ಹಳಿಯಾಳದಲ್ಲಿ ಮೋದಿ ಮತ್ತೊಮ್ಮೆ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದ ರೂಪಾಲಿ ಎಸ್.‌ ನಾಯ್ಕ

ಹಳಿಯಾಳ : ಹಳಿಯಾಳ ಮಂಡಲದಲ್ಲಿ 2024 ಮೋದಿ ಮತ್ತೊಮ್ಮೆ ಗೋಡೆ ಬರಹ ಅಭಿಯಾನಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್.‌ ನಾಯ್ಕ ಅವರು ಚಾಲನೆ ನೀಡಿದರು.‌

ಈ ವೇಳೆ ಮಾಜಿ ಶಾಸಕರಾದ ಸುನೀಲ ಹೆಗೆಡೆ, ಗೋಡೆ ಬರಹ ಜಿಲ್ಲಾ ಸಂಚಾಲಕ ರಾಜೇಂದ್ರ ನಾಯ್ಕ, ಮಂಡಲದ ಅಧ್ಯಕ್ಷ ಗಣಪತಿ ಕರೆಂಜೆಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಪ್ರಮುಖರಾದ ಅನಿಲ ಮುತ್ತನಾಳ, ಉದಯ ಹೂಲಿ ಹಾಗೂ ಪಕ್ಷದ ಪ್ರಮುಖರು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.