ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಡೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಮುಂಡಗೋಡ : 9ನೇ ತರಗತಿ ಓದುತ್ತಿದ್ದ ಪರಶುರಾಮ ಹನ್ಮಂತಪ್ಪ ದುರಮುರ್ಗಿ (15) ಎಂಬಾತ ನಿನ್ನೆ ಮಳೆಯಿಂದಾಗಿ ತುಂಬಿದ ಕೆರೆ ನೋಡಲು ಹೋಗಿದ್ದ.…

ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿದ ಗಂಡನಿಗೆ ಜೀವಾವಧಿ ಶಿಕ್ಷೆ

ಹಳಿಯಾಳ: ತಾಲೂಕಿನ ಯಡೋಗ ಗ್ರಾಮದ ರಾಜಕುಮಾರ ಕುಂದರಕೇರ್ ಈತ ಹೆಂಡತಿಯ ಶೀಲ ಶಂಕಿಸಿ ಅವಳ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದ.…

ಶಿರೂರು ಗುಡ್ಡ ಕುಸಿತ ಹೋಟೆಲ್​ ಮಾಲೀಕನ ಪುತ್ರಿಗೆ ಕೆಲಸ ಕೊಡಿಸಿದ ಕುಮಾರಸ್ವಾಮಿ

ಉತ್ತರ ಕನ್ನಡ, ಅ.19: ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್​ ಮಾಲೀಕ ಜಗನಾಥ್​ ಅವರ ಪುತ್ರಿ ಎನ್.​ ಕೃತಿ…

ಹಳಿಯಾಳ: ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಅಂಗಡಿ, ಮನೆಗಳಿಗೆ ಬೆಂಕಿ

ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಉಪ ನೋಂದಣಿ ಕಚೇರಿ ಬಳಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಅಂಗಡಿ, ಮನೆಗಳಿಗೆ ಬೆಂಕಿ…

ಮುಳುಗು ತಜ್ಞ ಈಶ್ವರ್‌ ಮಲ್ಪೆ ಇಬ್ಬರು ಮಕ್ಕಳು ಕೇರಳ ಆಸ್ಪತ್ರಗೆ ದಾಖಲು- ಚಿಕಿತ್ಸೆಗೆ ನೆರವಾದ ಕೇರಳದ ವಿವಿಧ ಸಂಘ ಸಂಸ್ಥೆಗಳು

ಕಾರವಾರ : ಶಿರೂರು ಗುಡ್ಡಕುಸಿತದ ಕಾರ್ಯಚರಣೆಯಲ್ಲಿ ತನ್ನ ಪ್ರಾಣದ ಹಂಗನ್ನು ತೊರೆದು ನಾಪತ್ತೆಯಾಗಿದ್ದವರ ಪತ್ತೆಗಾಗಿ ಗಂಗಾವಳಿ ನದಿಯಲ್ಲಿ ಕಾರ್ಯ ನಡೆಸಿರುವ ಈಶ್ವರ…

ಕಾರು & ಟ್ಯಾಂಕ‌ರ್ ನಡುವೆ ಮುಖಾಮುಖಿ ಡಿಕ್ಕಿ, ಮೂವರು ಗಂಭೀರ ಗಾಯ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಮುದಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು, ಟ್ಯಾಂಕ‌ರ್ ನಡುವೆ ಅಪಘಾತ ನಡೆದಿದೆ. ಮೂವರು ಗಂಭಿರವಾಗಿ ಗಾಯಗೊಂಡಿದ್ದಾರೆ.…

ಸಮುದ್ರದಲ್ಲಿ ಮುಳುಗಿ ಬೆಂಗಳೂರು ಮೂಲದ ವಿದ್ಯಾರ್ಥಿ ಸಾ***

ಉತ್ತರ ಕನ್ನಡ, ಅ.06: ಸಮುದ್ರದಲ್ಲಿ ಮುಳುಗಿ ಬೆಂಗಳೂರು ಮೂಲದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೊಬ್ಬನನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಭಟ್ಕಳ…

ವಿಮಾನ ನಿಲ್ದಾಣವನ್ನು ನಿರ್ವಹಿಸುವಲ್ಲಿ ವಿಫಲವಾದ ಶಿವಮೊಗ್ಗ ಏರ್‌ಪೋರ್ಟ್‌ಗೆ ದಂಡ

ಶಿವಮೊಗ್ಗ : ಸಧ್ಯಕ್ಕೆ ವಿಮಾನ ನಿಲ್ದಾಣದ ಪರ್ಮಿಟ್‌ ಮತ್ತೊಂದು ತಿಂಗಳು ವಿಸ್ತರಣೆ ಸಿಕ್ಕಿದೆ. ಒಂದು ತಿಂಗಳು ಲೈಸೆನ್ಸ್‌ ವಿಸ್ತರಣೆಯಾಗಿರುವ ಮಾಹಿತಿ ಹೊರಬಿದ್ದ…

ಕಾರವಾರದಲ್ಲಿ ಮನೆಯಲ್ಲಿ ಒಬ್ಬರೇ ಇದ್ದಾಗ ಮೃತಪಟ್ಟ ಕಾಲೇಜು ಪ್ರಾಂಶುಪಾಲ- ಮೃತರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಹೋದರ

ಕಾರವಾರ ಸೆ.30 : ಮನೆಯಲ್ಲಿ ಒಬ್ಬರೇ ಇದ್ದಾಗ ಕಾಲೇಜು ಪ್ರಾಂಶುಪಾಲರೊಬ್ಬರು ಹಣೆಯಲ್ಲಿನ ಗಂಭೀರ ಗಾಯದಿಂದ ರಕ್ತಸ್ರಾವವಾಗಿ ಮೃತಪಟ್ಟಿದ್ದು, ಈ ಸಾವಿನ ಬಗ್ಗೆ…

ಅತಿವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಓಮಿನಿ- ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯ ಮೃತಪಟ್ಟ ಓಮಿನಿ ಚಾಲಕ

ಯಲ್ಲಾಪುರ ಸೆ.30 : ತಾಲೂಕಿನ ಒಂಟಮನೆ ಕೆರೆ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರದಂದು ಸಂಜೆ 4ರ ಸುಮಾರಿಗೆ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ…