ಸಿದ್ದಾಪುರ : ತಾಲೂಕಿನ 23 ಗ್ರಾಮ ಪಂಚಾಯಿತಿಗಳಲ್ಲಿ 12 ಪಂಚಾಯತ್ ಗಳಿಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ

ಸಿದ್ದಾಪುರ : ತಾಲೂಕಿನ 23 ಗ್ರಾಮ ಪಂಚಾಯಿತಿಗಳಲ್ಲಿ 12 ಪಂಚಾಯತ್ ಗಳಿಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಬುಧವಾರ ನಡೆಯಿತು. 7 ಪಂಚಾಯತ್ ಗಳಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನ ಬಾಚಿ ಕೊಂಡಿದೆ ಉಳಿದ 5 ಕಾಂಗ್ರೆಸ್ ಪಾಲಾಗಿದೆ.
ನಿಲ್ಕುಂದ ಗ್ರಾಮ ಪಂಚಾಯತ
ಅಧ್ಯಕ್ಷ ರಾಜಾರಾಮ ರಾಮಚಂದ್ರ ಹೆಗಡೆ (ಬಿಜೆಪಿ), ಉಪಾಧ್ಯಕ್ಷ ಸವಿತ ಮಂಜುನಾಥ್ ಚನ್ನಯ್ಯ (ಬಿಜೆಪಿ ).
ಹೆಗ್ಗರಣೆ ಗ್ರಾಮ ಪಂಚಾಯತ ಅಧ್ಯಕ್ಷ ಹರಿಜನ ಅನ್ನಪೂರ್ಣ (ಬಿಜೆಪಿ ) ಉಪಾಧ್ಯಕ್ಷ
ಮಡಿವಾಳ ಮಂಜುನಾಥ ಬಂಗಾರ್ಯ (ಬಿಜೆಪಿ),
ಹಸರಗೋಡು ಗ್ರಾಮ ಪಂಚಾಯತ
ಅಧ್ಯಕ್ಷ ಪ್ರದೀಪ್ ಬಾಲಚಂದ್ರ ಹೆಗಡೆ
(ಬಿಜೆಪಿ ) ಉಪಾಧ್ಯಕ್ಷ
ಶ್ರೀಲಕ್ಷ್ಮಿ ವೆಂಕಟ್ರಮಣ ಹೆಗಡೆ (ಬಿಜೆಪಿ ).

ತ್ಯಾಗಲಿ ಗ್ರಾಮ ಪಂಚಾಯತ ಅಧ್ಯಕ್ಷ ಯಶೋಧಾ ಡಿ ನಾಯ್ಕ, ( ಬಿಜೆಪಿ ) ಉಪಾಧ್ಯಕ್ಷ
ವೆಂಕಟೇಶ್ ಆರ್ ಹೆಗಡೆ,
(ಕಾಂಗ್ರೆಸ್ ಪಕ್ಷ)
ಬಿದ್ರಕಾನ ಗ್ರಾಮ ಪಂಚಾಯತ
ಅಧ್ಯಕ್ಷ ಶ್ಯಾಮಲ ಕೆ ಗೌಡ,
(ಕಾಂಗ್ರೇಸ ಪಕ್ಷ), ಉಪಾಧ್ಯಕ್ಷ
ಬಾಬು ಗೋವಿಂದ ನಾಯ್ಕ (ಕಾಂಗ್ರೇಸ ಪಕ್ಷ).
ಕಾನಗೋಡ ಗ್ರಾಮ ಪಂಚಾಯತ
ಅಧ್ಯಕ್ಷ ಶಿವರಾಯ ಜೆ ಕೊತ್ವಲ್
(ಬಿಜೆಪಿ ಪಕ್ಷ), ಉಪಾಧ್ಯಕ್ಷ
ರಂಗಮ್ಮ ಭೀಮಾ ಭೋವಿ (ಬಿಜೆಪಿ ಪಕ್ಷ),
ಕವಂಚೂರ ಗ್ರಾಮ ಪಂಚಾಯತ ಅಧ್ಯಕ್ಷ
ವಿಶಾಲಾಕ್ಷಿ ಲೋಕೇಶ್ ಜಿಡ್ಡಿ( ಕಾಂಗ್ರೆಸ್ )
ಉಪಾಧ್ಯಕ್ಷ ವಿನೋದಾ ಬಂಗಾರ್ಯ ಹರಿಜನ
(ಕಾಂಗ್ರೇಸ ಪಕ್ಷ).
ಕೋರ್ಲಕೈ ಗ್ರಾಮ ಪಂಚಾಯತ ಅಧ್ಯಕ್ಷ ನಟರಾಜ್ ಮೈಲಪ್ಪ ಜಿಡ್ಡಿ (ಕಾಂಗ್ರೆಸ್ ಪಕ್ಷ), ಉಪಾಧ್ಯಕ್ಷ
ಭಾಗ್ಯ ಉದಯ ಬಿಲ್ಛತ್ರಿ ( ಕಾಂಗ್ರೇಸ ).
ಬೇಡ್ಕಣಿ ಗ್ರಾಮ ಪಂಚಾಯತ
ಅಧ್ಯಕ್ಷ ಉಲ್ಲಾಸ್ ಗೌಡ (ಬಿಜೆಪಿ ಪಕ್ಷ), ಉಪಾಧ್ಯಕ್ಷ
ಹೇಮಾವತಿ ಗಣಪತಿ ನಾಯ್ಕ,
ಸೋವಿನಕೊಪ್ಪ ಗ್ರಾಮ ಪಂಚಾಯತ
ಅಧ್ಯಕ್ಷ ಸುಮಾ ಮಹೇಶ ಗೌಡ (ಬಿಜೆಪಿ ಪಕ್ಷ),
ಉಪಾಧ್ಯಕ್ಷ
ಗಿರೀಶ ಕುಮಾರ ವಿ ಶೇ‍ಟ್( ಬಿಜೆಪಿ ಪಕ್ಷ).
ಇಟಗಿ ಗ್ರಾಮ ಪಂಚಾಯತ
ಅಧ್ಯಕ್ಷ ಗಿರಿಜಾ ಲೋಕೇಶ್ ನಾಯ್ಕ
(ಕಾಂಗ್ರೆಸ್ ಪಕ್ಷ), ಉಪಾಧ್ಯಕ್ಷ
ರಾಮಚಂದ್ರ ಮಹಾಬಲೇಶ್ವರ ನಾಯ್ಕ (ಕಾಂಗ್ರೆಸ್ ಪಕ್ಷ).
ದೊಡ್ಮನೆ ಗ್ರಾಮ ಪಂಚಾಯತ
ಅಧ್ಯಕ್ಷ ಶಾರದಾ ವಿಘ್ನೇಶ್ವರ ಹೆಗಡೆ.(ಕಾಂಗ್ರೆಸ್ ಪಕ್ಷ)
ಉಪಾಧ್ಯಕ್ಷ ಕಿರಣ ರಾಮಾ ನಾಯ್ಕ
(ಕಾಂಗ್ರೆಸ್ ಪಕ್ಷ).