ಹೊನ್ನಾವರ: ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ವಿಶ್ವ ಕರಾಟೆ ಮತ್ತು ಕಿಕ್ ಬಾಕ್ಸಿಂಗ್ ಯುನಿಯನ್ ತಫಿಸಾ ಅನಮೋದಿತ ಅಂತರರಾಷ್ಟ್ರೀಯ ಒಲಂಪಿಕ್ ಸಮತಿ, ಹಂದೇಸ್ ಕರಾಟೆ ಸ್ಪೋರ್ಟ್ಸ್ ಸೆಂಟರ (ರಿ)ಸಂಘಟಿತ, ಉತ್ತರ ಕನ್ನಡ ಕರಾಟೆ ಶಿಕ್ಷಕರ ಕ್ರೀಡಾ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಮೊದಲ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಟ್ಕಳದ “Martial arts coaching centre ಕರಾಟೆ ತಂಡದ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಗೈದಿದ್ದಾರೆ..

ವಿವೇಕ್ ನಾಯ್ಕ್ ಕಟ ಪ್ರಥಮ ಕುಮಿಟೆ ದ್ವೀತಿಯ, ಪವನ್ ಮೊಗೇರ್ ಕಟ ದ್ವಿತೀಯ ಕುಮಿಟೆ ತೃತಿಯ, ದಿಲೀಪ್ ನಾಯ್ಕ್ ಕಟ ದ್ವಿತೀಯ, ಕುಮಿಟೆ ತೃತೀಯ, ಇಂದ್ರೇಜ್ ನಾಯ್ಕ್ ಕಟ ದ್ವಿತೀಯ, ಕುಮಿಟೆ ದ್ವೀತಿಯ, ರಾಜೀವ್ ನಾಯ್ಕ್ ಕಟ ದ್ವಿತೀಯ ಕುಮಿಟೆ ತೃತೀಯ, ಅಥರ್ವ ನಾಯ್ಕ್ ಕಟ ದ್ವಿತೀಯ ಕುಮಿಟೆ ತೃತಿಯ, ಈ ವಿದ್ಯಾರ್ಥಿಗಳು ಅಶೋಕ್ ಹಾಗೂ ವೆಂಕಟೇಶ್ ಅವರಿಂದ ತರಬೇತಿ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ “Martial arts coaching centre ನ ತರಬೇತುದಾರರು, ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ….



