ಕವಿವಿ ಕ್ರೀಡಾಕೂಟ: ರೀಲೆಯಲ್ಲಿ ಪ್ರಥಮ

ಅಂಕೋಲಾ: ಇತ್ತೀಚೆಗೆ ನಡೆದ ಕರ್ಣಾಟಕ ವಿಶ್ವ ವಿದ್ಯಾಲಯದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಪೂಜಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿದ್ದಾರೆ.
4×400 ಮೀಟರ್ ರಿಲೇಯಲ್ಲಿ ಅನೀಶ್ ಸಂತೋಷ್ ನಾಯ್ಕ ,ಮನೀಷ ಹೊನ್ನಪ್ಪ ನಾಯಕ, ರೋಹನ್ ಬಾಬು ನಾಯ್ಕ ಮತ್ತು ಕಿರಣ್ ಗೋವಿಂದ್ರಾಯ್ ಗೌಡ ಪ್ರಥಮ ಸ್ಥಾನಗಳಿಸಿ ಚಿನ್ನದಪದಕ ಪಡೆದುಕೊಂಡಿದ್ದಾರೆ.