ಭಟ್ಕಳದ ನೆರೆಹಾವಳಿ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ತಂಡ: ಹಾನಿ ಕುರಿತು ಪರಿಶೀಲನೆ

ಭಟ್ಕಳ: ತಾಲೂಕಿನ ವಿವಿಧೆಡೆ ನೆರೆ ಹಾವಳಿಯಿಂದ ಹಾನಿಯಾದ ಪ್ರದೇಶದ ನಷ್ಟದ ವೀಕ್ಷಣೆಗೆ ಅಂತರ-ಸಚಿವಾಲಯದ ಕೇಂದ್ರ ತಂಡ (Inter-Ministerial Central Team) ಭೇಟಿ…

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ಆನಂದ ಆಶ್ರಮ ಶಾಲಾ ವಿದ್ಯಾರ್ಥಿಗಳು

ಭಟ್ಕಳ: ಆನಂದ ಆಶ್ರಮ ಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕ ಮತ್ತು ಬಾಲಕಿಯರ ಕಬಡ್ಡಿ, ವಾಲಿಬಾಲ್,…

ಕೋಟಾ ಶ್ರೀನಿವಾಸ ಪೂಜಾರಿ ವಿರುದ್ಧ ಮಾಡಿದ ಆರೋಪಕ್ಕೆ ಬಿಜೆಪಿಯಿಂದ ಖಂಡನೆ.!

ಭಟ್ಕಳ: ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ವಿಳಂಬಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಕುತಂತ್ರವೇ ಕಾರಣ ಎಂದು ಮೊಗೇರ ಸಮಾಜದ…

ಅತ್ಯಾಚಾರಗೈದ ಇಬ್ಬರು ಆರೋಪಿಗಳಿಗೆ ದಂಡ ಸಹಿತ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಭಟ್ಕಳ: ಕಳೆದ 2021 ರ ಫೆಬ್ರುವರಿಯಲ್ಲಿ ತಾಲೂಕಿನ ಶಿರಾಲಿಯಲ್ಲಿ ಬಾಲಕಿಯೋರ್ವಳ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ (FTSC1)…

ಹಾವು ಕಚ್ಚಿ ಶಾಲಾ ವಿದ್ಯಾರ್ಥಿ ಗಂಭೀರ.!

ಭಟ್ಕಳ: ಶಾಲೆಯಲ್ಲಿ ಹಾವು ಕಚ್ಚಿ 12 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮುರ್ಡೇಶ್ವರ ನ್ಯಾಷನಲ್ ಕಾಲನಿಯ ಸರ್ಕಾರಿ ಶಾಲೆಯಲ್ಲಿ…

‘ಹಾಯ್ ಗಣಪ ನನ್ನ ಆಸೆ ಈಡೇರಿಸ್ತಿಯಾ ಅಲ್ವಾ’.? ಕಾಣಿಕೆ ಹುಂಡಿಯಲ್ಲಿ ಸಿಕ್ಕ ಗಣಪನಿಗೆ ಬರೆದ ಭಕ್ತನ ಪತ್ರ.!

ಭಟ್ಕಳ: ಪರೀಕ್ಷೆಯಲ್ಲಿ ಪಾಸು ಮಾಡಿ ನನಗೆ ಪೊಲೀಸ್ ಕೆಲಸ ಸಿಗುವಂತೆ ಮಾಡಬೇಕಂದು ನಗರ ಪೊಲೀಸ್ ಠಾಣೆ ಯ ಆವರಣದಲ್ಲಿ ಪ್ರತಿಷ್ಠಾಪಿಸಿದ ಗಣಪತಿಯ…

ಸೈಕಲ್ ನಲ್ಲೇ ಲಂಡನ್ ಗೆ ಹೊರಟ ಕೇರಳದ ಫಯಿಜ್.! ಭಟ್ಕಳ ಮೂಲಕ ಸಂಚಾರ.!

ಭಟ್ಕಳ: ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಸೈಕಲ್ ನಲ್ಲಿ ಸುತ್ತಿರೋರನ್ನ ನೀವು ನೋಡಿರಬಹುದು ಅಥವಾ ಅವರ ಬಗ್ಗೆ ಕೇಳಿರಬಹುದು. ಆದರೆ ದೇಶದಿಂದ…

46 ವರ್ಷದ ಹಿಂದಿನ ಹೊಡೆದಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ.!

ಭಟ್ಕಳ: ಕಳೆದ 46 ವರ್ಷದ ಹಿಂದೆ ಹೊಡೆದಾಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು…

ಭಟ್ಕಳದ ಸಬ್ಬತ್ತಿ ಬಳಿ ವಾಹನ ಅಪಘಾತ.! ಬೈಕ್ ಸವಾರ ಗಂಭೀರ ಗಾಯ

ಭಟ್ಕಳ: ಬೈಕ್ ಹಾಗೂ ಹಾಲಿನ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸಬ್ಬತ್ತಿ ಬಳಿ ನಡೆದಿದೆ.…

ದಿ. ಆರ್.ಎನ್. ಶೆಟ್ಟಿಯವರ ಪಂಚಲೋಹದ ಪ್ರತಿಮೆ ಅನಾವರಣ

ಭಟ್ಕಳ: ಮುರ್ಡೇಶ್ವರ ಒಲಗ ಮಂಟಪದ ಮುಂಭಾಗದಲ್ಲಿ ದಿವಂಗತ ಆರ್.ಎನ್. ಶೆಟ್ಟಿಯವರ ಪಂಚಲೋಹದ ಪ್ರತಿಮೆಯನ್ನು ಅನಾವರಣ ಗೊಳಿಸಲಾಗಿದೆ. ಈ ಹಿಂದೆ ಮುರ್ಡೇಶ್ವರ ಶಿವನ…