ಸಿದ್ದಾಪುರ ತಾಲೂಕಿನಲ್ಲಿ ಈಗಾಗಲೇ ಹಲವಾರು ಕಡೆ ಮಕ್ಕಳು, ಹಾಗೂ ದೊಡ್ಡವರಲ್ಲಿ ರೋಗ ಲಕ್ಷಣಗಳು ಕಂಡುಬoದಿದ್ದು ನಿಯಂತ್ರಣಕ್ಕೆ ಬಂದಿದೆ ಇದು ನೇರವಾಗಿ ವೈರಸ್ ನಿಂದ ಉಂಟಾಗುವಂತದ್ದು, ಲಕ್ಷಣ ಇರುವವರು ಸ್ವಚ್ಛತೆ ಕಾಪಾಡಿಕೊಂಡು ಇತರರಿಂದ ಅಂತರ ಕಾಯ್ದುಕೊಳ್ಳಿ ಆಸ್ಪತ್ರೆ ವೈದ್ಯಧಿಕಾರಿಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದರು.
ಕಣ್ಣಿನ ನೋವು ಮತ್ತು ತುರಿಕೆಗೆ ಸಂಬಂಧಿಸಿದಂತೆ ಔಷಧಿಯನ್ನು ನೀಡುತ್ತೇವೆ ತಾಲೂಕ ಆಸ್ಪತ್ರೆ ಹಾಗೂ ಎಲ್ಲಾ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಔಷದಿ ಲಭ್ಯವಿದೆ ಎಂದು ಮಾಹಿತಿ ನೀಡಿದರು.