ಸಿದ್ದಾಪುರ: ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ವಿವಿಧ ಇಲಾಖೆ ಸಹಯೋಗದೊಂದಿಗೆ ತಾಲೂಕು ಆಡಳಿತ ಆವರಣದಲ್ಲಿ ಆಚರಿಸಲಾಯಿತು
ಸಿದ್ದಾಪುರ ಜೆ ಎಮ್ ಎಫ್ ಸಿ ನ್ಯಾಯಾಧೀಶ ತಿಮ್ಮಯ್ಯ ಜಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು
ತಾಲೂಕು ಆಡಳಿತ ಸೌಧದಿಂದ ರಾಜಮಾರ್ಗದ ಆರ್ ಆರ್ ಆರ್ ಕೇಂದ್ರದ ವರೆಗೆ ಪರಿಸರ ಜಾಗ್ರತಿ ಕುರಿತು ಜಾಥಾ ಹಮ್ಮಿಕೊಳ್ಳಲಾಯಿತು.
ನನ್ನ ಲೈಪ್, ನನ್ನ ನಗರ ಯೋಜನೆಯ ಡಿ ಯಲ್ಲಿ ಸ್ವ ಸಹಾಯ ಸಂಘದವರು ತಯಾರಿಸಿದ ಮರುಬಳಕೆ/ಪುನರ್ ಬಳಕೆ ಸಸ್ತುಗಳನ್ನು ಪುನೀತ ಆಶ್ರಮ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ವಿತರಿಸಲಾಯಿತು
ಕೊಂಡ್ಲಿಯ ಕಾಳಿಕಾಂಬಾ ಸ್ವಸಹಾಯ ಸಂಘದ ಪೂರ್ಣಿಮಾ, ಬಸವಣ್ಣ ಗಲ್ಲಿಯ ಕಾಮಾಕ್ಷಿ ಸ್ವಸಹಾಯ ಸಂಘದ ಪ್ರಶಿಲ್ಲಾ ಫರ್ನಾಂಡೀಸ್, ಕೊಂಡ್ಲಿ ಜ್ಯೋತಿ ನಿರಂತರ ಸ್ವಸಹಾಯ ಸಂಘದ ವಿಜಯ ನಾಯ್ಕ, ಹಾಳದಕಟ್ಟಾ ವಾಸುಕಿ ಸ್ವಸಹಾಯ ಸಂಘದ ಮಮತಾ ಗಣೇಶ ಆಚಾರಿ, ಕೊಂಡ್ಲಿ ಸಿರಿ ಸ್ವಸಹಾಯ ಸಂಘದ ವಿದ್ಯಾ ಲಕ್ಷ್ಮೀ ಜೋಗಿ ಇವರುಗಳಿಗೆ ಯೋಜನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪ್ರಮಾಣ ಪತ್ರ ವಿತರಿಸಲಾಯಿತು.
ಇದೆ ಸಂದರ್ಭದಲ್ಲಿ ಪತ್ರಕರ್ತ ಶಿವಶಂಕರ ಕೋಲಸಿರ್ಸಿ ಹಾಗೂ ಸ್ವಸಹಾಯ ಸಂಘದ ಸದಸ್ಯರು ಗಳಿಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.
, ತಹಸೀಲ್ದಾರ್ ಮಂಜುನಾಥ ಮುನೊಳ್ಳಿ, ಉಪ ವಲ ಅರಣ್ಯಾಧಿಕಾರಿ ಮಂಜುನಾಥ ಚಿನ್ನಣ್ಣವರ್,
ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಐ ಜಿ ಕೊನ್ನೂರ್ ಪುನೀತ್ ಆಶ್ರಮದಾನ್ ನಾಗರಾಜ್ ನಾಯ್ಕ್
ಉಪತಹಸೀಲ್ದಾರ ಸಂಗೀತ ಭಟ್ ,,,ಉಪಸ್ಥಿತರಿದ್ದರು.
ಆರೋಗ್ಯ ಅಧಿಕಾರಿ ಲಕ್ಷ್ಮೀ ನಾಯ್ಕ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು. ವಿಜಯ ನಾಯ್ಕ ಕೊಂಡ್ಲಿ ಪ್ರಾರ್ಥಿಸಿದರೆ.
ಪಟ್ಟಣ ಪಂಚಾಯಿತಿ ರಮೇಶ್ ವಂದಿಸಿದರು.