ಹೊನ್ನಾವರ: ತಾಲೂಕಿನ ಕಾವೂರಿನಲ್ಲಿ ಸೊಳ್ಳೆ ನಿವಾರಣೆಗೆ ಬಳಸುವ ಗುಡ್‌ನೈಟ್ ಲಿಕ್ವಿಡ್ ಕುಡಿದು 2 ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.…
Category: Honnavar
ಆ. 20 ರಂದು ಕೋಟಾದಲ್ಲಿ ವಿದ್ಯುತ್ ಅದಾಲತ್
ಹೊನ್ನಾವರ: ಕರ್ನಾಟಕ ಸರಕಾರದ ಇಂಧನ ಇಲಾಖೆಯ ನಿರ್ದೇಶನದಂತೆ ಹೊನ್ನಾವರ ಉಪವಿಭಾಗದ ಕೋಟಾ ಗ್ರಾಮದಲ್ಲಿ ಆ. 20 ರಂದು ಬೆಳಿಗ್ಗೆ 11 ರಿಂದ…
ಅಪ್ರಾಪ್ತೆಗೆ ಮೋಸಮಾಡಿ ದೈಹಿಕ ಸಂಪರ್ಕ ಬೆಳೆಸಿದ್ದ ಯುವಕ: ಹೊನ್ನಾವರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು
ಹೊನ್ನಾವರ: ಅಪ್ರಾಪ್ತೆಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಕುರಿತು ಸಂತ್ರಸ್ಥೆ ಮಂಗಳವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.…
ದೇವರಾಜ ಅರಸು ಸ್ಮರಣಾರ್ಥ ಆ. 20 ರಂದು ‘ಅರಸು ಸ್ಮರಣೆ’ ಪ್ರಶಸ್ತಿ ಪ್ರದಾನ
ಹೊನ್ನಾವರ: ದಿ. ಡಿ. ದೇವರಾಜ ಅರಸು 107ನೇ ಜನ್ಮ ದಿನಾಚರಣೆ ನಿಮಿತ್ತ ದಿ. ಡಿ. ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ,…
ವುಶು ಕ್ರೀಡೆಯ ಶಾನ್ಸುನಲ್ಲಿ ಪ್ರಥಮ ಸ್ಥಾನ ಪಡೆದ ಕು. ಧನ್ವಿ
ಹೊನ್ನಾವರ: ಶಿವಮೊಗ್ಗ ಜಿಲ್ಲೆಯ ನೆಹರು ಒಳಾಂಗಣದಲ್ಲಿ ನಡೆದ 21 ನೇ ರಾಜ್ಯಮಟ್ಟದ ವುಶು ಚಾಂಪಿಯನ್ ಶಿಪ್‌ನಲ್ಲಿ ರಾಯಲ್ ಅಕಾಡೆಮಿಯ ವಿದ್ಯಾರ್ಥಿನಿ ಕು.…
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದಿಂದ ಲಕ್ಷ್ಮೀ ಯಾಜಿಯವರಿಗೆ ಸನ್ಮಾನ
ಹೊನ್ನಾವರ: ಜಿಲ್ಲೆಯಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಸೇನಾನಿಗಳಾಗಿದ್ದ ತಾಲೂಕಿನ ಇಡಗುಂಜಿ ಗ್ರಾಮದ ದಿ. ತಿಮ್ಮಪ್ಪ ನಾರಾಯಣ ಯಾಜಿ ಅವರ ಪತ್ನಿ…
ಕಾರ್ಬನ್ ಫೈಬರ್ ದೋಟಿ ಉಪಯೋಗದ ಕುರಿತು ಉಚಿತ ಮಾಹಿತಿ ಕಾರ್ಯಾಗಾರ
ಹೊನ್ನಾವರ: ತಾಲೂಕಿನ ಹಿರೇಬೈಲ್ ಈಶ ಸಭಾಭವನದಲ್ಲಿ ‘ಈಸೀ ಲೈಫ್ ಎಂಟರ್‌ಪ್ರೈಸಸ್’ ವತಿಯಿಂದ ಕಾರ್ಬನ್ ಫೈಬರ್ ದೋಟಿ ಉಪಯೋಗದ ಕುರಿತು ಬುಧವಾರ ಉಚಿತ…
ದೇಶ ಅಭಿವೃದ್ದಿಯಾಗಿದೆ ಎಂದು ಗುರುತಿಸಿಕೊಳ್ಳುವುದು ಶಿಕ್ಷಣದಿಂದ ಮಾತ್ರ – ದಿನಕರ ಶೆಟ್ಟಿ
ಹೊನ್ನಾವರ: ಒಂದು ದೇಶ ಅಭಿವೃದ್ದಿಯಾಗಿದೆ ಎಂದು ಗುರುತಿಸಿಕೊಳ್ಳುವುದು ಶಿಕ್ಷಣದಿಂದ ಮಾತ್ರ. ಯಾವ ದೇಶದಲ್ಲಿ ನೂರಕ್ಕೆ ನೂರರಷ್ಟು ಶಿಕ್ಷಣ ಇದೆಯೋ ಅದು ಅಭಿವೃದ್ದಿ…
ವಿಶೇಷಚೇತನರಿಗೆ ದ್ವಿಚಕ್ರ ವಾಹನ ವಿತರಣೆ
ಹೊನ್ನಾವರ: ತಾಲೂಕಿನ 10 ವಿಶೇಷಚೇತನರಿಗೆ ತಾ.ಪಂ. ವಿಶೇಷ ನಿಧಿಯಿಂದ ಮಂಜೂರಾದ ದ್ವಿಚಕ್ರವಾಹನವನ್ನು ಶಾಸಕ ಸುನೀಲ ನಾಯ್ಕ ಮಂಗಳವಾರ ವಿತರಿಸಿದರು. ತಾ.ಪಂ ಆವಾರದದಲ್ಲಿ…
ಐಕ್ಯತೆ ಸಾಧಿಸಿ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಸನ್ನದ್ಧರಾಗೋಣ – ತಹಶೀಲ್ದಾರ ನಾಗರಾಜ ನಾಯ್ಕಡ್ ಕರೆ
ಹೊನ್ನಾವರ: ನಾವೆಲ್ಲ ಭಾರತೀಯರು ಎಂಬ ಐಕ್ಯತೆ ಸಾಧಿಸಿ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ರಾಷ್ಟ್ರ ರಕ್ಷಣೆಗೆ ಹೋರಾಡಲು ಸನ್ನದ್ದರಾಗೋಣ ಎಂದು ತಹಶೀಲ್ದಾರ…