ಕರುನಾಡಿನ ನಾಡಿ ಮಿಡಿತ
ಯಲ್ಲಾಪುರ :- ಪಟ್ಟಣದ ತಾಲೂಕಾ ಪಂಚಾಯತ್ ಶಾಸಕರ ಭವನದ ಎದುರು ಕುಡಿಯುವ ನೀರಿನ ಪೈಪ್ ಮಂಗಳವಾರ ಒಡೆದಿದ್ದು, ಕುಡಿಯುವ ನೀರು ಆಳೆತ್ತರಕ್ಕೆ ಕಾರಂಜಿಯಾಗಿ ಚಿಮ್ಮುತ್ತಿದೆ.ಈಬಗ್ಗೆ ಸಂಬಂಧ ಪಟ್ಟವರು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ