ಕರುನಾಡಿನ ನಾಡಿ ಮಿಡಿತ
ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 12ರಂದು ರಿಲೀಸ್ ಆಗಲಿದೆ. ದರ್ಶನ್ ಸದ್ಯ ಜೈಲಿನಲ್ಲಿ ಇರುವುದರಿಂದ, ಚಿತ್ರದ ಪ್ರಚಾರವನ್ನು ತಂಡ ಹಾಗೂ ವಿಜಯಲಕ್ಷ್ಮೀ ನೋಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳೊಂದಿಗೆ ತಂಡ ಸಭೆ ನಡೆಸಿದೆ.