ಜೋಯಿಡಾ : ಜೋಯಿಡಾ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಿತ್ಯಾನಂದ ಪಂಡಿತ್ ಅವರಿಗೆ ವರ್ಗಾವಣೆಯಾಗಿದೆ.
ವರ್ಗಾವಣೆಗೊಂಡ ನಿತ್ಯಾನಂದ ಪಂಡಿತ್ ಸ್ಥಳ ನಿರೀಕ್ಷೆಯಲ್ಲಿದ್ದಾರೆ. ತೆರವಾದ ನಿತ್ಯಾನಂದ ಪಂಡಿತ್ ಅವರ ಸ್ಥಾನಕ್ಕೆ ಚಂದ್ರಶೇಖರ್. ಎನ್.ಹರಿಹರ ಅವರನ್ನು ನಿಯೋಜಿಸಲಾಗಿದೆ.