ಕರುನಾಡಿನ ನಾಡಿ ಮಿಡಿತ
ಹಳಿಯಾಳ : ಜುಲೈ: 30 ರ ಭಾನುವಾರ ಮತ್ತು 31 ರ ಸೋಮವಾರದಂದು ಶಾಸಕರಾದ ಆರ್.ವಿ.ದೇಶಪಾಂಡೆಯವರು ಹಳಿಯಾಳದಲ್ಲಿ ಲಭ್ಯರಿರುತ್ತಾರೆ ಎಂದು ಪಟ್ಟಣದಲ್ಲಿರುವ ಶಾಸಕರ ಕಾರ್ಯಾಲಯವು ಇಂದು ನೀಡಿದ ಪ್ರಕಟನೆಯಲ್ಲಿ ತಿಳಿಸಿದೆ.