ದಾಂಡೇಲಿ ಸಮೀಪದ ಸಿಂಗರಗಾವ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಕಾರು

ದಾಂಡೇಲಿ : ನಗರದ ಸಮೀಪದ ಸಿಂಗರಗಾವ್ ರಸ್ತೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ನಡೆದಿರುವ ನಡೆದಿದೆ.

ಜಗಲಬೇಟ್ -ಸಿಂಗರಾವ್ ರಸ್ತೆಯಲ್ಲಿ ಬರುವ 10ನೇ ನಂಬರ್ ಸೇತುವೆಯ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕೆಎ: 01, ಎಎಫ್:1196 ಸಂಖ್ಯೆಯ ಕಾರೊಂದು ಮರಕ್ಕೆ ಡಿಕ್ಕಿಯಾಗಿದೆ. ಕಾರಿನ ಮುಂಭಾಗ ಜಕಂಗೊಂಡಿದ್ದು, ಚಾ;ಲಕ ಹಾಗೂ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಮಾಹಿತಿ ಲಭ್ಯವಾಗಿದೆ.