ಜ.14 ರಿಂದ ಜ.31ರವರೆಗೆ ತರಂಗ ಫರ್ನಿಚರ್ ಮೇಳ-ಆಕರ್ಷಕ ಆಫರ್‌ಗಳು ನಿಮಗಾಗಿ

ಉತ್ತರ ಕನ್ನಡ ಜ. 16 : ಜಿಲ್ಲೆಯ ಅತಿದೊಡ್ಡ ಹಾಗೂ ಗುಣಮಟ್ಟದ ಶೋರೂಮ್ ಎಂಬ ಖ್ಯಾತಿ ಗಳಿಸಿರುವ ತರಂಗ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ ನಲ್ಲಿ ಜನವರಿ 14ರಿಂದ ಜನವರಿ 31ರವರೆಗೆ “ತರಂಗ ಫರ್ನಿಚರ್ ಫೆಸ್ಟಿವಲ್” ಹಮ್ಮಿಕೊಳ್ಳಲಾಗಿದೆ. ಹೊನ್ನಾವರದ ಶಾಖೆಯಲ್ಲಿ ಮಾಲಿಕರಾದ ಜಯಂತ್ ಹಾಗೂ ಈಶ್ವರ ಹೆಗಡೆ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಈ ತರಂಗ ಫರ್ನಿಚರ್ ಮೇಳಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯ್ತು.

ಪ್ರತಿ ವಸ್ತುವಿನ ಮೇಲೆ ಶೇಕಡಾ 45ರ ವರೆಗೆ ರಿಯಾಯತಿ, ಫ್ರೀ ಹೋಮ್ ಡೆಲೇವರಿ, ಶೂನ್ಯ ಬಡ್ಡಿದರದಲ್ಲಿ ಸುಲಭ ಕಂತುಗಳು ನಿಮಗಾಗಿ ಕಾದಿವೆ. ಜನವರಿ 14 ರಿಂದ ಜನವರಿ 31ರ ವರೆಗೆ ಈ ತರಂಗ ಫರ್ನಿಚರ್ ಮೇಳ ನಡೆಯಲಿದ್ದು, ಅತ್ಯಾಧುನಿಕ ಹಾಗೂ ವೈವಿದ್ಯ ಹೋಮ್ ಡೆಕೋರ್ಗಳು, Imported ಫರ್ನಿಚರ್ಗಳ ಬೃಹತ್ ಕಲೆಕ್ಷನ್ ಒಂದೇ ಸೂರಿನಡಿ ಸಿಗಲಿದೆ.

3+1+1 ವುಡನ್ ಸೋಫಾ ಸೆಟ್ಗಳು 18,990 ರಿಂದ ಪ್ರಾರಂಭ, ತ್ರೀ ಸೀಟರ್ ಕುಷನ್ ಸೋಫಾ 4,990 ರಿಂದ ಮತ್ತು ವುಡನ್ Four Chair ಡೈನಿಂಗ್ ಸೆಟ್ 17, 900 ರಿಂದ ಹಾಗು ಕ್ವೀನ್ ಸೈಜ್ ಅಕೇಶಿಯಾ ಕಾಟ್ 8,990 ರಿಂದ ಆರಂಭವಾಗಲಿದೆ. ಆಫೀಸ್ ಟೇಬಲ್ ಜೊತೆಗೆ ಆಫೀಸ್ ಚೇರ್ ಫ್ರೀ, ವಾರ್ಡ್ರೋಬ್ ಕೊಂಡರೆ, ಡ್ರೆಸ್ಸಿಂಗ್ ಟೇಬಲ್ ಉಚಿತ.. ಇನ್ನು ಹತ್ತಾರು ಆಕರ್ಷಕ ಆಫರ್ಗಳು ಲಭ್ಯ.

ವುಡನ್, ಕುಶನ್ ಸೋಪಾ , ಕಾಟ್ ಸೇರಿ ಎಲ್ಲಾ ರೀತಿಯ ಫರ್ನಿಚರ್ಗಳನ್ನು ನಿಮ್ಮ ಅಗತ್ಯತೆಗೆ ತಕ್ಕಂತೆ ನಿರ್ಮಿಸಿಕೊಡಲಾಗುವುದು. ವುಡನ್ ಸೋಫಾ, ಕಾಟ್ಸ್ ಮತ್ತು ಡೈನಿಂಗ್ ಮೇಲೆ ಮೇಲೆ 5 ವರ್ಷ ಮತ್ತು ಕಪಾಟು ಮತ್ತು ಡ್ಯೂರೋಪ್ಲೇಕ್ಸ್ ಮ್ಯಾಟ್ರೆಸ್ ಮೇಲೆ 10 ವರ್ಷ ವಾರಂಟಿ ಇದೆ ಎಂದು ಮಾಲಿಕರಾದ ಜಯಂತ ತಿಳಿಸಿದ್ರು..

ಇದೇ ವೇಳೆ ಗ್ರಾಹಕರಾದ ವಿಕ್ರಮ ಮಾತನಾಡಿ, ಬಹಳ ವರ್ಷಗಳಿಂದ ಜಿಲ್ಲೆಯ ಮೂರು ಶಾಖೆಗಳಲ್ಲಿ ಉತ್ತಮ ಸೇವೆ ನೀಡುತ್ತಿದ್ದಾರೆ. ಸಂಕ್ರಾಂತಿ ಹಾಗೂ ನೂತನ ವರ್ಷಕ್ಕೆ ಒಳ್ಳೆಯ ಆಫರ್ಗಳನ್ನು ನೀಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದು ಈ ಮೇಳದ ಪ್ರಯೋಜನ ಪಡೆಯಬೇಕು ಎಂದು ಹೇಳಿದ್ರು…

ಇನ್ನೂ ಮೇಳ ಉದ್ಘಾಟಿಸಿದ ಈಶ್ವರ ಹೆಗಡೆ ಮಾತನಾಡಿ, ದೇಶದಲ್ಲಿ ಇಂದು ಕುಂಭಮೇಳ ನಡೆಯುತ್ತಿದ್ದು, ಇದೇ ಪುಣ್ಯ ದಿನದಂದು ತರಂಗದಲ್ಲಿ ಪೀಠೋಪಕರಣಗಳ ಮೇಳ ನಡೆಯುತ್ತಿದೆ. ಜನರಿಗೆ ಅತಿಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವಂತೆ. ಕೇವಲ ಈ ಸಂದರ್ಭದಲ್ಲಿ ಮಾತ್ರವಲ್ಲಿ ಸೇವೆಯ ನಂತರವೂ ತರಂಗ ಎಲೆಕ್ಟ್ರಾನಿಕ್ ಉತ್ತಮ ಸೇವೆ ನೀಡಿದೆ. ಹೀಗೆ ಇನ್ನಷ್ಟು ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದ್ರು…

ಒಟ್ನಲ್ಲಿ ಜಿಲ್ಲೆಯ ಜನರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡುತ್ತ ಮನೆ ಮಾತಾಗಿರುವ ತರಂಗ ಎಲೆಕ್ಟ್ರಾನಿಕ್ & ಫರ್ನಿಚರ್ನಲ್ಲಿ ನಡೆಯುತ್ತಿರುವ ಈ ಮೇಳ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆಯುವಂತೆ ಮಾಲಿಕರಾದ ಜಯಂತ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇಂದೇ ಸಂಪರ್ಕಿಸಿ ತರಂಗ ಎಲೆಕ್ಟ್ರಾನಿಕ್ಸ್,

ಕುಮಟಾ ಮತ್ತು ಹೊನ್ನಾವರ. ಸಂಪರ್ಕಿಸಿ : 8494988555, 8494891222