ಮಣಿಪುರದಲ್ಲಿ ಉಗ್ರರ ದಾಳಿ: ನಾಲ್ವರು ಪೊಲೀಸ್​​​ ಕಮಾಂಡೋಗಳು, ಬಿಎಸ್‌ಎಫ್ ಯೋಧರಿಗೆ ಗಾಯ

ಮೊರೆಹ್‌, ಜ.2: ಇಂದು ಬೆಳಿಗ್ಗೆ ಮಣಿಪುರದ (Manipur) ಮೊರೆಹ್‌ನಲ್ಲಿ ಉಗ್ರರರು ದಾಳಿ ನಡೆಸಿದ್ದಾರೆ. ದಾಳಿ ಪರಿಣಾಮ ನಾಲ್ವರು ಪೊಲೀಸ್​​​ ಕಮಾಂಡೋಗಳು ಮತ್ತು ಬಿಎಸ್‌ಎಫ್ ಜವಾನ ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಅವರನ್ನು ಚಿಕಿತ್ಸೆಗಾಗಿ ಇಂಫಾಲ್‌ನ ರಿಮ್ಸ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಹೇಳಿದೆ.