ಅಂಕೋಲಾದಲ್ಲಿ ‘2024 ಮತ್ತೊಮ್ಮೆ ಮೋದಿ ಸರ್ಕಾರ’ ಗೋಡೆ ಬರಹ ಅಭಿಯಾನ

ಅಂಕೋಲಾ : 2024ಕ್ಕೆ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಲೋಕಸಭಾ ಚುನಾವಣೆಯ ಗೋಡೆ ಬರಹ ಅಭಿಯಾನ ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿಯಾಗಿ…

ಅಭ್ಯರ್ಥಿ ಯಾರೇ ಆದರೂ ನಮ್ಮ ಆಯ್ಕೆ ಬಿಜೆಪಿಯೇ ಆಗಿರಲಿ- ರೂಪಾಲಿ ನಾಯ್ಕ.

ಅಂಕೋಲಾ : ಮುಂಬರುವ ಲೋಕಸಭೆಯ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಪಕ್ಷದ ಅಭ್ಯರ್ಥಿ ಯಾರೇ ಆದರೂ ನಮ್ಮ ಆಯ್ಕೆಯ ಗುರಿ ಮಾತ್ರ…

ಪಾಕಿಸ್ತಾನ ಪರ ಘೋಷಣೆಯಲ್ಲಿ ಬಿಜೆಪಿಯವರ ಕೈವಾಡ, ಕ್ರಮ ಕೈಗೊಳ್ಳಲು ಆಗ್ರಹಿಸಿ ಮನವಿ.

ಅಂಕೋಲಾ : ರಾಜ್ಯಸಭೆಯ ಚುನಾವಣೆಯ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಯಲ್ಲಿ ಬಿಜೆಪಿಯವರದೇ ಕೈವಾಡ ಇದೆ, ಈ ಕುರಿತು…

ಅಗಲಿದ ಬಾಲಚಂದ್ರ ನಾಯಕರಿಗೆ ಗುತ್ತಿಗೆದಾರರ ಸಂಘದಿಂದ ಶ್ರದ್ಧಾಂಜಲಿ ಸಭೆ.

ಅಂಕೋಲಾ: ಅಗಲಿದ ಹಿರಿಯ ಗುತ್ತಿಗೆದಾರ ಬಾಲಚಂದ್ರ ನಾಯಕ ಅವರಿಗೆ ತಾಲೂಕಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದಿಂದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಅವರ ಬಾವಚಿತ್ರಕ್ಕೆ…

ಪಾಕಿಸ್ತಾನ ಜಿಂದಾಬಾದ್  ಘೋಷಣೆ- ಕಾರವಾರ ನಗರ ಮತ್ತು ಗ್ರಾಮೀಣ ಬಿಜೆಪಿ ವತಿಯಿಂದ ಪ್ರತಿಭಟನೆ

ಕಾರವಾರ: ರಾಜ್ಯಸಭೆಗೆ ನಾಸೀರ್ ಹುಸೇನ್ ಆಯ್ಕೆಯಾದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ವಿಧಾನ ಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್  ಎಂಬ ಘೋಷಣೆ ಕೂಗಿದ…

ವಿಷ್ಣು ನಾಯ್ಕರಿಗೆ ನಾಮಧಾರಿ ಸಮಾಜದಿಂದ ಶ್ರದ್ಧಾಂಜಲಿ

ಅಂಕೋಲಾ: ನಾಡಿನ ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕ ನಿಧನಕ್ಕೆ ಸಂತಾಪ ಸೂಚಿಸಿ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ಸಮಾಜದ ವತಿಯಿಂದ ಶ್ರದ್ಧಾಂಜಲಿ…

ಅಂಕೋಲಾದಲ್ಲಿ ಪದೋನ್ನತ ರವಿ ಕೋಟೆಬಾವಿಯವರಿಗೆ ಸಂಘ-ಸಂಸ್ಥೆಗಳಿಂದ ಸನ್ಮಾನ

ಅಂಕೋಲಾ: ತಾಲ್ಲೂಕು ಉಪ ಖಜಾನೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಕೋಟೆಬಾವಿಯವರು ಯಲ್ಲಾಪುರ ತಾಲೂಕು ಉಪಖಜಾನಾಧಿಕಾರಿಯಾಗಿ ಪದೋನ್ನತಿ ಹೊಂದಿ, ವರ್ಗಾವಣೆಯಾದ ನಿಮಿತ್ತ…

ಅಂಕೋಲಾದಲ್ಲಿ ರೈಲು ಬಡಿದು ಯುವಕ ಸಾವು

ಅಂಕೋಲಾ: ರೈಲು ಬಡಿದು ಯುವಕನೋರ್ವ ಮೃತ ಪಟ್ಟ ಘಟನೆ ತಾಲೂಕಿನ ಹುಲಿದೇವರವಾಡದ ಟನಲ್ ಬಳಿ ಸಂಭವಿಸಿದೆ.ಪಟ್ಟಣದ ಅಂಬಾರಕೊಡ್ಲಾದ ಗಣೇಶ ರಾಮಾ ಗೌಡ(25)…

ಕುಮಟಾದ ದಿವಗಿಯಲ್ಲಿ ಸಂಭ್ರಮ ಸಡಗರದಿಂದ ಜರುಗಿದ ಸವಿ ಫೌಂಡೇಶನ್‌ನ ವಾರ್ಷಿಕೋತ್ಸವ

ಕುಮಟಾ : ತಾಲೂಕಿನ ದಿವಗಿಯಲ್ಲಿ ಸವಿ ಫೌಂಡೇಶನ್‌ನ ವಾರ್ಷಿಕೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಜರುಗಿತು. ಮಂಗಳೂರು ನಗರದ ನಿವೃತ್ತ ಉಪ ಪೊಲೀಸ್‌…

ಅಂಕೋಲಾ ಪುರಸಭೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ

ಅಂಕೋಲಾ : ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಸೋಮವಾರ ಸಹಾಯಕ ಆಯುಕ್ತರಾದ ಕಲ್ಯಾಣಿ ಕಾಂಬ್ಳೆ ಅಧ್ಯಕ್ಷತೆಯಲ್ಲಿ 2024-2 5ನೇ ಸಾಲಿನ ಆಯವ್ಯಯ ಪೂರ್ವಭಾವಿ…