
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಉತ್ತರಫಲ್ಗುಣೀ, ಯೋಗ: ಶೋಭನ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 23 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09: 53 ರಿಂದ 11:18ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:08 ರಿಂದ 03:33 ರವರೆಗೆ, ಗುಳಿಕ ಬೆಳಿಗ್ಗೆ 07:03 ರಿಂದ 08:28 ರವರೆಗೆ.
.
ಮೇಷ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಶುಭ ಕಾರ್ಯಗಳಲ್ಲಿ ಅಡೆತಡೆಗಳು, ಸಂಗಾತಿಯಿಂದ ಮತ್ತು ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ, ಉದ್ಯೋಗದಲ್ಲಿ ಹಿನ್ನಡೆ
ವೃಷಭ: ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಸ್ಥಿರಾಸ್ತಿ ವಿಚಾರದಲ್ಲಿ ತಪ್ಪು ನಿರ್ಧಾರ, ಸ್ನೇಹಿತರಿಂದ ಅನುಕೂಲ, ಕೋರ್ಟ್ ಕೇಸ್‌ಗಳಲ್ಲಿ ಜಯ, ಪ್ರಯಾಣದಲ್ಲಿ ವಿಘ್ನ. ಶತ್ರು ಕಾಟ, ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ, ಗುಪ್ತವ್ಯಾಧಿ.
ಮಿಥುನ: ಪ್ರಯಾಣದಲ್ಲಿ ಎಚ್ಚರಿಕೆ, ಅವಕಾಶ ವಂಚಿತ ಮಕ್ಕಳೊಂದಿಗೆ ಮನಸ್ತಾಪ ಮತ್ತು ಕಿರಿಕಿರಿ, ಮಕ್ಕಳ ಭವಿಷ್ಯದ ಚಿಂತೆ, ಜೂಜು ರೇಸ್ ಲಾಟರಿಯಿಂದ ನಷ್ಟ, ಆಕಸ್ಮಿಕ ಖರ್ಚು, ನೆರೆಹೊರೆವರಿಂದ ಮತ್ತು ಸ್ನೇಹಿತರಿಂದ ಆರ್ಥಿಕ ಸಹಾಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು.
ಕಟಕ: ಸ್ವಂತ ಉದ್ಯಮ ವ್ಯಾಪಾರ, ವ್ಯವಹಾರದಲ್ಲಿ ಬೆಳವಣಿಗೆ ಮತ್ತು ಉತ್ತಮ ಅವಕಾಶ, ಶತ್ರು ದಮನ ಆರೋಗ್ಯದಲ್ಲಿ ಚೇತರಿಕೆ, ಸ್ಥಿರಾಸ್ತಿ ಮತ್ತು ವಾಹನ ಖರೀದಿ ಮಾನಸಿಕ ಒತ್ತಡ.
ಸಿಂಹ: ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ನಷ್ಟ, ಅವಕಾಶ ವಂಚಿತ, ಶತ್ರುಗಳ ಕಾಟ, ಕೆಳಹಂತದ ಅಧಿಕಾರಗಳಿಂದ ತೊಂದರೆ, ಆರ್ಥಿಕ ಹಿನ್ನಡೆ, ಸಾಲದ ಚಿಂತೆ.
ಕನ್ಯಾ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಪ್ರಯಾಣದಲ್ಲಿ ಸಮಸ್ಯೆ, ಉದ್ಯೋಗ ನಷ್ಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಧಿಕ ಖರ್ಚು, ಒತ್ತಡದಿಂದ ನಿದ್ರಾ ಭಂಗ, ಮೇಲಾಧಿಕಾರಿಗಳಿಂದ ರಾಜಕಾರಣಿಗಳಿಂದ ನಷ್ಟ, ತಂದೆಯೊಂದಿಗೆ ಮನಸ್ತಾಪ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ, ಧೈರ್ಯದಿಂದ ಮುನ್ನುಗ್ಗುವಿರಿ, ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಅನುಕೂಲ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ದಾಂಪತ್ಯದಲ್ಲಿ ಕಲಹ.
ವೃಶ್ಚಿಕ: ಆರ್ಥಿಕ ಬೆಳವಣಿಗೆ, ಮೇಲಾಧಿಕಾರಿಗಳಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ, ತಂದೆಯಿಂದ ಲಾಭ, ಕಾರ್ಯ ಜಯ, ಕುಟುಂಬದಿಂದ ಸಹಕಾರ, ಮಾನಸಿಕ ಒತ್ತಡ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಧನಸ್ಸು: ಆರ್ಥಿಕ ಸೋಲು, ಬಂಧುಗಳಿಂದ ನಷ್ಟ, ಪ್ರಯಾಣದಲ್ಲಿ ವಿಘ್ನ, ಉದ್ಯೋಗದಲ್ಲಿ ಕಿರಿಕಿರಿ, ಸ್ವಯಂಕೃತ ಅಪರಾಧದಿಂದ ಸಿಕ್ಕ ಅವಕಾಶ ನಷ್ಟ, ಅಧಿಕ ಖರ್ಚು,
ಮಕರ: ಭಾವನಾತ್ಮಕ ತೊಳಲಾಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಜೂಜು ರೇಸ್ ಲಾಟರಿ ಶೇರು ಮಾರುಕಟ್ಟೆಗಳಲ್ಲಿ ನಷ್ಟ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ಆತ್ಮ ಗೌರವಕ್ಕೆ ಧಕ್ಕೆ, ಆಯುಷ್ಯದ ಚಿಂತೆ, ಗುಪ್ತ ವ್ಯಾಧಿ ಗುಪ್ತ ಅಪವಾದಗಳು, ಆರ್ಥಿಕ ಹಿನ್ನಡೆ, ದಾಂಪತ್ಯದಲ್ಲಿ ಕಲಹ.
ಕುಂಭ: ಅಧಿಕ ಖರ್ಚು, ಹೊಸ ವಸ್ತುಗಳ ಖರೀದಿಯಲ್ಲಿ ಮೋಸ, ಸಂಗಾತಿಯಿAದ ಅನುಕೂಲ, ರಾಜಕಾರಣಿಗಳಿಂದ ಮತ್ತು ಕುಟುಂಬದಿಂದ ಸಹಕಾರ, ಆರ್ಥಿಕ ಬೆಳವಣಿಗೆ, ಉದ್ಯೋಗದಲ್ಲಿ ಪ್ರಗತಿ.
ಮೀನ: ಆಕಸ್ಮಿಕ ಲಾಭ ಮತ್ತು ಅವಕಾಶ, ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ಅನಿರೀಕ್ಷಿತ ಪ್ರಯಾಣ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು, ಶತ್ರು ದಮನ, ಆತ್ಮಗೌರವ ಹೆಚ್ಚಾಗುವುದು, ಉದ್ಯೋಗ ಲಾಭ, ಮಧ್ಯವರ್ತಿ ಗುತ್ತಿಗೆ ಈ ಕ್ಷೇತ್ರದವರಿಗೆ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ.
