ಹಳಿಯಾಳ :ಕರ್ಕಾ ಚೆಕ್ ಪೊಸ್ಟ್ ಹತ್ತಿರ ಹುಲಿ ಪ್ರತ್ಯಕ್ಷ

ಕರ್ಕಾ ಚೆಕ್ ಪೊಸ್ಟ್ ಹತ್ತಿರ ಹುಲಿ ಪ್ರತ್ಯಕ್ಷ

ಹಳಿಯಾಳ : ತಾಲ್ಲೂಕಿನ ಕರ್ಕಾ ಚೆಕ್ ಪೊಸ್ಟ್ ಹತ್ತಿರದ ಹಳೆ ಡೊಂಬಾರಿಣಿ ದೇವಿ ಗುಡಿಯ ಬಳಿ ಅರಣ್ಯ ಪ್ರದೇಶದಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಹುಲಿ ಪ್ರತ್ಯಕ್ಷವಾಗಿದೆ.

ರಸ್ತೆಯ ಬದಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಹುಲಿಯು ದರ್ಶನ ಭಾಗ್ಯ ನೀಡಿದ್ದು, ಶಾಂತಿಯುತವಾಗಿ ದರ್ಶನ ನೀಡಿದ್ದು ವಿಶೇಷವಾಗಿದೆ.