ಗುಡಿಗಾರಗಲ್ಲಿ ಶಾಲೆಯಲ್ಲಿ ಶತಮಾನೋತ್ತರ ಸಂಭ್ರಮದ ಲಾಂಛನ ಬಿಡುಗಡೆ

ಕುಮಟಾದ ಸ.ಹಿ.ಪ್ರಾ ಶಾಲೆ ಗುಡಿಗಾರಗಲ್ಲಿಯಲ್ಲಿ ಶತಮಾನೋತ್ತರ ಸಂಭ್ರಮದ ಲಾಂಛನವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ಬಿಡುಗಡೆಗೊಳಿಸಿದರು.ಕುಮಟಾದ ಸ.ಹಿ.ಪ್ರಾ ಶಾಲೆ…

ಹೊನ್ನಾವರದಲ್ಲಿ ನೂತನ ಶ್ರದ್ಧಾಂಜಲಿ ವಾಹನದ ಲೋಕಾರ್ಪಣೆ

ಹೊನ್ನಾವರ: ಪಟ್ಟಣದ ಶರಾವತಿ ವೃತ್ತದಲ್ಲಿ ಜಾದೂಗಾರ್ ಕುಟುಂಬದಿಂದ 9 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೃದ್ದಾಂಜಲಿ ವಾಹನವು ಶುಕ್ರವಾರ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿದ…

ಮುರುಡೇಶ್ವರದ ಆರ್‌ಎನ್‌ಎಸ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಫ್ರೇಶರ್ಸ್‌ ಡೇ – ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಶ್ರೀಧರ ಶೇಟ್‌ ಶಿರಾಲಿ

ಭಟ್ಕಳ ತಾಲೂಕಿನ ಮುರ್ಡೇಶ್ವರದ ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನ ಬಿಬಿಎ, ಬಿಕಾಮ್ ಮತ್ತು ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ…

ಹೊನ್ನಾವರ ಅರೇಂಗಡಿ ಸರ್ಕಲ್‌ ಸಮೀಪ ನಡೆದ ದೈವ ನಿಂದನ ಕೃತ್ಯ ಖಂಡಿಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹ

ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ನಡೆದ ದೈವ ನಿಂದನೆ ಕೃತ್ಯ ಖಂಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ಬಂಧಿತರಾದ ನಿರಪರಾಧಿಗೆ…

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಯಶಸ್‌ಗೆ ಕಂಚಿನ ಪದಕ

ಅಂಕೋಲಾ: ಕೊಯಮತ್ತೂರಿನಲ್ಲಿ ನಡೆದ 38 ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಶಸ್ ಪ್ರವೀಣ ಕುರುಬರ್, U-18…

ಅಂಕೋಲಾದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನದ ಪ್ರಯುಕ್ತ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ

ಅಂಕೋಲಾ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಪ್ರಯುಕ್ತ ನವೆಂಬರ 9 ರಂದುಜನರಲ್ಲಿ ಕಾನೂನಿನ ನೆರವಿನ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ತಾಲೂಕಿನಾದ್ಯಂತ…

ಹೊನ್ನಾವರ ಹೊಸಗೋಡ ಗ್ರಾಮಕ್ಕೆ ಭೇಟಿ ನೀಡಿದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ.

ಹೊನ್ನಾವರ:ತಾಲೂಕಿನ ಚಿಕ್ಕನಗೋಡ ಗ್ರಾಪಂ ವ್ಯಾಪ್ತಿಯ, ಹೊಸಗೋಡ ಗ್ರಾಮದಲ್ಲಿ ಅರಣ್ಯ ಸಿಬ್ಬಂದಿಗಳು ಒಕ್ಕಲೆಬ್ಬಿಸಿದ ಪ್ರಕ್ರಿಯೆಯಲ್ಲಿ ವರ್ತಿಸಿದ ರೀತಿ ಮತ್ತು ನೀತಿ ಕಾನೂನಿಗೆ ವ್ಯತಿರಿಕ್ತ.…

ಪುರಸಭೆ ವತಿಯಿಂದ ಜಲ ದೀಪಾವಳಿ

ಅಂಕೋಲಾ: ಪ್ರಕೃತಿ ದತ್ತವಾಗಿ ನಿಸರ್ಗದಿಂದ ಸಿಗುವ ನೀರನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಸಹ ಅದು ದೊರೆಯುವಂತೆ ಮಾಡುವ ಜವಬ್ದಾರಿ ಮಹಿಳೆಯರ…

ಆಕಾಶಬುಟ್ಟಿ ತಯಾರಿಸಿ ಗಮನ ಸೆಳೆದ ಮಕ್ಕಳು.

ಕುಮಟಾ : ಎಲ್ಲೆಡೆ ನಿಧಾನವಾಗಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಶಾಲೆಯ ವಿದ್ಯಾರ್ಥಿಗಳು ವಿವಿಧ ಬಗೆಯ ಆಕಾಶದ…

ಜನವಸತಿ ಪ್ರದೇಶದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ಚಿರತೆ ಸೆರೆ

ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಜನವಸತಿ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿ…