ಹೊನ್ನಾವರದ ರೋಸರಿ ಕಾನ್ವೆಂಟ್‌ ಹೈಸ್ಕೂಲ್‌ನಲ್ಲಿ ಉ.ಕ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ-ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ…

ಯಲ್ಲಾಪುರದ ವೆಂಕಟರಮಣ ಸಭಾಮಂಟಪದಲ್ಲಿ ಕಸ್ತೂರಿ ರಂಗನ್‌ ವಿರೋಧಿ ಜಾಥಾದ ಕುರಿತು ಪೂರ್ವಭಾವಿ ಸಭೆ

ಯಲ್ಲಾಪುರದ ವೆಂಕಟರಮಣ ದೇವಸ್ಥಾನದ ಸಭಾಮಂಟಪದಲ್ಲಿ ಕಸ್ತೂರಿ ರಂಗನ್‌ ವಿರೋಧಿ ಜಾಥಾದ ಕುರಿತು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ…

ನಮ್ಮೊಳಗಿನ ಕತ್ತಲೆ ಕಳೆಯುವ ಬೆಳಗುವ ಕೆಲಸ ಸಾಹಿತ್ಯ ದಿಂದ ಆಗಬೇಕು-ಸಾಹಿತಿ ಡಾ ಗೋವಿಂದ ಹೆಗಡೆ

ಯಲ್ಲಾಪುರ: ನಮ್ಮೊಳಗಿನ ಕತ್ತಲೆ ಕಳೆಯುವ ಬೆಳಗುವ ಕೆಲಸ ಸಾಹಿತ್ಯ ದಿಂದ ಆಗಬೇಕು ಎಂದುಸಾಹಿತಿ ಡಾ ಗೋವಿಂದ ಹೆಗಡೆ ಹೇಳಿದರು. ಅವರು ರವಿವಾರ…

ಹೊನ್ನಾವರದ ನಂಬರ್‌ 2 ಸ.ಹಿ.ಪ್ರಾ ಶಾಲೆಯಲ್ಲಿ ಬ್ಯಾಗ್‌ ಲೆಸ್‌ ಡೇ ಸಂಭ್ರಮದಲ್ಲಿ ನಲಿದ ಮಕ್ಕಳು

ಹೊನ್ನಾವರ ನಂಬರ್ 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗ್‌ ಲೆಸ್‌ ಡೇ ಸಂಭ್ರಮದ ಅಂಗವಾಗಿ ಸಾಹಿತಿಯೊಳಗಿನ ಪರಿಚಯದ ಮಾಲಿಕೆಯಡಿ ವಿಶಿಷ್ಟ…

ಹೊನ್ನಾವರದ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ಹಿತರಕ್ಷಣಾ ವೇದಿಕೆಯ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಹೊನ್ನಾವರ ನಾಮಧಾರಿ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ನಾಮಧಾರಿ ಹಿತರಕ್ಷಣಾ ವೇದಿಕೆ ಉದ್ಘಾಟನಾ ಸಮಾರಂಭ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರ…

ಜೋಳಿಗೆ ಅಭಿಯಾನದಡಿ ಲಾಟರಿ ಮಾರಾಟ; ದೂರು ದಾಖಲು

ಅಂಕೋಲಾ: ಜೋಳಿಗೆ ಅಭಿಯಾನದ ಹೆಸರಿನಲ್ಲಿ ಹಣ ಮಾಡುವ ಉದ್ದೇಶದಿಂದ ಲಾಟರಿಗಳನ್ನು ಪ್ರಿಂಟ್ ಮಾಡಿಸಿ, ಲಾಟರಿ ತಾಗಿದ್ದಲ್ಲಿ ಬಂಪರ್ ಬಹುಮಾನ ನೀಡುವುದಾಗಿ ಜನರಿಗೆ…

ಡಾ.ದಿನಕರ ದೇಸಾಯಿ ಸ್ಮಾರಕ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ.

ಅಂಕೋಲಾ: ತಾಲೂಕಿನ ಡಾ.ದಿನಕರ ದೇಸಾಯಿ ಸ್ಮಾರಕ ಕನ್ನಡ ಮತ್ತು ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆ ಹಾಗೂ ಥಕ್ಕರಬಾಪಾ ಪೂರ್ವ ಪ್ರಾಥಮಿಕ ಶಾಲೆ…

ಕುಮಟಾದ ಪೋಲೀಸ್‌ ಇಲಾಖೆ ಹಾಗೂ ಅಂಚೆ ಇಲಾಖೆಗೆ ಭೇಟಿ ನೀಡಿ ಸಂವಾದ ನಡೆಸಿದ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು.

ಕುಮಟಾದ ಕೊಂಕಣ ಎಜ್ಯುಕೇಶನ್‌ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು, ಅಂಚೆ ಇಲಾಖೆ ಹಾಗೂ ಪೋಲೀಸ್‌ ಇಲಾಖೆಯ ಕುರಿತು ಮಾಹಿತಿ ಪಡೆಯುವ ಉದ್ದೇಶದಿಂದ ಅಲ್ಲಿಗೆ…

ಸಮರ್ಪಣದಿಂದ 98 ವಯಸ್ಸಿನ ದತ್ತಾತ್ರಯ ಶೇಟ್ ಅವರಿಗೆ ಸನ್ಮಾನ ಗೌರವ ಸಮರ್ಪಣೆ. ಸಮರ್ಪಣ ನಿವೃತ್ತ ಶಿಕ್ಷಕರ ಸಂಘಕ್ಕೆ ವರ್ಷದ ಸಂಭ್ರಮ.

ಅಂಕೋಲಾ‌ : ಸೇವಾ ನಿವೃತ್ತಿಯ ನಂತರವೂ ಕ್ರಿಯಾಶೀಲರಾಗಿ ಸಾಮಾಜಿಕ‌ ಸೇವೆಯಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದ ಜನ್ಮತಳೆದ ಸಮರ್ಪಣಾ ನಿವೃತ್ತ ಶಿಕ್ಷಕರ ಸಂಘವು ಒಂದು…

ಹಮಾಲಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿದ ಹೋದ ವ್ಯಕ್ತಿಯೋರ್ವ ನಾಪತ್ತೆ

ಭಟ್ಕಳ: ಹಮಾಲಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿದ ಹೋದ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಘಟನೆ ಕೆರೆಗದ್ದೆ ತೇರ್ನಮಕ್ಕಿಯಲ್ಲಿ ನಡೆದಿದ್ದು ಈ ಬಗ್ಗೆ ಮುರುಡೇಶ್ವರ…