ಗಂಗಾವತಿ(ಕೊಪ್ಪಳ): ಹಂಪಿ ಪ್ರವಾಸಕ್ಕೆ ಹೊರಟಿದ್ದ ಕಲಬುರಗಿಯ ಗುರುಮಿಟ್ಕಲ್‌ನ ಶಾಲಾ ಮಕ್ಕಳಿದ್ದ ಸಾರಿಗೆ ಬಸ್ ಗಂಗಾವತಿಯ ಮರಳಿ ಸಮೀಪ ರಸ್ತೆ ಬದಿಯ ಹೊಲಕ್ಕೆ ಉರುಳಿದೆ. ಇಂದು…
Category: CRIME
ಹೊನ್ನಾವರ ಬೀಚ್‌ಗೆ ಪ್ರವಾಸಕ್ಕೆಂದು ಬಂದ ಹುಬ್ಬಳ್ಳಿ ಮೂಲದ ಮೂವರು ಯುವತಿಯರು ಜಸ್ಟ್ ಮಿಸ್..!
ಹೊನ್ನಾವರ ನವೆಂಬರ್ 25: ತಾಲೂಕಿನ ಇಕೋ ಬೀಚ್ ಸಮುದ್ರದಲ್ಲಿ ಈಜಲು ಹೋಗಿ ಸಮುದ್ರ ಅಲೆಗೆ ಸಿಲುಕಿ ಅಪಾಯಕ್ಕೆ ಸಿಲುಕ್ಕಿದ್ದ ಹುಬ್ಬಳ್ಳಿ ಮೂಲದ…
ಕುಮಟಾದಲ್ಲಿ ಧಗಧಗನೇ ಹೊತ್ತಿ ಉರಿದ ಸರ್ಕಾರಿ ಬಸ್
ಕುಮಟಾ ನವೆಂಬರ್ 25: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ನಿಲ್ಲಿಸಿಡಲಾಗಿದ್ದ Ksrtc ಬಸ್ ಒಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಬಸ್ ಧಗಧಗನೆ…
ಶೋರೂಂ ನಲ್ಲಿ ಭಸ್ಮವಾದ ಯುವತಿ – ಇಂದು ಅವಳ ಬರ್ತ್ ಡೇ ಇತ್ತು ಎಂದ ಅಪ್ಪ!.
ಬೆಂಗಳೂರು ನವೆಂಬರ್ 20 : ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಾಜಿನಗರದ ಎಲೆಕ್ಟ್ರಿಕ್ ವೆಹಿಕಲ್ ಶೋರೂಂ ನಲ್ಲಿ ಮಂಗಳವಾರ ಸಂಜೆ ನಡೆದ ಅಗ್ನಿ…
ಎಲೆಕ್ಟ್ರಿಕಲ್ ಬೈಕ್ ಶೋ ರೂಂಗೆ ಬೆಂಕಿ- ಮಾಲೀಕನಿಗಾಗಿ ಶೋಧ…!
ಬೆಂಗಳೂರು ನೆವೆಂಬರ್ 20 : ಭಾರೀ ಅಗ್ನಿ ಅನಾಹುತ ಸಂಭವಿಸಿದ ರಾಜಾಜಿನಗರದ ಎಲೆಕ್ಟ್ರಿಕಲ್ ಬೈಕ್ ಶೋ ಮಾಲೀಕ ಪುನೀತ್ ಗೌಡ ನಾಪತ್ತೆಯಾಗಿದ್ದು,…
ಚಿಕ್ಕಮಗಳೂರು : ಮದುವೆ ಮಂಟಪಕ್ಕೆ ನುಗ್ಗಿ ವಧುವಿನ ಚಿನ್ನಾಭರಣ ಕದ್ದ ಖದೀಮರು
ಚಿಕ್ಕಮಗಳೂರು : ಕಲ್ಯಾಣ ಮಂಟಪಕ್ಕೆ ನುಗ್ಗಿ ಮದುಮಗಳ ಒಡವೆಗಳನ್ನೇ ಕಳ್ಳತನ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಹಾಂದಿ ಬಳಿಯ ಶಾಲಿಮಾರ್ ಕಲ್ಯಾಣ ಮಂಟಪದಲ್ಲಿ…
ಬೆಂಗಳೂರು: ಲಾಡ್ಜ್ನಲ್ಲಿ ಮಾಲ್ಡೀವ್ಸ್ ಪ್ರಜೆಯ ಶವ ಪತ್ತೆ
ಬೆಂಗಳೂರು ನೆವಂಬರ್ 15 : ನಗರದ ಲಾಡ್ಜ್ವೊಂದರಲ್ಲಿ ಮಾಲ್ಡೀವ್ಸ್ ದೇಶದ ಪ್ರಜೆ ಶವವಾಗಿ ಪತ್ತೆಯಾಗಿದ್ದಾರೆ. ಮೃತ ವ್ಯಕ್ತಿಯನ್ನು ಹಸನ್ ಸುಹೈಲ್ (43) ಎಂದು…
ಟಿ20ಯಲ್ಲಿ ಟೀಂ ಇಂಡಿಯಾ 2 ವಿಶ್ವದಾಖಲೆ: ವಿಂಡೀಸ್ ಹೆಸರಲ್ಲಿದ್ದ ಒಂದು ದಾಖಲೆ ಪುಡಿ
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. 4 ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ…
ತನ್ನ ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕೈಗಾದ ರಕ್ಷಣಾ ಸಿಬ್ಬಂದಿ
ಕಾರವಾರ, ನವೆಂಬರ್ 12: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ನ್ಯೂಕ್ಲಿಯರ್ ಪ್ಲ್ಯಾಂಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಕ್ಷಣಾ ಸಿಬ್ಬಂದಿ ತನ್ನ ಪಿಸ್ತೂಲಿನಿಂದ…
ಮದ್ಯದ ಅಮಲಿನಲ್ಲಿ ಹೀಯಾಳಿಸುತ್ತಿದ್ದ ಸಹೋದ್ಯೋಗಿಗಳ ಹತ್ಯೆ: ಆರೋಪಿಯ ಬಂಧನ
ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಸ್ ಸರ್ವಿಸ್ ಶೆಡ್ನಲ್ಲಿ ಕೆಲಸ ಮಾಡುತಿದ್ದ…