ಮಂಗಳೂರು: ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.
ಸಭೆಯಲ್ಲಿ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಿದ ಮೋದಿ
ನವಮಂಗಳೂರು ಬಂದರು ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ
ಕಾರ್ಯಕ್ರಮ ಉದ್ದೇಶಿಸಿ ಮೋದಿ ಮಾತು.!
ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ವೇಗ.
ಉದ್ಯೋಗ, ಉದ್ದಿಮೆ ಹೆಚ್ಚಲಿದೆ.
ಎಲ್ಲರ ಶಕ್ತಿ ಹೆಚ್ಚಿಸುವ ಯೋಜನೆ ಜಾರಿಗೊಳಿಸಿದ್ದೇವೆ.
ಇಂದು ಭಾರತ ಸಮುದ್ರ ಶಕ್ತಿಗೆ ದೊಡ್ಡದಿನ.
ಭಾರತ ದೊಡ್ಡ ಮುನ್ನಡೆಯನ್ನು ಸಾಧಿಸುತ್ತಿದೆ.
ಮೇಕ್ ಇಂಡಿಯಾ ಬಲಪಡಿಸುವುದು ಅತ್ಯಗತ್ಯ.
ಐಎನ್ ಎಸ್ ವಿಕ್ರಾಂತ್ ಲೋಕಾರ್ಪಣೆಯ ಬಗ್ಗೆ ಹೆಮ್ಮೆಯ ಮಾತು.
ಸಾಗರ ಮಾಲಾ ಯೋಜನೆಯಿಂದ ಭಾರತಕ್ಕೆ ಇನ್ನಷ್ಟು ಬಲ ಸಿಗುತ್ತಿದೆ.
ಮೂಲಭೂತ ಅಭಿವೃದ್ಧಿಗೆ ಹೆಚ್ಚಿನ ಒತ್ತು.
ನಮ್ಮ ರಿಫೈನರಿ ನದಿ ಮೇಲೆ ಅವಲಂಬಿತವಾಗಿದೆ, ಆದರೆ ಈ ಯೋಜನೆಯಿಂದ ನದಿ ಮೇಲಿನ ಅವಲಂಬನೆ ಕಡಿಮೆ ಯಾಗಲಿದೆ.
8 ವರ್ಷಗಳಲ್ಲಿ ಕರ್ಣಾಟಕಕ್ಕೆ 70 ಸಾವಿರ ಕೋಟಿ ಹೈವೇ ಸಿಕಿದೆ.
ಬೆಂಗಳೂರು- ಮೈಸೂರು ಹೈವೇ ಆಗುತ್ತಿದೆ. ಮಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಕಾಮಗಾರಿ ನಡೆಯುತ್ತಿದೆ.
2009 ರ ಬಜೆಟ್ ಗಿಂತ ನಾಲ್ಕು ಪಟ್ಟು ಹೆಚ್ಚು ಅನುದಾನ ಕರ್ನಾಟಕಕ್ಕೆ ಸಿಕ್ಕಿದೆ.
ಅತಿ ಹೆಚ್ಚು ಲಾಭ ಕರ್ನಾಟಕಕ್ಕೆ ದೊರೆತಿದೆ.