬಳ್ಳಿ:-  ಮಾನವ-ಹಾವಿನ ಸಂಘರ್ಷ ಕಡಿಮೆ ಮಾಡಲು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅರಣ್ಯ ಇಲಾಖೆ ಮಹತ್ವದ ಅಧ್ಯಯನಕ್ಕೆ ಮುಂದಾಗಿದೆ. ಹಾವುಗಳಿಗೆ ನಿಷ್ಕ್ರಿಯ…

ಹೊನ್ನಾವರ ತಾಲೂಕಿನ ತೊಳಸಾಣಿ ಗ್ರಾಮದಲ್ಲಿ ದೀಪಾವಳಿಯ ಸಂಭ್ರಮ-ಬಲಿಪಾಡ್ಯಮಿಯ ಗೋಪೂಜೆಯನ್ನು ವಿಶಿಷ್ಟವಾಗಿ ಆಚರಿಸಿದ ಗ್ರಾಮಸ್ಥರು……

ಹೊನ್ನಾವರ ತಾಲೂಕಿನ ತೊಳಸಾಣಿ ಗ್ರಾಮದಲ್ಲಿ ದೀಪಾವಳಿಯ ಸಂಭ್ರಮದಲ್ಲಿ ಬಲಿಪಾಡ್ಯಮಿಯ ದಿನದಂದು ಆಚರಿಸಲಾಗುವ ಗೋಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯ್ತು… ಒಂದೆಡೆ ಮಧುವಣಗಿತ್ತಿಯಂತೆ ಶೃಂಗರಿಸಿ…

ದಾಂಡೇಲಿ ತಾಲೂಕಿನ ಮೈನಾಳದಲ್ಲಿ ಕಾಡಾನೆಗಳಿಂದ ಕೃಷಿ ಚಟುವಟಿಕೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿ ಸಂಕಷ್ಟದಲ್ಲಿ ರೈತರು

ದಾಂಡೇಲಿ ತಾಲೂಕಿನ ಮೈನಾಳ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಸ್ಥಳಿಯ ರೈತರು ಬೆಳೆದ ಕಬ್ಬು,ಭತ್ತ ಇನ್ನಿತರ ಕೃಷಿ…