ಟ್ವಿನ್ ಟವರ್ ನೆಲಸಮ.! ಮಹಾಧ್ವಂಸ ಯಶಸ್ವಿ.!

ಉತ್ತರಪ್ರದೇಶ: ನೋಯ್ಡಾದಲ್ಲಿರುವ ದೇಶದ ಅತಿದೊಡ್ದ ಕಟ್ಟಡ ಯಶಸ್ವಿಯಾಗಿ ನೆಲಸಮಗೊಂಡಿದೆ.

ನೋಯ್ಡಾ ಟ್ವಿನ್ ಟವರ್ ಕಟ್ಟಡದ ವಿವರ

100 ಮೀ ಎತ್ತರದ 2.5 ಚದರ್ ಅವಳಿ ಕಟ್ಟಡ

3700 ಕೆ.ಜಿ ಸ್ಪೋಟಕ ಬಳಕೆ

ವಾಟರ್ ಪಾಲ್ ಸ್ಫೋಟ ತಂತ್ರಜ್ಞಾನದಿಂದ ನೆಲಸಮ

70 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ

20 ಕೋಟಿ ವೆಚ್ಚದಲ್ಲಿ ನಡೆದ ಧ್ವಂಸ ಕಾರ್ಯ

ಸರ್ಕಾರಿ ನಿಯಮ ಉಲ್ಲಂಘನೆ ಮಾಡಿ ಕಟ್ಟಿದ ಕಟ್ಟಡ

ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಂಡಿರುವ ಬಹುಮಹಡಿ ಕಟ್ಟಡ

ಕಣ್ಣು ಮುಚ್ಚಿ ಬಿಡುವುದರಲ್ಲಿ ಧರಾಶಾಹಿಯಾದ ಟ್ವಿನ್ ಟವರ್

ಕಟ್ಟಡ ನೆಲಸಮದಿಂದ 80 ಸಾವಿರ ಟನ್ ತ್ಯಾಜ್ಯ

ತ್ಯಾಜ್ಯ ವಿಲೇವಾರಿಗೆ 3 ತಿಂಗಳು

ಪಕ್ಕದ ಕಟ್ಟಡಗಳಿಗೆ ಹಾನಿಯಾಗದೇ ನೆಲಕಚ್ಚಿದ ಕಟ್ಟಡ

15 ನಿಮಿಷಗಳ ಕಾಲ ಕಟ್ಟಡದ 2 ಕಿ.ಮೀ ವ್ಯಾಪ್ತಿಯಲ್ಲಿ ಸಂಚಾರ ನಿರ್ಭಂಧ