ಮಂಕಿ ಬ್ಲಾಕ್ ಕಚೇರಿಯಲ್ಲಿ139 ನೆ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಹೊನ್ನಾವರ: ಮಂಕಿ ಬ್ಲಾಕ್ ಕಚೇರಿಯಲ್ಲಿ139 ನೆ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು

.

ಕಾರ್ಯಕ್ರಮದಲ್ಲಿ ಮಂಕಿ ಬ್ಲಾಕ್ ಅಧ್ಯಕ್ಷರಾದ ಗೋವಿಂದ ನಾಯ್ಕ, ಪಕ್ಷದ ಇತಿಹಾಸದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಡಿ. ಸಿ.ಸಿ ಸದಸ್ಯರಾದ ಐ ವಿ. ನಾಯ್ಕ್, ಲಂಬೋದರ ನಾಯ್ಕ್, ಅಣ್ಣಪ್ಪ ಗೌಡ, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಅಣ್ಣಪ್ಪ ನಾಯ್ಕ್,ಕಾರ್ಯದರ್ಶಿ ಬಾಲಚಂದ್ರ ನಾಯ್ಕ್, ಪ್ರಜಾ ಪ್ರತಿನಿಧಿ ಅಧ್ಯಕ್ಷರಾದ ಗಣಪತಿ ನಾಯ್ಕ್, ಮುಖಂಡರಾದ ಶಿವರಾಂ ಸಂಗುಮನೆ, ಗುರುರಾಜ್ ನಾಯ್ಕ್, ಮೋಹನ್ ನಾಯ್ಕ, ಕೃಷ್ಣ ನಾಯ್ಕ್ , ಉಮೇಶ್ ನಾಯ್ಕ್ ಸಂತೋಷ್ ನಾಯ್ಕ್, ಹಾಗೂ ಹಲವಾರು ಮುಖಂಡರು ಉಪ್ಥಿತರಿದ್ದರು.