ಮುಂದಿನ ನಡೆಯ ಕುರಿತು ವಿವಿಧ ಮಠಾಧೀಶರ ಜೊತೆ ಮುರುಘಾ ಶ್ರೀ ಸಭೆ.!

ಚಿತ್ರದುರ್ಗ: ಮುರುಘಾ ಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆ ಚಿತ್ರದುರ್ಗದ ಮುರುಘಾಮಠದಲ್ಲಿ
ವಿವಿಧ ಮಠಾಧೀಶರು ಹಾಗೂ ಮುಖಂಡರ ಜತೆ ಮುರುಘಾ ಶ್ರೀಗಳು ಸಭೆ ನಡೆಸಿದರು. ಇನ್ನು ಈ ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.