ಹಳಿಯಾಳ : ಪಟ್ಟಣದ ಹೋಟೆಲೊಂದರ ಬಳಿ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ…
Category: Haliyal
ಹಳಿಯಾಳ ಪಟ್ಟಣದ ಗುಡ್ನಾಪುರ ಕೈಗಾರಿಕಾ ಪ್ರದೇಶದ ಮಂಜುನಾಥ್ ಇಂಡಸ್ಟ್ರೀಸ್’ಗೆ ದಾಳಿ : 400 ಕಿ.ಲೋ ನಿಷೇಧಿತ ಪ್ಲಾಸ್ಟಿಕ್ ಕವರ್ ವಶ
ಹಳಿಯಾಳ : ಪಟ್ಟಣದ ಗುಡ್ನಾಪುರ ಕೈಗಾರಿಕಾ ಪ್ರದೇಶದ ಪ್ಲಾಟ್ ನಂ : 37ರಲ್ಲಿ ಇರುವ ಮಂಜುನಾಥ್ ಇಂಡಸ್ಟ್ರೀಸ್ ಇಲ್ಲಿ ಉತ್ಪಾದಿಸಲಾಗಿದ್ದ 400…
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಅನುಪಮಾ ಬೆನ್ನೂರ
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಕಾರ್ಖಾನೆಗಳು ಮತ್ತು ಕಂಪನಿಗಳು ಪರಿಸರ ಮಾಲಿನ್ಯಕ್ಕೆ ಹೆಚ್ಚು ಕಾರಣವಾಗುತ್ತಿದೆ. ಹಿಂದಿನ ಕಾಲದಲ್ಲಿ ನಮ್ಮ…
ಹವಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಮಹತ್ವ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ
ಹಳಿಯಾಳ : ತಾಲ್ಲೂಕಿನ ಹವಗಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಮಹತ್ವ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ…
ಹಳಿಯಾಳ ಪಟ್ಟಣದಲ್ಲಿರುವ ತಾಲ್ಲೂಕು ಆಸ್ಪತ್ರೆಗೆ ನ್ಯಾಯವಾದಿಗಳ ಭೇಟಿ : ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಕೀಲರ ಆರೋಗ್ಯ ಪರಿಶೀಲನೆ
ಹಳಿಯಾಳ : ಕಕ್ಷಿದಾರರೊಬ್ಬರಿಂದ ಹಲ್ಲೆಗೊಳಗಾಗಿ ಹಳಿಯಾಳ ಪಟ್ಟಣದಲ್ಲಿರುವ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಳಿಯಾಳ ತಾಲ್ಲೂಕಿನ ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಹಾಗೂ…
ಹಳಿಯಾಳ ಪಟ್ಟಣದ ಶ್ರೀ.ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯುತ್ತಿರುವ ಶ್ರೀ.ನಾಮದೇವ ಮಹಾರಾಜರ 674ನೇ ಪುಣ್ಯತಿಥಿಯ ಆಚರಣೆ
ಹಳಿಯಾಳ : ಪಟ್ಟಣದ ಜವಳಿಗಲ್ಲಿಯಲ್ಲಿರುವ ಶ್ರೀ.ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಶ್ರೀ.ನಾಮದೇವ ಶಿಂಪಿ ದೈವಕಿ ಸಮಾಜದ ಆಶ್ರಯದಡಿ ಸಂತ ಶಿರೋಮಣಿ ಶ್ರೀ.ನಾಮದೇವ ಮಹಾರಾಜರ…
ವಕೀಲರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಹಳಿಯಾಳ ಪಟ್ಟಣದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ
ಹಳಿಯಾಳ : ತಾಲ್ಲೂಕಿನ ವಕೀಲರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಮಲ್ಲಿಕಾರ್ಜುನ್.ವಿ.ಅಷ್ಟೇಕರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಹಳಿಯಾಳ ತಾಲ್ಲೂಕಿನ…
ಹಳಿಯಾಳದಲ್ಲಿ ವಕೀಲ ಮಲ್ಲಿಕಾರ್ಜುನ ಅಷ್ಟೇಕರ ಮೇಲೆ ನಡೆದ ಹಲ್ಲೆಗೆ ಎ.ಐ.ಎಲ್.ಯೂ ಸದಸ್ಯೆ ರತ್ನದೀಪಾ.ಎನ್.ಎಂ ಖಂಡನೆ
ದಾಂಡೇಲಿ : ಹಳಿಯಾಳದ ಹಿರಿಯ ವಕೀಲರಾದ ಮಲ್ಲಿಕಾರ್ಜುನ.ವಿ.ಅಷ್ಟೇಕರ ಮೇಲೆ ನಡೆದ ಹಲ್ಲೆಯನ್ನು ಅಖಿಲ ಭಾರತ ವಕೀಲರ ಒಕ್ಕೂಟದ ಸದಸ್ಯೆ ರತ್ನದೀಪಾ.ಎನ್.ಎಂ ಅವರು…
ಹಳಿಯಾಳ ಮತ್ತು ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದಲೇ ಬಿ.ಸಿ.ಎ. ಕೋರ್ಸ ಪ್ರಾರಂಭ : ಆರ್.ವಿ.ದೇಶಪಾಂಡೆ
ಹಳಿಯಾಳ : ಹಳಿಯಾಳ ಮತ್ತು ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ವರ್ಷದಿಂದ ಬಿಸಿಎ ಕೋರ್ಸ್ ಪ್ರಾರಂಭಕ್ಕೆ ರಾಜ್ಯದ ಉನ್ನತ…
ಹಳಿಯಾಳ ಪಟ್ಟಣದ ಕ್ರಿಶ್ಚಿಯನ್ ಗಲ್ಲಿಯಲ್ಲಿ ವ್ಯಕ್ತಿಯೊಬ್ಬರಿಗೆ ಹಣ ವಂಚನೆ : ದೂರು ದಾಖಲು
ಹಳಿಯಾಳ : ವಾಟ್ಸಪ್, ಟೆಲಿಗ್ರಾಂ ಮೂಲಕ ಬೇರೆ ಬೇರೆ ಹೆಸರಿನಲ್ಲಿ ಚಾಟ್ ಮಾಡಿ, ಬೇರೆ ಬೇರೆ ಯು.ಪಿ.ಐ ಐ.ಡಿಯನ್ನು ಕಳುಹಿಸಿ ಹಣದ…