ಯಲ್ಲಾಪುರ: ನೂಲು ಹುಣ್ಣಿಮೆ ನಿಮಿತ್ತ ಶಾರದಾಂಬಾ ದೇವಾಲಯದಲ್ಲಿ ಯಜ್ಞೋಪವೀತ ಧಾರಣ

ಯಲ್ಲಾಪುರ: ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶಾಖಾಮಠವಾದ ಯಲ್ಲಾಪುರ ಪಟ್ಟಣದ ನಾಯಕನಕೆರೆಯ ಶಾರದಾಂಬಾ ದೇವಾಲಯದಲ್ಲಿ ನೂಲು ಹುಣ್ಣಿಮೆಯ ನಿಮಿತ್ತ ಬುಧವಾರ ಬೆಳಿಗ್ಗೆ ಯಜ್ಞೋಪವೀತ…

ಸೂಕ್ತ ನಿರ್ವಹಣೆಯಿಲ್ಲದೆ ಕಸದ ಕೊಂಪೆಯಾದ ಯಲ್ಲಾಪುರದ ಹಳೇ ತಹಸೀಲ್ದಾರ್‌ ಕಚೇರಿ

ಯಲ್ಲಾಪುರ: ಯಲ್ಲಾಪುರದ ಹಳೆಯ ತಹಸೀಲ್ದಾರ್ ಕಚೇರಿಯು ಸೂಕ್ತ ನಿರ್ವಹಣೆಯಿಲ್ಲದೆ ಕಸದ ಕೊಂಪೆಯಾಗಿ ರೂಪುಗೊಂಡಿದೆ. ಇತ್ತೀಚೆಗೆ ಆರಂಭಗೊಂಡ ನೂತನ ತಾಲೂಕಾ ಆಡಳಿತಸೌಧದ ಪರಿಣಾಮವಾಗಿ ತಾಲೂಕಾಡಳಿತವು…

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಯಲ್ಲಾಪುರ:ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತಾಲೂಕಿನ ಬಳಗಾರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಶುಕ್ರವಾರ ನಡೆದಿದೆ.ಹಳೆಯ…

ಯಲ್ಲಾಪುರ: ಒಂದೇ ಕಾಮಗಾರಿಗೆ 2-3 ಕಡೆಗಳಿಂದ ಅನುದಾನ ಹಂಚಿಕೆಯಾಗದಂತೆ ಎಚ್ಚರ ವಹಿಸಬೇಕು -ಡಿಡಿಪಿಐ ಪಿ.ಬಸವರಾಜು

ಯಲ್ಲಾಪುರ: ಒಂದೇ ಕಾಮಗಾರಿಗೆ 2-3 ಕಡೆಗಳಿಂದ ಅನುದಾನ ಹಂಚಿಕೆಯಾಗದಂತೆ ಎಚ್ಚರ ವಹಿಸಬೇಕು. ಅನುದಾನ ಬಳಕೆಯಾಗದೇ ಸರ್ಕಾರಕ್ಕೆ ವಾಪಾಸು ಹೋಗದಂತೆ ನೋಡಿಕೊಳ್ಳಬೇಕೆಂದು ಡಿಡಿಪಿಐ…

ಯಲ್ಲಾಪುರ: ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ರಕ್ಷಾ ಬಂಧನ ಸಪ್ತಾಹ

ಯಲ್ಲಾಪುರ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ರಕ್ಷಾ ಬಂಧನ ಸಪ್ತಾಹ ಗುರುವಾರ ಆರಂಭಗೊಂಡಿತು. ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಶಿವಲೀಲಾ ಪತ್ರಕರ್ತರಿಗೆ ರಕ್ಷೆ ಕಟ್ಟುವ ಮೂಲಕ…

ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಲಗದ್ದೆಯ ಸಚಿನ್ ಭಟ್ಟ ಅವರ ಗದ್ದೆಯಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಗದ್ದೆ ನಾಟಿ

ಯಲ್ಲಾಪುರ : ಪಟ್ಟಣದ ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ತಾಲೂಕಿನ ಕಲಗದ್ದೆಯ ಸಚಿನ್ ಭಟ್ಟ ಅವರ ಗದ್ದೆಯಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಗದ್ದೆ…

ಯಲ್ಲಾಪುರ: ಭಟ್ಕಳದಲ್ಲಿ ವಕೀಲರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತಹಸೀಲ್ದಾರರಿಗೆ ಮನವಿ

ಯಲ್ಲಾಪುರ: ಭಟ್ಕಳದಲ್ಲಿ ವಕೀಲರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಪಟ್ಟಣದಲ್ಲಿ ತಾಲೂಕು ವಕೀಲರ ಸಂಘದಿಂದ ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಭಟ್ಕಳದಲ್ಲಿ ವಕೀಲರ…

ಯಲ್ಲಾಪುರ: ನಿವೃತ್ತ ಶಿಕ್ಷಕ, ಹಿರಿಯ ಪತ್ರಕರ್ತ ಪದ್ಮಾಕರ ಶಂಕರ ಫಾಯ್ದೆ ನಿಧನ

ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ನಿವೃತ್ತ ಶಿಕ್ಷಕ, ಹಿರಿಯ ಪತ್ರಕರ್ತ ಪದ್ಮಾಕರ ಶಂಕರ ಫಾಯ್ದೆ (85) ಬುಧವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು…

ಯಲ್ಲಾಪುರ: ಪುರ್ಲೆಮನೆಯ ಬುಡಕಟ್ಟು ಸಿದ್ದಿ ಸಮುದಾಯದ ಗೌತಮ ಸಿದ್ದಿ ಭಾರತೀಯ ಸೇನೆಗೆ ಆಯ್ಕೆ

ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ‌ವ್ಯಾಪ್ತಿಯ ಪುರ್ಲೆಮನೆಯ ಬುಡಕಟ್ಟು ಸಿದ್ದಿ ಸಮುದಾಯದ ಗೌತಮ ಸಿದ್ದಿಭಾರತೀಯ ಸೇನೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಸ್ಥಳೀಯ…

ಯಕ್ಷಗಾನ, ಸಂಗೀತ, ಸಾಹಿತ್ಯ ಮುಂತಾದ ಕಲೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಧನವಾಗಿದೆ -ಮುಕ್ತಾ ಶಂಕರ

ಯಲ್ಲಾಪುರ: ಯಕ್ಷಗಾನ, ಸಂಗೀತ, ಸಾಹಿತ್ಯ ಮುಂತಾದ ಕಲೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಧನವಾಗಿದೆ ಎಂದು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ…