14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿದ ಉರುಗ ಪ್ರೇಮಿ ಸೈಯದ್.!

ಶಿರಸಿ: ತಾಲೂಕಿನ ಕಳವೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರುಗ ಪ್ರೇಮಿ ಸೈಯದ್ ಸೆರೆಹಿಡಿದು ಮರಳಿ ಕಾಡಿಗೆ ಬಿಟ್ಟಿದ್ದಾರೆ‌. ಅವರು ಕಾಳಿಂಗ ಸರ್ಪವನ್ನು ಹಿಡಿಯುವ ರೋಚಕ ವಿಡಿಯೋ ಎಂತವರನ್ನೂ ಎದೆ ಬಡಿತ ಹೆಚ್ಚಿಸುತ್ತದೆ.