ಯಲ್ಲಾಪುರ ಹೌಸಿಂಗ್‌ ಬೋರ್ಡಿನಲ್ಲಿ ನೆಲೆಸಿರುವ ನಾರ್ವೆ ದೇಶದ ಪ್ರಜೆಗಳು – ಭಾರತೀಯ ಸಂಸ್ಕೃತಿಯ ಮೂಲಕ ಜೀವನ ಶಿಕ್ಷಣ

ಯಲ್ಲಾಪುರ: ಭಾರತೀಯ ಸಂಸ್ಕೃತಿ ತನ್ನ ವಿಶೇಷತೆಗಳ ಮೂಲಕ ವಿದೇಶಿಗರನ್ನು ಆಕರ್ಷಿಸುತ್ತಿರುವುದು ಹೊಸತೇನಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ಭಾರತೀಯರು ತಮ್ಮ ಸಂಸ್ಕೃತಿಯ ಕುರಿತು…

ಉತ್ತರಕನ್ನಡ: ಕೆಎಸ್​ಆರ್​ಸಿಟಿ ಬಸ್​​​​-ಕಾರು ಮಧ್ಯೆ ಭೀಕರ ಅಪಘಾತ, ಐವರು ದುರ್ಮರಣ

ಕಾರವಾರ, (ಡಿಸೆಂಬರ್ 08): ಕೆಎಸ್​ಆರ್​ಸಿಟಿ ಬಸ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದಾರೆ. ಉತ್ತರಕನ್ನಡ ಜಿಲ್ಲೆ…

ನೌಕರರ ಪ್ರತಿಭಟನೆ ಎಫೆಕ್ಟ್‌: ಡಯಾಲಿಸಿಸ್‌ ಸೇವೆಯಲ್ಲಿ ವ್ಯತ್ಯಯವಾಗಿ ರೋಗಿ ಸಾವು

ಕಾರವಾರ, (ಡಿಸೆಂಬರ್ 05): ಬಾಕಿ ವೇತನ ಪಾವತಿಗೆ ಆಗ್ರಹಿಸಿ ನೌಕರರು ಪ್ರತಿಭಟನೆಗೆ ಮುಂದಾಗಿರುವುದರಿಂದ ರಾಜ್ಯಾದ್ಯಂತ ಡಯಾಲಿಸಿಸ್‌ ಸೇವೆಯಲ್ಲಿ ಭಾರಿ ಅಡಚಣೆ ಉಂಟಾಗಿದ್ದು, ರೋಗಿಗಳು…

ಕೋಸ್ಟ್​ ಗಾರ್ಡ್​ ಸಿಬ್ಬಂದಿಯ ಅವಿರತ ಪ್ರಯತ್ನದಿಂದ ಅರಬ್ಬಿ ಸಮುದ್ರದಲ್ಲಿ ಬೋಟ್ ಪತ್ತೆ, 27 ಮೀನುಗಾರರ ರಕ್ಷಣೆ

ಕಾರವಾರ, (ಡಿಸೆಂಬರ್ 05): ಹವಾಮಾನ ವೈಪರೀತ್ಯದಿಂದ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮೀನುಗಾರರ ಬೋಟ್​ ಮತ್ತೆಯಾಗಿದೆ. ಕೋಸ್ಟ್​ ಗಾರ್ಡ್​ ಸಿಬ್ಬಂದಿ ಅವಿರತ ಪ್ರಯತ್ನದಿಂದ ಅರಬ್ಬಿ…

ಮೇಲಕು ಕೃತಿ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ: ಡಿಸೆಂಬರ 24ರಂದು ಕೃತಿ ಬಿಡುಗಡೆ.

ಅಂಕೋಲಾ. ಜಿಲ್ಲೆ ಕಂಡ ಅತ್ಯುತ್ತಮ ಬರಹಗಾರರು, ನಿವೃತ್ತ ಪ್ರಾಚಾರ್ಯರು ಆಗಿರುವ ನಮ್ಮೂರಿನ ಹೆಮ್ಮೆಯ ಬೀರಣ್ಣ ನಾಯಕ ಮೊಗಟಾ ರವರು ಬರೆದಿರುವ ಮೆಲಕು…

ಹೊನ್ನಾವರದ ಸೆಂಟ್ ಥಾಮಸ್ ಪ್ರೌಢಶಾಲೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಮಾವೇಶ

ಹೊನ್ನಾವರ ಪಟ್ಟಣದ ಸೆಂಟ್ ಥಾಮಸ್ ಪ್ರೌಢಶಾಲೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು……

ಭಟ್ಕಳದಲ್ಲಿ ‌ಶೆಟರ್‌ ಮುರಿದು ಗ್ಯಾರೇಜ್ ಒಳ ನುಗ್ಗಿದ ಕಳ್ಳರು – 1 ಲಕ್ಷ 40 ಸಾವಿರ ರೂಪಾಯಿ ನಗದು, ಮೊಬೈಲ್‌ ಕದ್ದು ಪರಾರಿ

ಭಟ್ಕಳದಲ್ಲಿ ‌ಶೆಟರ್‌ ಮುರಿದು ಗ್ಯಾರೇಜ್ ಒಳ ನುಗ್ಗಿದ ಕಳ್ಳರು, ನಗದು ಮತ್ತು ಮೊಬೈಲ್‌ ಕದ್ದು ಪರಾರಿಯಾದ ಘಟನೆ ನಡೆದಿದೆ. ಮುಖಕ್ಕೆ ಕಪ್ಪು…

ವಕೀಲರ ದಿನಾಚರಣೆಯಲ್ಲಿ ‌ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ರಾಮಚಂದ್ರ ಹುದ್ದಾರ್ ಹಾಗೂ ನ್ಯಾಯವಾದಿ ಜಿ.ವಿ ಭಟ್ಟರಿಗೆ ಸನ್ಮಾನ

ಹೊನ್ನಾವರ : ಡಿಸೆಂಬರ್ 3ರಂದು ಹೊನ್ನಾವರ ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆ ನಿಮಿತ್ತ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಹೊನ್ನಾವರದಲ್ಲಿ…

ಮೂರು ಕೃತಿ ಲೋಕಾರ್ಪಣೆ/ ಡಾ. ರಾಮಕೃಷ್ಣ ಗುಂದಿ ಕಳಕಳಿಓದುವ – ಬರೆಯುವ ಸಂಸ್ಕೃತಿ ಮರೆಯಾಗದಿರಲಿ

ಅಂಕೋಲಾ:ಇಂದು ಯುವಜನರು ಪುಸ್ತಕಗಳನ್ನು ಓದುವುದರಿಂದ ದೂರವಾಗುತ್ತಿದ್ದು ಯುವಜನರಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಕೆಲಸಗಳು ನಡೆಯಬೇಕಿದೆ ಎಂದು ಹಿರಿಯ ಕತೆಗಾರ ಡಾ.ರಾಮಕೃಷ್ಣ ಗುಂದಿ ಹೇಳಿದರು.ಕರ್ನಾಟಕ…

ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಕುಮಟಾ: ಉ.ಕ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ…