ವಂದಿಗೆ ಗ್ರಾ.ಪಂ ಕಾರ್ಯಕ್ರಮ ದಲ್ಲಿ ಶಿಕ್ಷಕ ಜಗದೀಶ ನಾಯಕರವರಿಗೆ ಸನ್ಮಾನ.

ಅಂಕೋಲಾ: ತಾಲೂಕಿನ ವಂದಿಗೆ ಗ್ರಾಪಂದ ಕಾರ್ಯಕ್ರಮದಲ್ಲಿ ಬೋಳೇ ಕಿಪ್ರಾ ಶಾಲಾ ಮುಖ್ಯಾಧ್ಯಾಪಕ ಹಾಗೂ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ…

ಗುಣವಂತೆಯಲ್ಲಿ ಭಾನುವಾರ ಸಪ್ತಕ ಅರ್ಪಿಸುವ ಅಂಗದ ಸಂಧಾನ ತಾಳ ಮದ್ದಳೆ

ಹೊನ್ನಾವರ : ಬೆಂಗಳೂರಿನ ಸಪ್ತಕ ಸಂಸ್ಥೆಯ ಜಿ.ಎಸ್.ಹೆಗಡೆ ನೇತೃತ್ವದಲ್ಲಿ ಗುಣವಂತೆಯ ಶ್ರೀ ಶಂಭುಲಿಂಗೇಶ್ವರ ದೇವಾಲಯದ ಪ್ರಾಂಗಣದಲ್ಲಿ ಭಾನುವಾರ ಸಂಜೆ 6ಗಂಟೆಗೆ ಅಂಗದ…

ಬಿಜೆಪಿಗೆ ಮತ ಹಾಕಿದರೆ ರಾಮನಿಗೆ ನೀಡಿದಂತೆ: ಲೋಕಸಭಾ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಜಿ ಸ್ಪೀಕರ್​ ಕಾಗೇರಿ ಹೇಳಿಕೆ

ಕಾರವಾರ, ಫೆಬ್ರವರಿ: ಬಿಜೆಪಿ ನಾಯಕ, ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದೀಗ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್…

ಚಿಕಿತ್ಸೆ ಫಲಕಾರಿಯಾಗದೇ 4 ತಿಂಗಳ ಬಳಿಕ ಸಾವನ್ನಪ್ಪಿದ ಹೊನ್ನಾವರದ ಉರಗರಕ್ಷಕ ಅಬುತಲಾ

ಹೊನ್ನಾವರ : ದಶಕಗಳಿಂದಲೂ ಹೊನ್ನಾವರ ತಾಲೂಕಿನ ಜನರನ್ನು ಅಪಾಯಕಾರಿ ಹಾವಿನಿಂದ ರಕ್ಷಿಸುತ್ತಾ, ಹಾವನ್ನು ರಕ್ಷಿಸಿ ಕಾಡಿಗೆ ಬಿಡುತ್ತಿದ್ದ ಹೊನ್ನಾವರದ ಉರಗ ಪ್ರೇಮಿ…

ಕುಮಟಾದ ಬಗ್ಗೋಣದಲ್ಲಿ ಘರ್ ಘರ್ ಕೊಂಕಣಿ ಸಮಾರಂಭ – ಕಾರ್ಯಕ್ರಮ ಉದ್ಘಾಟಿಸಿದ ಕಾಸರಗೋಡು ಚಿನ್ನಾ

ಕುಮಟಾದ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅವರ ಬಗ್ಗೋಣದ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಘರ್ ಘರ್ ಕೊಂಕಣಿ ಕಾರ್ಯಕ್ರಮವನ್ನು ಖ್ಯಾತ…

ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾದ ಮಂಗನ ಕಾಯಿಲೆ; 14 ದಿನಗಳಲ್ಲಿ 37 ಜನರಿಗೆ ಸೋಂಕು, 3 ಮಂಗಗಳ ಸಾವು

ಕಾರವಾರ, ಫೆ.05: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಾಗಿದೆ. ಕಳೆದ ನಾಲ್ಕು ದಿನದಲ್ಲಿ ಮೂರು ಮಂಗಗಳು ಮೃತಪಟ್ಟಿವೆ.…

ಅಂಬೇವಾಡಿ, ಬರ್ಚಿ ರಸ್ತೆಯಲ್ಲಿ ಮುಂದುವರಿದ ಕಾಡಾನೆ ಹಾವಳಿ : ರೈತರಲ್ಲಿ ಆತಂಕ

ದಾಂಡೇಲಿ : ತಾಲೂಕಿನ ಅಂಬೇವಾಡಿ,ವಿಟ್ನಾಳ, ಬರ್ಚಿ ರಸ್ತೆ, ಮೌಳಂಗಿ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಯೊಂದರ ಹಾವಳಿ ನಿರಂತರವಾಗಿ ಮುಂದುವರಿದ…

ದಾಂಡೇಲಿಯಲ್ಲಿ ರಾಜ್ಯ‌ಮಟ್ಟದ ದೇಹದಾಡ್ಯ ಸ್ಪರ್ಧೆಗೆ ಆರ್.ವಿ.ದೇಶಪಾಂಡೆ ಚಾಲನೆ

ದಾಂಡೇಲಿ ಫಿಟ್ನೆಸ್ ಲ್ಯಾಬಿನ ಆಶ್ರಯದಡಿ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ದೇಹದಾಡ್ಯ ಸ್ಪರ್ಧೆಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ…

ಭಟ್ಕಳದಲ್ಲಿ ಕೆಎಸ್‌ಆರ್‌ಟಿಸಿಯ 2 ಪಲ್ಲಕ್ಕಿ ಬಸ್‌ಗಳಿಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ

ಭಟ್ಕಳ : ಭಟ್ಕಳದ ಬಸ್‌ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ ಅವರು ಮುರುಡೇಶ್ವರ-ಭಟ್ಕಳ.. ಶಿವಮೊಗ್ಗ- ಬೆಂಗಳೂರಿಗೆ ತೆರಳುವ ಕೆಎಸ್‌ಆರ್‌ಟಿಸಿಯ…

ಅಂಕೋಲಾದ ಶಿಕ್ಷಣ ಸಂಸ್ಥೆಯ ನಿರ್ಮಾತೃ ಜಗದೀಶ ಮಾಸ್ತರ್ ಇನ್ನಿಲ್ಲ.

ಅಂಕೋಲಾ: ತಾಲ್ಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳ ಮೂಲಕ ಅಕ್ಷರ ಕ್ರಾಂತಿಯನ್ನು ಬೆಳಗಿಸಿದ ಶಿಸ್ತಿನ ಸಿಪಾಯಿ ಪುರಸಭೆ ಸದಸ್ಯ ಜಗದೀಶ ನಾಯಕ ಇಂದು ಜಿಲ್ಲಾ…