ಭಟ್ಕಳ : ಖಾದ್ಯ ತೈಲ ವಿಭಾಗದಲ್ಲಿ ದೊಡ್ಡ ಹೆಸರು ಮಾಡಿರುವ ಬಂಗೆ ಇಂಡಿಯಾ ಬಹುರಾಷ್ಟ್ರಿಯ ಕಂಪನಿಯ ಫಿಯೊನಾ ತೈಲ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದು, ಭಟ್ಕಳ ಪಟ್ಟಣದಲ್ಲಿ ಶುಕ್ರವಾರ ಫಿಯೊನಾ ತೈಲದ ಬಗ್ಗೆ ಜಾಹೀರಾತು ಹಾಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.. ಖಾದ್ಯ ತೈಲ ವಿಭಾಗದಲ್ಲಿ ದೊಡ್ಡ ಹೆಸರು ಮಾಡಿರುವ ಬಂಗೆ ಇಂಡಿಯಾ ಬಹುರಾಷ್ಟ್ರಿಯ ಕಂಪನಿಯ ಫಿಯೊನಾ ತೈಲ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದು, ಭಟ್ಕಳ ಪಟ್ಟಣದಲ್ಲಿ ಶುಕ್ರವಾರ ಫಿಯೊನಾ ತೈಲದ ಬಗ್ಗೆ ಜಾಹೀರಾತು ಹಾಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು..
ಭಟ್ಕಳ ನಗರದಲ್ಲಿ ಫಿಯೋನಾ ಕಂಪೆನಿಯ ಸಿಬ್ಬಂದಿಗಳು ಚಂಡೆ ಮೇಳ ಹಾಗೂ ವಿವಿಧ ಸಾಂಸ್ಕೃತಿಕ ವಾದ್ಯಗಳೊಂದಿಗೆ ಫಿಯೊನಾ ತೈಲದ ಕುರಿತಂತೆ ಜಾಹೀರಾತು ಹಾಗೂ ಜಾಗೃತಿ ಜಾಥಾ ನಡೆಸಿದ್ರು.. ಖಾದ್ಯ ತೈಲ ವಿಭಾಗದಲ್ಲಿ ದೊಡ್ಡ ಹೆಸರು ಮಾಡಿರುವ ಬಂಗೆ ಇಂಡಿಯಾ ಸಂಸ್ಥೆಯು, ಮಾರುಕಟ್ಟೆಗೆ ಹೊಸ ರಿಫೈನ್ಡ್ ಆಯಿಲ್ ಬಿಡುಗಡೆ ಮಾಡಿದೆ. ಫಿಯೋನಾ ಹೆಸರಿನ ಈ ಸನ್ಫ್ಲವರ್ ಆಯಿಲ್‌ಗೆ, ರಶ್ಮಿಕಾ ಮಂದಣ್ಣ ರಾಯಭಾರಿಯಾಗಿದ್ದಾರೆ. ಇತ್ತೀಚೆಗೆ, ಈ ಸನ್‌ಫ್ಲವರ್ ಆಯಿಲ್ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಿದ್ದು ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಸಿದ್ದಿ ಪಡೆದ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ…
ಫಿಯೋನಾ ರಿಫೈನ್ಡ್ ಸನ್‌ಫ್ಲವರ್ ಆಯಿಲ್, ವಿಟಮಿನ್ ಎ,ಡಿ,ಇ ಮತ್ತು ಕೆ ನಲ್ಲಿ ಸಂಪದ್ಭರಿತವಾಗಿರುವುದರ ಜತೆಗೆ ಹಲವು ವಿಶೇಷತೆಗಳಿಂದ ಕೂಡಿದೆ. ಬೇರೆ ಖಾದ್ಯದೆಣ್ಣೆಯಲ್ಲೂ ವಿಟಮಿನ್ಗಳಿದ್ದರೂ, ಅಡುಗೆ ಮಾಡುವಾಗ ಸಾಕಷ್ಟು ಹಾಳಾಗುತ್ತವೆ. ಆದರೆ, ಫಿಯೋನಾದಲ್ಲಿರುವ ವಿಟೋಪ್ರೊಟೆಕ್ಟ್ ಫಾರ್ಮುಲದಿಂದಾಗಿ ವಿಟಮಿನ್‌ಗಳು ಸುರಕ್ಷಿತವಾಗಿರುವುದಷ್ಟೇ ಅಲ್ಲ, ಆರೋಗ್ಯ ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಫಿಯೊನಾ ಕಂಪನಿ ರಾಜ್ಯ ಮುಖ್ಯಸ್ಥರಾದ ಕೃಷ್ಣಮೂರ್ತಿ ಎಸ್ ಹೇಳಿದ್ರು..