
ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದ ಪ್ರವಾಸಿಗನೋರ್ವ ಸಮುದ್ರದಲ್ಲಿ ಮುಳುಗುತ್ತಿದ್ದ ವೇಳೆ ಅಲ್ಲಿದ್ದ ಲೈಫ್ ಗಾರ್ಡ್ ಸಿಬ್ಬಂದಿ ಯುವಕನನ್ನು ರಕ್ಷಣೆ ಮಾಡಿದ ಘಟನೆ ಬುಧುವಾರದಂದು ನಡೆದಿದೆ
ರಕ್ಷಣೆಯಾದ ಯುವಕನನ್ನು ಮನೋಜ ಡಿ.ಜಿ ಗೋವಿಂದರಾಜು (27)ಕೆ. ಗೊಲ್ಲಹಳ್ಳಿ ಬೆಂಗಳೂರು ದಕ್ಷಿಣ
ಎಂದು ತಿಳಿದು ಬಂದಿದೆ. ಈತ ತನ್ನ ಗೆಳೆಯರೊಂದಿಗೆ ಬುಧವಾರದಂದು ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದು. ದೇವರ ದರ್ಶನ ಪಡೆದು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಆಯತಪ್ಪಿ ಅಪಾಯದಲ್ಲಿ ಸಿಲುಕಿದವನನ್ನು ಅಲ್ಲಿದ್ದ ಲೈಫ್ ಗಾರ್ಡ್ ಸಿಬ್ಬಂದಿಗಳನ್ನು ರಕ್ಷಣೆ ಮಾಡಿದ್ದಾರೆ.

ರಕ್ಷಣೆ ಮಾಡಿದ ಲೈಫ್ ಗಾರ್ಡ್ ಸಿಬ್ಬಂದಿಗಳನ್ನು ರಾಜೇಶ, ರವೀಂದ್ರ,ಅನಿಲ,ಅಣ್ಣಪ್ಪ ಹಾಗೂ ಸ್ಥಳದಲ್ಲಿ
ಪೊಲೀಸ್ ,ಗೃಹ ರಕ್ಷಕ ಮತ್ತು ಕರಾವಳಿ ಪೊಲೀಸ್ ಇದ್ದರು
