ಜೋಯಿಡಾ : ಜೋಯಿಡಾ ತಾಲೂಕಿನ ಅಖೇತಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಾರ್ವತಿ ಗಾವಡೆ ,ಹಾಗೂ ಉಪಾಧ್ಯಕ್ಷರಾಗಿ ಗುರಪ್ಪ ಹಣಬರ ಆಯ್ಕೆಯಾಗಿದ್ದಾರೆ.
ಈ ಹಿಂದೆ ಜೋಯಿಡಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನೂತನವಾಗಿ ಪಾರ್ವತಿ ಗಾವಡೆ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಪಕ್ಷದ ಮುಖಂಡ ಗುರಪ್ಪ ಹಣಬರ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ದೀಪಕ ದೇಸಾಯಿ, ಲಕ್ಷ್ಮಣ ದೇಸಾಯಿ,ಶ್ರೀನಾಥ ಮಾಲಿಕ್,ನಂದಾ ಪವಾರ ,ಸರಿತಾ ಸಿಂಗಾಡೆ, ಮಂಜುಲಾ ಬೆಟಾಗಾರ,ಇತರರು ಉಪಸ್ಥಿತರಿದ್ದರು.