ಸೆಲ್ಫಿ ವಿತ್ ತಿರಂಗಾ

ಇಡೀ ದೇಶವೇ ‘ಸ್ವಾತಂತ್ರ‍್ಯದ ಅಮೃತಮಹೋತ್ಸವ’ದ ಸಂಭ್ರಮದಲ್ಲಿದೆ. ಭಾರತ ಸ್ವತಂತ್ರ‍್ಯಗೊಂಡು 75 ವರ್ಷಗಳಾಗುತ್ತಿರುವ ಈ ವಿಶೇಷ ಸಂದರ್ಭದ ಸವಿನೆನಪಿಗಾಗಿ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಅಭಿಯಾನದಲ್ಲಿ ತಾವೂ ಪಾಲ್ಗೊಳ್ಳಲು ‘ನುಡಿಸಿರಿ’ ನ್ಯೂಸ್ ಒಂದು ವೇದಿಕೆ ಕಲ್ಪಿಸುತ್ತಿದೆ.

ಹೇಗೆ ಪಾಲ್ಗೊಳ್ಳಬಹುದು.?

ಹೆಮ್ಮೆಯ ರಾಷ್ಟ್ರ ಧ್ವಜದೊಂದಿಗೆ ನೀವು ‘ಸೆಲ್ಫಿ’ ಕ್ಲಿಕ್ಕಿಸಿಕೊಂಡು ಫೋಟೋವನ್ನ 7996051999 ಈ ನಂಬರ್ ಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಡಬಹುದು. ಆಯ್ದ ಫೋಟೋಗಳನ್ನು www.nudisiri.com website ನಲ್ಲಿ ಪ್ರಕಟಿಸಲಾಗುವುದು.
ಆ. 12 ರಿಂದ ಆ15 ರ ಸಂಜೆಯವರೆಗೆ ಫೋಟೋಗಳನ್ನು ಕಳುಹಿಸಬಹುದು.