ಸಿದ್ದಾಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹತ್ತಿಕೊಂಡು 2 ಲಕ್ಷ ರೂ ಗೂ ಅಧಿಕ ಹಾನಿಯಾದ ಘಟನೆ ತಾಲೂಕಿನ ಮನಮನೆ ಗ್ರಾಮದಲ್ಲಿ ನಡೆದಿದೆ
ಮಾಬ್ಲೇಶ್ವರ ಗಣೇಶ ನಾಯ್ಕ ಮನ್ಮನೆ ರವರ ಮನೆಯಲ್ಲಿ ವಿದ್ಯುತ ಶಾರ್ಟ್ ಸರ್ಕ್ಯೂಟ್ ನಿಂದ 2 ಲಕ್ಷ ಕ್ಕೂ ಅಧಿಕ ಹಾನಿ ಯಾಗಿದ್ದು ಮನೆಯ ಉಪಕರಣಗಳು, ವಸ್ತುಗಳು ಹಾನಿಯಾಗಿದೆ ಘಟನಾ ಸ್ಥಳಕ್ಕೆ ನೋಡಲ್ ಅಧಿಕಾರಿ ಬಿ ಇ ಒ ಜಿ. ಆಯ್ ನಾಯ್ಕ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




